ಆಫೀಸ್ ೨.೦ ಸಮಾವೇಶ -
ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ :)
ಈ-ಮೇಲ್ ಅಟ್ಯಚ್ಮೆಂಟುಗಳನ್ನು ನಿಲ್ಲಿಸುವ ಬಗ್ಗೆ ಹೊಸ ಚಿಂತನೆ ನಡೆಯುತ್ತಿವೆ.
ಈ ಕೊಂಡಿಯನ್ನು ನೋಡಿ http://www.zoho.com/ , ಇಲ್ಲಿ ಎಲ್ಲಾತರದ ಸಲಕರಣೆಗಳು ಸಿಕ್ತವೆ...
ನಿಮ್ಮ ಚಿಂತನೆಗಳನ್ನು ಬರೆಯಿರಿ .... :) , ನಾವು ಕೂಡ ಬಾಗಿಯಾಗೋಣ ...
ಹೊರಗಿನ ಕೊಂಡಿಗಳು ಓದಿ ನೋಡಿ:
Rating