ಇಲ್ಲಿರಲೋ?... By shivaram_shastri on Fri, 04/17/2009 - 07:35 ಇಲ್ಲಿರಲೋ?... (ದಿಲ್ಲಿಯಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿ) ಇಲ್ಲಿರಲೋ? ಅಲ್ಲಿಗೆ ಬರಲೋ? ತಿಳಿಯುತ್ತಿಲ್ಲ. ದಿಲ್ಲಿ 'ಇಲ್ಲೇ ಇರು' ಎಂದೇನೂ ಹೇಳಿಲ್ಲ. ಅಲ್ಲಿಂದ 'ಇಲ್ಲಿಗೇ ಬಾ' ಎಂಬ ಒತ್ತಾಯ ಇಲ್ಲ. ದಿಲ್ ಮೆಲ್ಲಗೆ ಏನು ಹೇಳ್ತಾ ಇದೆ? ಕೇಳಿಸ್ತಾನೆ ಇಲ್ಲ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by asuhegde Fri, 04/17/2009 - 10:27 ಉ: ಇಲ್ಲಿರಲೋ?... Log in or register to post comments
Comments
ಉ: ಇಲ್ಲಿರಲೋ?...