’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !
ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ.
ನನಗೆ ನೆನಪಿರುವ ಮಟ್ಟಿಗೆ, ಆ ಕಾರ್ಯಕ್ರಮದಲ್ಲಿ ಭೈರಪ್ಪ, ಶತಾವಧಾನಿ ಡಾ. ಆರ್. ಗಣೇಶ, ಎಲ್.ಎಸ್.ಶೇಷಗಿರಿರಾವ ಮುಂತಾದವರು ಭಾಗವಹಿಸಲಿದ್ದಾರೆ. ಬಹುತೇಕ ’ಆವರಣ’ ಬಗ್ಗೆ ಇನ್ನೊಂದು(? ;-)) ಪುಸ್ತಕ ಬಿಡುಗಡೆಯೂ ಇದೆ ಅನ್ಸುತ್ತೆ. ಕಾರ್ಯಕ್ರಮ ಸಮಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೊತ್ತಿದ್ದವರು ವಿವರವನ್ನ ಹಂಚಿಕೊಳ್ಳಿ.
Rating
Comments
ಉ: ’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !