Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 139)
Drupal\Core\Field\Plugin\Field\FieldFormatter\EntityReferenceFormatterBase->prepareView(Array) (Line: 245)
Drupal\Core\Entity\Entity\EntityViewDisplay->buildMultiple(Array) (Line: 351)
Drupal\Core\Entity\EntityViewBuilder->buildComponents(Array, Array, Array, 'full') (Line: 24)
Drupal\node\NodeViewBuilder->buildComponents(Array, Array, Array, 'full') (Line: 293)
Drupal\Core\Entity\EntityViewBuilder->buildMultiple(Array) (Line: 250)
Drupal\Core\Entity\EntityViewBuilder->build(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಜಗದ ಸೃಷ್ಟಿಯ ಕುರಿತಾದ ಅರ್ಥಪೂರ್ಣ ಕವನ, ಸತೀಶರೆ.
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by makara
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಬಹಳ ದಿನಗಳ ನಂತರದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್ ರವರೇ. ಬಹಳ ದಿವಸಗಳಿಂದ ಸಂಪದಕ್ಕೆ ಬಂದಿರಲಿಲ್ಲ ಹೀಗಾಗಿ ನಿಮ್ಮ ಲಲಿತಾ ಸಹಸ್ರನಾಮದ ವಿವರಣೆಯನ್ನು ಮೊದಲಿನಿಂದ ಈಗ ಓದುತ್ತಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಮಗೆ ತಿಳಿಯದಿದ್ದ ವಿಷಯಗಳನ್ನು ತಿಳಿಸುತ್ತಿದ್ದೀರಿ ಧನ್ಯವಾದಗಳು......ಸತೀಶ್
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by sathishnasa
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ನಿಮ್ಮ ಮರು ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶರೆ. ಲಲಿತಾ ಸಹಸ್ರನಾಮದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅನೇಕ ಬಾರಿ ಎಷ್ಟೋ ಕವನಗಳನ್ನು ಓದಲಾಗಿರಲಿಲ್ಲ. ಓದಿದರೂ ಪ್ರತಿಕ್ರಿಯಿಸಿರಲಿಲ್ಲ. ಅದೇನೇ ಇರಲಿ ನೀವು ಮತ್ತೆ ಸಂಪದದಲ್ಲಿ ಸಕ್ರಿಯರಾಗಿರುವುದಕ್ಕೆ ಸಂತಸವೆನಿಸುತ್ತಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಸತೀಶರೆ, ನಿನ್ನೆ ರಾತ್ರಿ ಟೆರೆಸ್ ಮೇಲೆ ನಿಂತು ನಾನೂ ಇದನ್ನೇ ಯೋಚಿಸುತ್ತಿದ್ದೆ. ಮೇಲೆ ಕೋಟ್ಯಾಂತರ ತಾರೆಗಳು, ಸುತ್ತಲೂ ಎಲ್ಲಿ ನೋಡಿದರಲ್ಲಿ ಮನೆಗಳು..
ತಾರೆಗಳ ಸಂಗತಿ ಬಿಡಿ..ಈ ಫ್ಲಾಟ್ನಲ್ಲೇ ಅನೇಕರಿಗೆ ನನ್ನ ಪರಿಚಯವಿಲ್ಲ.ಇನ್ನು ಬೀದಿಯಲ್ಲಿ..ಬೆಂಗಳೂರಲ್ಲಿ..ಕಣದ ಲೆಕ್ಕಕ್ಕೂ ಬರಲಾರೆ. ಏತಕಾಯಿತೀ ಸೃಷ್ಠಿ!?
"ಏಕೆನುವುದಕೆ ಉತ್ತರವನರಸಿದರೆ ಮೌನವಾಗುವುದು ಮನವು
ಜಗದೊಡೆಯ ಶ್ರೀ ನರಸಿಂಹ ನೀಡಬೇಕಿದೆಮಗೆ ಇದರ ಅರಿವು"
..ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? ಹೀಗೇ ನಡೀತಾ ಇರಲಿ ಜೀವನ.
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by ಗಣೇಶ
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
..ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? `ಮಡಕೆ ಮಾಡುವ ಕುಂಬಾರ ಮಣ್ಣನ್ನು ಹದಮಾಡುವಾಗ, ಆ ಮಣ್ಣಿನ ಮುದ್ದೆಗೆ ಕಾರಣವನ್ನೇಕೆ ಹೇಳುಬೇಕು..?`
ಸರಿಯಾಗಿ ಹೇಳಿದ್ದೀರ ಗಣೇಶ್ ಜಿ. ಅಂತೆಯೆ ಅದಕ್ಕೆ ಅವನಿಂದ ಸರಿಯಾದ ಉತ್ತರ ಸತೀಶ್ ಅವ್ರು ಹೇಳಿರುವಂತೆ, ``ಅವನು ಮೌನಿ`` ಧನ್ಯವಾದಗಳು. _ ರಾಮೋ.
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by ಗಣೇಶ
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಧನ್ಯವಾದಗಳು ಗಣೇಶ್ ರವರೇ
>> .ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? ಹೀಗೇ ನಡೀತಾ ಇರಲಿ ಜೀವನ.<< ಅದು ನಿಜವೇ ಅದನ್ನು ತಿಳಿದು ನಾವು ಮಾಡುವುದಾದರೂ ಏನು .....ಸತೀಶ್
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಸೃಷ್ಟಿಯ ಆಂತರ್ಯವನು ಅರಿತವನೊಬ್ಬನೇ! ಅವನು ಅವನೇ!! ಸುಂದರ ಭಾವ, ಸತೀಶರೇ.
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by kavinagaraj
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಧನ್ಯವಾದಗಳು ನಾಗರಾಜ್ ರವರೇ ....ಸತೀಶ್
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಅನಂತಾಕಾಶದ ಮಧ್ಯೆ ನಾವ್ ಕುಬ್ಜರ್ ಎಂಬದು ನಿಜ ..
ಶುಭವಾಗಲಿ
\।/
>>>ಇದು" ಶ್ರೀ ನರಸಿಂಹ" ಸರಣಿಯಲ್ಲಿ ಸ್ವಂತವಾಗಿ ಪ್ರಕಟಿಸಿರುವ ಬರಹ ????
In reply to ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70) by venkatb83
ಉ: ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)
ಧನ್ಯವಾದಗಳು ವೆಂಕಟೇಶ್ ರವರೇ
" ಇದು" ಶ್ರೀ ನರಸಿಂಹ" ಸರಣಿಯಲ್ಲಿ ಸ್ವಂತವಾಗಿ ಪ್ರಕಟಿಸಿರುವ ಬರಹ ???? " -- ಇದು ಸ್ವಂತ ಬರಹವೇ ಅಥವಾ ಬೇರೆಯವರದ್ದೆ ಎಂಬುದನ್ನು ಸೇರಿಸುವಂತೆ ಸಂಪದ ನಿರ್ವಾಹಕರು ತಿಳಿಸಿದ್ದರಿಂದ ಈ ವಾಕ್ಯವನ್ನು ಸೇರಿಸಿದ್ದೇನೆ ಅಷ್ಟೆ ......ಸತೀಶ್