ಬೆಸ್ತರ ಹಾಡು

ಬೆಸ್ತರ ಹಾಡು

ಅನಿವಾಸಿಯವರ ಬೆಸ್ತರ ನೀಲುಗಳು ಓದಿದ ಮೇಲೆ
ನಾವು ಶಾಲೆಯಲ್ಲಿದ್ದಾಗ(ಆರನೆ ಕ್ಲಾಸ್ ಅನ್ನಿಸುತ್ತೆ) ಒಂದು ಹಾಡಿಗೆ ನೃತ್ಯ ಮಾಡಿದ್ದೆವು
ಆಗ ಈಗಿನಂತೆ ಟೇಪ್ ರೆಕಾರ್ಡ್ ಹಾಕಿಕೊಂಡು ಕುಣಿಯುವಂತೆ ಇರಲಿಲ್ಲ ಆಗೆಲ್ಲಾ ಅದು ಅಫೆನ್ಸ್ ಅಂತಾ ಇತ್ತು. ಈ ಟ್ರೆಂಡ ಶುರುವಾಗಿದ್ದೆ ನಾನು ಎಂಟನೇ ತರಗತಿಗೆ ಬಂದಮೇಲೆ ಅಂತನ್ನಿಸುತ್ತೆ.
ನಮಗೆ ಮಿಸ್ ಹಾಡು ಹೇಳಿಕೊಟ್ಟರು. ನಾವೇ(ನಾನೆ )ಸ್ಟೆಪ್ಸ್ ಸೆಟ್ ಮಾಡಿದ್ದೆ
ಆ ಹಾಡು ಹೀಗಿದೆ

"
ಪೋಗುವ ಸಿರ್ ಸಂಪದ ಹೊಡೆಯುವ ತಾಳಕೆ
ನೆಲೆ ಕೂಗಿ ಕರೆದಿದೆ ಸಾಗರ
ನಾವು ಪೋಗುವ ನಾವು ಫೊಗುವ

ಒಂದಾಗಿ ನಡೆಯುವ ಬೆಸ್ತರ ಮಕ್ಕಳು ನಾವು
ನಲಿಮೆಯಲಿ
ಮುಂದಾಗ್ ನಡೆಯುವ ಬೆಸ್ತರ ಮಕ್ಕಳು ನಾವು
ಒಲುಮೆಯಲಿ
(ಪೋಗುವ...............)
ಬನ್ನಿರಿ ಬನ್ನಿರಿ ಕಡಲ ತೀರ ಸೇರಿರಿ
ಸಿಂಗಾರ ಬಂಗಾರ ಕಣ್ಣೀರೆ ಸಾಗರ
ತೀರ
ಹೂನ್ನ ಕಿರಣಗಳು ಮೂಡುತಿವೆ
ಸಣ್ಣ ದೋಣಿಗಳು ತೇಲುತಿವೆ

ಕಡಲ ಒಡಲ ಆಯ್ದು ತಂದೆವೋ ಹೊಯ್
ಕಡಲ ಒಡಲ ಅರಸುತಾ
ಮುಳುಗಿ ಬಲೆಯ ಬೀಸುತಾ
ಹಿಡಿದ ಮೀನ ರಾಶಿಯಿಂದ ದೋಣಿ ತುಂಬುತಾ

(ಪೋಗುವಾ)
ಈ ಹಾಡಿನ ಲಿಂಕ್ ಗೊತ್ತಿದ್ದರೆ ತಿಳಿಸಿ

Rating
No votes yet