Inventions - ನಮ್ಮ ದೇಶಕ್ಕೆ ?
"Necessity is mother of Invention" ಅನ್ನುವುದು ತಿಳಿದವರ ಮಾತು. ಆದರೆ ನಾವು ಈ ಶತಮಾನದಲ್ಲಿ ಎನು ಕೊಟ್ಟಿದ್ದಿವಿ ? ಅಂತ ಪ್ರಶ್ನೆ ಕಾಡುತ್ತಿದೆ.
Electricity, Phone, .... ಎಲ್ಲಾ ಕಂಡುಹಿಡಿದಿದ್ದಾರೆ.....ನಮ್ಮ ದೇಶಕ್ಕೆ ಅಗತ್ಯವಾದದ್ದು ಏನು ? ಯಾವುವು ?
ನಮ್ಮ ದೇಶದ Resources ಅನ್ನು ಉಪಯೊಗಿಸಿಕೊಳ್ಳೊದು ಹೇಗೆ ?
Rating