ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತುಘಲಕ್ ನೆನಪು

ಇಂದಿನ [http://www.nytimes.com/2006/12/14/business/14pennies.html?_r=1&ref=business&oref=slogin|ಸುದ್ದಿ] ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ 5 ಸೆಂಟ್ ನಾಣ್ಯದಲ್ಲಿ ಬಳಸಲಾಗುವ ಒಟ್ಟಾರೆ ತಾಮ್ರದ ಮೌಲ್ಯ 7 ಸೆಂಟ್ ಅಂತೆ. ಹೀಗಾಗಿ ನಾಣ್ಯಗಳನ್ನು ಕರಗಿಸುವುದನ್ನು ಅಥವಾ ರಫ್ತು ಮಾಡುವುದನ್ನು ತಡೆಯುವದಕ್ಕಾಗಿ ಕಾನೂನು ಜಾರಿಗೆ ತರಲಿದ್ದಾರೆ. ಇದಕ್ಕೆ ಮೊದಲು ನಾಣ್ಯಗಳನ್ನು ಅದರಲ್ಲಿರುವ ಲೋಹಕ್ಕಾಗಿ ಕರಗಿಸುವುದು ಅಪರಾಧವೆಂದೇ ತಿಳಿದಿದ್ದೆ.

ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.

ಕನ್ನಡಿಗರಿಗೆ ತ್ರಿಭಾಷಾ ಸೂತ್ರ ಬೇಕೇ??

ಗಾಂಧೀಜಿ ಅವರನ್ನು ರೈಲಿನಿಂದ ಕೆಳಗಿಳಿಸಿದಂತೆ ಕನ್ನಡವನ್ನು ಕೆಳಗಿಳಿಸಿರುವುದು ಈಗಿನ ಸುದ್ದಿ. ಈಗ ನಾವು ಗಾಂಧೀಗಿರಿ ಅನುಸರಿಸಬೇಕೇ? ಅಥವಾ ಪೆರಿಯಾರ್ ಹಾದಿ ತುಳಿಯಬೇಕೇ?

ದುಡ್ಡು.

ದುಡ್ಡು.

ದಡ್ಡ ಕಟುಕ ಅಂದ ಮಂದಿ
ದುಡ್ಡ ಹಿಂದೆ ಹಂದಿಯಂದಿ
ಕಾಂತಕಂಡ ಉಕ್ಕಿನಂದಿ
ಯಾವತ್ಜೀವವೆಲ್ಲ ಬಂಧಿ//

ಎಲ್ಲಿಂದಲೋ ಬಂದು ಎಲ್ಲಿಗೋ..........

ಮಾತು ಕತೆಯ ಲಹರಿಯೊಂದು ಎಲ್ಲಿಂದಲೋ ಪ್ರಾರಂಭವಾಗಿ ಇನ್ನೆತ್ತಲೋ ಹರಿದು ಮತ್ತೆ ಕವಿತೆಯೊಂದರ ಸಾಲಿನೊಂದಿಗೆ ಸಂಗಮಿಸಿದ ಸ್ವಾರಸ್ಯವೊಂದು ಇಲ್ಲಿದೆ ನೋಡಿ. ಆರೋಗ್ಯಕರ ಮನಸ್ಸಿದ್ದರೆ ಸಾಕು ಮಾತನಾಡಲು ಇಂತಹುದೇ ವಿಷಯವೊಂದು ಬೇಕೆನ್ನುವ ರಗಳೆಯಿಲ್ಲ!

ನಮ್ಮ ಸಮಾಜದ Empowerment

ನಮ್ಮ ಕಂಪನಿಲಿ ಕನ್ನಡ ರಜ್ಯೋತ್ಸವ ಮಾಡ್ದಾಗ T.N.ಸೀತಾರಾಮ್ ಹೀಗ್ ಹೇಳಿದ್ರು - "ಈ ಬಂಡವಾಳಶಾಹಿ ಕಾಲದಲ್ಲಿ ಎಲ್ಲವೂ ಮಾರಾಟದ್ ವಸ್ತು ಹಾಗ್ಬಿಟ್ಟಿದೆ. ಒಂದು ಚಿಕ್ಕ ಹುಡುಗಿ - My Daddy has the Big Car ! ಅಂತಾಳೆ. ಅಪ್ಪ ದೊಡ್ಡ ಕಾರ್ ತಗೊಳ್ಳೊ ಶಕ್ತಿ ಇದೆ ಅಂತ ಆತ ಒಳ್ಳೆ ಅಪ್ಪ ಅನ್ನುಸ್ಕೊತಾನೆ. ಮಮತೆ, ಪ್ರೀತಿ ಇವ್ನೆಲ್ಲಾ ಮಾರಾಟದ್ ವಸ್ತು ಮಾಡಿ ದಿನಾಗ್ಲು TV ಅಲ್ಲಿ ತೋರ್ಸಿ ತೋರ್ಸಿ, ಜನ ಈ ತರದ ಮಾಹಿತಿಯನ್ನೇ ಜ್ನಾನ ಅಂತ ತಿಳ್ಕೊಳಕ್ಕೆ Start ಮಾಡಿದಾರೆ. ಇದೊಂದು ದೊಡ್ಡ ದುರಂತ" ಅಂತ.

ವಿಕಿಪೀಡಿಯದಲ್ಲಿ ನಾನು ದಾಖಲಿಸಿದ ಬರಹ - 1

http://jambuka.blogspot.com/

[:
http://kn.wikipedia.org/wiki/%E0%B2%9C%E0%B2%AE%E0%B2%96%E0%B2%82%E0%B2%A1%E0%B2%BF|ಜಮಖಂಡಿ]
From Wikipedia
Jump to: navigation, search
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. 1937ರಲ್ಲಿ ಜಮಖಂಡಿಯಲ್ಲಿ 22ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.