ಡಯಾನಾ
ಜೀವನದಲ್ಲಿ ಪ್ರೀತಿ ಒಮ್ಮೆ ಸಿಕ್ಕರೆ ಸಾಕು, ಅದನ್ನು ಭದ್ರವಾಗಿ ಹಿಡಿಯಿರಿ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಜೀವನದಲ್ಲಿ ಪ್ರೀತಿ ಒಮ್ಮೆ ಸಿಕ್ಕರೆ ಸಾಕು, ಅದನ್ನು ಭದ್ರವಾಗಿ ಹಿಡಿಯಿರಿ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಈ ದೇಶದ ರಾಣಿಯಾಗುವುದಕ್ಕಿಂತಲೂ, ನನಗೆ ನನ್ನ ಜನರ ಹೃದಯದ ರಾಣಿಯಾಗುವುದು ಇಷ್ಟ. - ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಸಮೀಕರಣವೊಂದಕ್ಕೆ ದೇವರ ಸಂವೇದನೆಯನ್ನು ತರುವ ಶಕ್ತಿಯಿಲ್ಲವೆಂದರೆ, ಅದು ವ್ಯರ್ಥ.
- ಶ್ರೀನಿವಾಸ ರಾಮಾನುಜಂ, ಭಾರತದ ಶ್ರೇಷ್ಠ ಗಣಿತಜ್ಞ
ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು. - ವಾಲ್ಟ್ ಡಿಸ್ನಿ
ವಿಮರ್ಶಕರನ್ನು ಸಂತೋಷ ಪಡಿಸುವುದಕ್ಕಿಂತ, ಸಾಮಾನ್ಯ ಪ್ರೇಕ್ಷಕರನ್ನು ಸಂತೋಷ ಪಡಿಸಲಿಕ್ಕೆ ನಾನು ಇಷ್ಟಪಡುತ್ತೇನೆ.
ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ! - ವಾಲ್ಟ್ ಡಿಸ್ನಿ
ಅಸಾಧ್ಯವಾದುದನ್ನು ಮಾಡುವುದೊಂದು ಮಜಾ! - ವಾಲ್ಟ್ ಡಿಸ್ನಿ
ನಾನು ಅವಿಷ್ಕರಿಸುವುದರಲ್ಲಿ ನಂಬಿಕೆಯಿಡುತ್ತೇನೆ. - ವಾಲ್ಟ್ ಡಿಸ್ನಿ
ಜವಾಬ್ದಾರಿಯುತ ಮನುಷ್ಯನು ತನ್ನ ಕೆಲಸಕ್ಕಾಗಿ ಕುಟುಂಬವನ್ನು ಕಡೆಗಣಿಸುವುದಿಲ್ಲ. - ವಾಲ್ಟ್ ಡಿಸ್ನಿ
"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"