ನಡೆದಾಡುವ ವಿಶ್ವಕೋಶ ...
ನಡೆದಾಡುವ
ವಿಶ್ವಕೋಶ;
ಕೆಲಸ
ಮಾಡದೆ ಹೋಯ್ತು
ಅವರ
ಶ್ವಾಸಕೋಶ;
ಕಡಲ ತೀರದ
ಭಾರ್ಗವ;
ಸೇರಿದರು
ಇತಿಹಾಸವ;
ಮರೆಯಲಾಗದ
ಅಪೂರ್ವ
ಸಾಹಿತಿ;
ತಡೆಯಿತು
ಸಾವು
ಎಂಬ
ಮಿತಿ;
ಹಿತಿಚಿಂತಕರು
ಕಾರಂತರು;
ಪೂರ್ಣ ವಿರಾಮ
ಬದುಕಿಗೆ
ಹಾಕಿದರು;
ಯಕ್ಷಗಾನವಾಗಿತ್ತು
ಅವರ
ಉಸಿರು;
ಅವರ
ಹೆಸರು
ಇಲ್ಲಿ
ಹಚ್ಚ-ಹಸಿರು;
ಮಹಾ
ಧೀಮಂತರು
ಶಿವರಾಮ
ಕಾರಂತರು ...
Rating