ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
- ಮಾತಾಡಬಹುದು/ಕೇಳಿಸಿಕೊಳ್ಲಬಹುದು .... :)
- ವಿಶಾಲವಾದ ಸ್ರ್ಕಿನ್ ....
- ಯೊ-ಟ್ಯೊಬ್ ವಿಡಿಯೊ ನೋಡಬಹುದು
- ನಕ್ಷೆಗಳನ್ನು ನೋಡಬಹುದು.
- ಹವಾಮಾನ ವರದಿ
- ನಿಮ್ಮ gmail/ಯಾಹೂ ನೋಡಬಹುದು
- ಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದೆ !!!
- ಕೆಮರಾ ಬೇಕಾಗಿಲ್ಲ ... ಅದೊ ಕೂಡ ಇದರಲ್ಲೆ ಇದೆ !!!
- ಮೆಸ್ಸೆಂಜರ್ ಇಲ್ಲ :( ,
- ಸಫಾರಿ ಅಂತರ್ಜಾರಕ(browser) ಇದೆ :) , ಸಂಪದ ಓದಲು ನೋಡಿದೆ, ಎಲ್ಲ ಫಾಂಟ್ ರಾಕ್ಷಸನ ತೊಂದರೆಯಿಂದೆ ಏಲ್ಲ ಡಬ್ಬಗಳು ಕಾಣತೊಡಗಿದವು :(
- ಇನ್ನು ಏನೇನು ಇದೆ ... ಹೇಳುವುದಕ್ಕಿಂತೆ ನೋಡೊದು ವಾಸಿ, ನೋಡೊಕ್ಕಿಂತ ತಗೊಳೊದು ವಾಸಿ.. ತಗೊಂದು ಉಪಯೊಗಿಸೊದು ಉತ್ತಮ .. :)
ಈ ಎಲ್ಲಾ ಕೆಲಸಗಳನ್ನು ಮಾಡಲು ಇರುವುದು ಒಂದೆ ಗುಂಡಿ (button ) !!! :)
Rating
Comments
ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ
In reply to ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ by createam
ಉ: ಐ-ಫೊನ್ - ನಿಮಗಾಗಿ ಓಡೊಡಿ ಬಂದಿದೆ
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
In reply to ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ by pavanaja
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
In reply to ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ by betala
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ
ಉ: ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ