ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ....
ನನಗೆ ನೆನಪಿರುವ ಲೈನುಗಳು ಹೀಗಿವೆ

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ
ನೆನಪಿದೆಯೇ?
ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ?
.

.
.
.
.
ಅಂದು ಹರಿದಾ ಹೊಳೆ ಇಂದು ಕೂಡ ಹರಿಯುತಿದೆ.
ನಾನಿಲ್ಲಿ ನೀನಲ್ಲಿ ..........

ಹಾಡು ಬರೆದದ್ದು ಯಾರು ? ಪೂರ್ಣಪಾಠ ಯಾರಿಗಾದರೂ ಗೊತ್ತಿದೆಯೇ?

Rating
No votes yet

Comments