ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಯಾನಂದಿಸಮ್!

ಇದೇನಿದು, ಹೊಸ "ಇಸಮ್" ಅಂತ ತಲೆ ಕೆಡಿಸಿಕೊಳ್ಳೋದು ಬೇಕಾಗಿಲ್ಲ!ಹಿಂದೂಯಿಸಮ್, ಬುದ್ದಿಸಮ್, ಜೈನಿಸಮ್,ಕಮ್ಯುನಿಸಮ್ -ಕಮ್ಯುನಲಿಸಮ್ ,ಸಿದ್ದೂಯಿಸಮ್ ಹೀಗೆ ಹಲವಾರು 'ಇಸಮ್'ಗಳು ಈಗಾಗಲೇ ಇರಬೇಕಾದರೆ ಇದ್ಯಾವ್ದಪ್ಪಾ ಇದು ಅಂತ ಯೋಚಿಸ್ಬೇಡಿ. ನಾನೇ ಹೇಳ್ತೀನಿ. ನನ್ನ ರೂಮ್ ಮೇಟ್ ದಯಾನಂದನ ಹೊಸ ಸಂಶೋಧನೆ ಈ ಇಸಮ್ಮು!

ನನ್ನ ಕನ್ನಡ ಕಲಿಕೆ -೧

ಹಿಂದೊಮ್ಮೆ 'ನಾನು ಈಗ ಕನ್ನಡ ಕಲಿಯುತ್ತಿದ್ದೇನೆ ' ಎಂಬ ಬ್ಲಾಗ್ ಲೇಖನ ಬರೆದಿದ್ದುದು ನೆನಪಿನಲ್ಲಿರಬಹುದು. ಮೊದಲಿಗೆ ಭೋಗಾದಿ ಮಹೇಶರು , ಅನಗತ್ಯ ಸಂಸ್ಕೃತ ಶಬ್ದಗಳ ಬಳಕೆ ಕುರಿತು ಕಣ್ತೆರೆಸಿದರು , ಜತೆಜತೆಗೆ ಸಂಗನಗೌಡರ ಕೆಲವು 'ಇಚಾರ' ಇಲ್ಲೇ ಸಂಪದದಲ್ಲಿ ಓದಿದೆ. ಒತ್ತಕ್ಷರ ಕುರಿತಾದ ಅವರ ವಿಚಾರ ಓದಿ ಆರ್ಕಿಮಿಡೀಸ್ 'ಯುರೇಕಾ ' ಎಂದಂತೆ 'ಹೌದಲ್ಲಾ' ಎಂದುದ್ಗರಿಸಿದೆ. ಹಿಂದೊಂದು ಸಲ ಡಿ. ಎನ್. ಶಂಕರಭಟ್ಟರ ' ಕನ್ನಡಪದ ರಚನೆ' ಎಂಬ ಪುಸ್ತಕವನ್ನು ಓದಿದ್ದೆ. ಇದೆಲ್ಲದರ ಪರಿಣಾಮವಾಗಿ ಶಬ್ದಕೋಶವೊಂದನ್ನಿಟ್ಟುಕೊಂಡು ಓದಲಾರಂಭಿಸಿದ್ದೇನೆ. ಅ,ಆ,ಇ,ಈ .... ಆಗಿ ಕ ಅಕ್ಷರಕ್ಕೆ ಬಂದಿದ್ದೇನೆ.

ಯಾಹೂ! Answers ನಲ್ಲಿ ಕನ್ನಡ

ಗೆಳೆಯರೇ, 

ಈಗ ತಾನೇ ಯಾಹೂ! ಆನ್ಸರ್ಸ್ ತಾಣಕ್ಕೆ ಹೋಗಿದ್ದೆ.

ಅದೇಕೋ ಅಲ್ಲಿ ಕನ್ನಡದ ಗಂಧವಿದೆಯಾ ನೋಡೋಣವೆನಿಸಿ, ಕನ್ನಡಕ್ಕಾಗಿ ಹುಡುಕಿದೆ...

ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,

ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,

ಕನ್ನಡದ ಅಗಣಿತ ಅಭಿಮಾನಿಗಳಿಗೆ ಈ ಬ್ಲಾಗನ್ನು ಸಮರ್ಪಿಸುತ್ತ,

ಕನ್ನಡ ನಿಘಂಟು ತಂತ್ರಾಂಶ

ಗೆಳೆಯರೇ,

          ಇದುವರೆಗೆ ಅಂತರ್ಜಾಲದಲ್ಲಿ ಇಂಗ್ಲೀಷ್-ಕನ್ನಡ ನಿಘಂಟು ತಂತ್ರಾಂಶ ಲಭ್ಯವಿಲ್ಲ. ನಾವೇ ಏಕೆ ಇದನ್ನು  open source ನಲ್ಲಿ ಹೊಸದಾಗಿ ತಯಾರು ಮಾಡಬಾರದು. ಇದರ framework ಅನ್ನು ಒದಗಿಸಿದರೆ ನಾನು ಸಂಪೂರ್ಣ ಸಹಕಾರವನ್ನು ಕೊಡಲು ಸಿದ್ಧವಾಗಿದ್ದೇನೆ. HPN ರವರೇ ಈ ಕುರಿತು ನಿಮ್ಮ ಸಹಾಯದ ಅಗತ್ಯವಿದೆ. ಈ ತಂತ್ರಾಂಶವು ಲಭ್ಯವಾದರೆ ಸಮಸ್ತ ಕನ್ನಡಿಗರಿದೆ ಅನುಕೂಲವಾಗುತ್ತದೆ. ಗೆಳೆಯರೇ, ಈ ಪ್ರಯತ್ನವನ್ನು ಆರಂಭಿಸೋಣವೇ?