ಎಲ್ಲ ಪುಟಗಳು

ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 20, 2008
ಬೆಳಕು ಹಾಯದ ದಾರಿಯಲಿ ಹುಟ್ಟುತ್ತವೆ ನೂರಾರು ಕನಸುಗಳು ಕವಲೊಡೆದ ದಾರಿಯಲಿ ನಡೆವಾಗ ಮೈ ತುಂಬಿ ನಿಂತ ಹಸಿರು ಪ್ರಕೃತಿಯ ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ ಹಾಸು ಹುಲ್ಲುಗಳ ಮೇಲಿನ ಇಬ್ಬನಿಯು ಪನ್ನೀರ ಚಿಮುಕುವುದು ಸುಪ್ರಭಾತದ ರಂಗಿನೋಕುಳಿಯಲ್ಲಿ ಭುವಿಯ ಮೇಲಿನ ಅರುಣ ರಂಗೋಲಿ ಮಾಮರದ ಕೋಗಿಲೆಯ ಉಲಿಯುವಿಕೆಗೆ ಹಾಲು ಹಸುವಿನ ಕೊರಳಗಂಟೆಯ ಧ್ರುವ ತಾಳ ಮೈ ಮರೆದಳಾಕೆ ರವಿಯ ಬಾಹುಬಂಧನದಲ್ಲಿ ಬಿಸಿಲ ಬೇಗೆಯ ಚುಂಬನ ಬಿಸಿ ಅಧರಗಳ ಸ್ಪರ್ಶಿಸಲು, ನಾಚಿ ನೀರಾದಳಾಕೆ ಹೊತ್ತು ಕಳೆದಾಗ ಮುಂಗುರುಳ…

ನಿರೀಕ್ಷೆಗಳೇ... ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ..... ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ... ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ…

ಲೇಖಕರು: prasadbshetty
ವಿಧ: Basic page
March 20, 2008
ಹೋಳಿ ....._~-~_ ಭಯೋತ್ಪದಕರು... ನಕ್ಸಲೆಟ್‍ರು... ಆತಂಕವಾದಿಗಳು... ಭಾರತದ ಬಡ ಜನರ ರಕ್ತದೊಂದಿಗೆ ಆಡುತ್ತಿದ್ದಾರೆಯೇ ಹೋಳಿ.... ____________________________________________ * ಬಣ್ಣ * ಗೆಳತಿ ನಿನ್ನ ಹ್ರದಯದಲ್ಲಿ ನನಗಾಗಿ ಆಡಗಿರುವ ಆ "ಪ್ರೀತಿಯ" ಬಣ್ಣ ಯಾವುದು...?
ಲೇಖಕರು: msprasad
ವಿಧ: ಚರ್ಚೆಯ ವಿಷಯ
March 20, 2008
ಕುವೆಂಪುರವರಿಗೆ ೨ ಗಂಡು ಮಕ್ಕಳು. ಒಬ್ಬರು ಎಲ್ಲರಿಗೂ ತಿಳಿದಿರುವಂತೆ, ಪೂರ್ಣಚಂದ್ರ ತೇಜಸ್ವಿ. ಮತ್ತೊಬ್ಬರ ಹೆಸರೇನು ? ಶಂಕರ ಪ್ರಸಾದ
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
March 20, 2008
HOLDERS ಇವು ವಿದ್ಯುತ್ ಬಲ್ಬ್‌ಹೋಲ್ಡರ್,ಸ್ಪಿಚ್,ಪಿನ್‌ಗಳು. ಹಾಗೂ ಅಡಾಪ್ಟರ್‌ಗಳು ಬಹುಶಃ ಇಲ್ಲಿರುವ ಒಂದು ಹಳೇಮಾದರಿ ಸ್ವಿಚ್ಚ್‌ನ್ನು ಹೊರತು ಪಡಿಸಿ ಉಳಿದ ಸ್ವಿಚ್‌ಗಳನ್ನು ಬಹಳಜನರು ನೋಡಿರಲಿಕ್ಕಿಲ್ಲ. ಉಳಿದ ಸ್ವಿಚ್‌ಗಳು ಎಲ್ಲಿವೆ? ಹುಡಿಕಿನೋಡಿ. ನಮ್ಮ ಮನೆಯಲ್ಲಿ ಇವು ಅರ್ಧ ಶತಮಾನಕ್ಕಿಂತ ಪೂರ್ವದಿಂದ ಇಂದಿನವರೆಗೂ ನಿತ್ಯ ಕಾರ್ಯನಿರ್ವಹಿಸುತ್ತಿರುವವುಗಳು. ಚಿತ್ರದಲ್ಲಿರುವವು ಹೆಚ್ಚಿನವು ಹಿತ್ತಾಳೆಯಂತಃ ಲೋಹದಿಂದ ಮಾಡಿದ್ದವು. ಅರ್ಧ ಶತಮಾನ ದಾಟಿದೆ ಎಂಬುದಷ್ಟೇ ಇವುಗಳ…
ಲೇಖಕರು: ASHMYA
ವಿಧ: Basic page
March 20, 2008
ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ್ತಿದ್ದಾಳೆ.ಬೆಳಿಗ್ಗೆ ಏಳ್ತಾನೆ ಬಂದ ಆಲೋಚನೆ ಅಂದ್ರೆ ಇವತ್ತು ನಾನು ಕಾಲೇಜಿಗೆ ಹೋಗದೆ, ಒಂದು ವಾರದಿಂದ ದಿನಾಲು ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿರುವ ಮನೆಯನ್ನು ಒಪ್ಪವಾಗಿ ಇಟ್ಟು, ಅಮ್ಮ ಬಂದ ತಕ್ಷ್ಣಣ ಅವಳಿಗೆ…
ಲೇಖಕರು: msprasad
ವಿಧ: ಚರ್ಚೆಯ ವಿಷಯ
March 20, 2008
ಬೀಚಿಯವರ ಪೂರ್ಣ ಹೆಸರು ಏನು ಹಾಗು, ಅವರು "ಸುಧಾ" ವಾರಪತ್ರಿಕೆಯ "ನೀವು ಕೇಳಿದಿರಿ" ಅಂಕಣದಲ್ಲಿ ಯಾವ ಹೆಸರಿಂದ ಉತ್ತರಿಸುತ್ತ್ತಿದರು ? ಶಂಕರ ಪ್ರಸಾದ
ಲೇಖಕರು: msprasad
ವಿಧ: Basic page
March 20, 2008
ಅವತ್ತೊಂದು ದಿನ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ. ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ.. START SPORTSನಲ್ಲಿ WWE (ಕುಸ್ತಿ) ಬರ್ತಾ ಇತ್ತು. ಧಡೀ ನನ್ ಮಕ್ಳು ಕಿರುಚಾಡಿ ಕೂಗಾಡೋದನ್ನ ನೋಡಿದೆ (ಹಂಗೆ ಪಕ್ಕದಲ್ಲಿ ನಿಂತ್ಕೊಳೋ ಮಸ್ತ್ ಮಸ್ತ್ ಫಾರಿನ್ ಬೇಬ್ ಗಳ್ನ ಹೆಂಡ್ತಿ ಮನೇಲಿ ಇಲ್ದೇ ಇರೋ ಟೈಂನಲ್ಲಿ ನೋಡ್ಕೊಂಡು ಬಿಡೋಣ ಅಂತ…