ಸ್ಟೇಟಸ್ ಕತೆಗಳು (ಭಾಗ ೧೨೧೮) - ಪರೀಕ್ಷೆ
ಮಗಳ ಶೈಕ್ಷಣಿಕ ಪರೀಕ್ಷೆ ಆ ಕೊಠಡಿಯ ಒಳಗೆ ನಡೆಯುತ್ತಿದೆ. ಹೊರಗಡೆ ಮಗಳನ್ನ ಕರೆದುಕೊಂಡು ಬಂದ ಹೆತ್ತವರು ಕಾಯುತ್ತಿದ್ದಾರೆ. ಅಲ್ಲಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನ ಆಕೆ ಪಡೆದುಕೊಳ್ಳಲೇಬೇಕು. ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠವು ಕೂಡ ಆಗಿದೆ, ಅಭ್ಯಾಸ ಅದ್ಭುತವಾಗಿದೆ, ಒಳ್ಳೆಯ ಅಂಕದಿಂದ ಜೀವನದ ಬದಲಾಗುವ ದಾರಿ ಇನ್ನೂ ಸ್ವಲ್ಪ ದೂರದಲ್ಲಿ ಇದೆ.
- Read more about ಸ್ಟೇಟಸ್ ಕತೆಗಳು (ಭಾಗ ೧೨೧೮) - ಪರೀಕ್ಷೆ
- Log in or register to post comments