ಕನ್ನಡ ಲಿಪಿಯಲ್ಲಿ ಸರಿಯಿದ
- vijnaana, vij~JAna, vignyana...??? By: Vasanth Kumar M (Aug 8 2005 - 4:21pm)
- ಅರೆರೆ, ಏನಿದು ಅತಿಶಯೋಕ್ತಿ? By: (Aug 4 2005 - 7:20pm)
- ಅದೇ ವಿಷಯ By: nilagriva (Aug 5 2005 - 11:37am)
- ಮತ್ತದೇ ವಿಷಯವೇ? By: hpn (Aug 5 2005 - 12:22pm)
- ಕನ್ನಡ ಲಿಪಿಯಲ್ಲಿ ಸರಿಯಿದ By: (Aug 4 2005 - 11:29pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 6 2007 - 4:07pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 7 2007 - 10:23am)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: hamsanandi (May 7 2007 - 10:50pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 7 2007 - 10:25am)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 9:14pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: ASHOKKUMAR (May 7 2007 - 9:58pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 9:13pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:41pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:46pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 10:48am)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 8 2007 - 6:17pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:42pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:51pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 8 2007 - 10:03pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:51pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:42pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 8 2007 - 6:17pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 10:48am)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:46pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:41pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 9:14pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 7 2007 - 10:23am)
- ಬಹುಪಾಲು By: hpn (Aug 4 2005 - 11:54pm)
- ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 6 2007 - 4:07pm)
- ಅದೇ ವಿಷಯ By: nilagriva (Aug 5 2005 - 11:37am)

RSS:
ಕನ್ನಡ ಲಿಪಿಯಲ್ಲಿ ಸರಿಯಿದ
ಬಹುಮಟ್ಟಿಗೆ ನಾನೂ ಕೂಡ ನಾಡಿಗ್ ಅವರ ಅಭಿಪ್ರಾಯವನ್ನು ಒಪ್ಪುತ್ತೇನೆ.
ಆದರೂ ಕೆಲವೊಮ್ಮೆ ಅಲ್ಪಪ್ರಾಣ ಮಹಾಪ್ರಾಣಗಳಲ್ಲಿ ತಪ್ಪಾದಾಗ ಬೇಸರವಾಗುತ್ತದೆ. ಉದಾಹರಣೆಗೆ ಮೇಘ ಎಂಬುದನ್ನು Mega ಎಂದು ಬರೆಯುವುದು ತಪ್ಪು. ಅದು Megha ಎಂದಿರಬೇಕು. ಐಟ್ರಾನ್ಸ್ ಅಥವಾ ಬರಹ ಪ್ರಕಾರ ಅದು mEgha ಇರಬೇಕು. ಆದರೆ ಹೆಸರನ್ನು ಈ ರೀತಿ ಪುಸ್ತಕದಲ್ಲಾಗಲೀ ಅಂಗಡಿ ಬೋರ್ಡಿನಲ್ಲಾಗಲೀ ಬರೆದರೆ ಹೇಗಿರುತ್ತದೆ? ಆದುದರಿಂದ ನಾನು ಹೇಳುವುದೇನಂದರೆ ಕನಿಷ್ಠ ಕನ್ನಡ ಲಿಪಿಯಲ್ಲಾದರೂ ಅವುಗಳು ಶುದ್ಧವಾಗಿರಲಿ.
ಉಚ್ಛಾರದ ವಿಷಯ ಹೇಳುವಂತೆಯೇ ಇಲ್ಲ. ಬಹುಪಾಲು ಜನರು ಈಗಲೂ ಗ್ನಾನ ಎಂದೇ ಉಚ್ಛರಿಸುತ್ತಾರೆ. ಅದಕ್ಕಾಗಿಯೇ ಶಿವರಾಮ ಕಾರಂತರು ಸುಮಾರು ನಲವತ್ತು ವರ್ಷಗಳ ಹಿಂದೆಯೇ "ಗ್ನಾನ" ಎಂಬ ಪುಸ್ತಕ ಬರೆದಿದ್ದರು. ಅದು ಈಗ ದೊರಕುತ್ತಿಲ್ಲ. ಆ ಪುಸ್ತಕವನ್ನು ಮತ್ತೊಮ್ಮೆ ಓದಬೇಕೆಂದು ಹುಡುಕಾಡುತ್ತಲೇ ಇದ್ದೇನೆ. ಬಹುಶಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರಕಟಿಸುತ್ತಿರುವ ಶಿವರಾಮ ಕಾರಂತರ ಸಮಗ್ರ ಕೃತಿಗಳಲ್ಲಿ ಅದೂ ಇರಬಹುದೇನೋ? ಇದು ತನಕ ಪ್ರಕಟವಾಗಿರುವ ಪುಸ್ತಗಳಲ್ಲಿ ಅದು ಇಲ್ಲ. ಮುಂದಿನ ಪುಸ್ತಕಗಳಿಗೆ ಕಾಯುತ್ತಿದ್ದೇನೆ.
ಈಗ ಮೂಲ ವಿಷಯಕ್ಕೆ ಪುನಾ ಬರುತ್ತೇನೆ. ಕನ್ನಡದ ಹೆಸರುಗಳನ್ನು ಇಂಗ್ಲೀಶಿನಲ್ಲಿ ಕೆಟ್ಟದಾಗಿ ಬದಲಿಸಿ ಪುನಾ ಅದನ್ನೆ ಕನ್ನಡ ಲಿಪಿಯಲ್ಲಿ ಬರೆಯುವುದನ್ನು ಕಂಡಾಗ ನನಗೆ ಮೈ ಉರಿಯುವಂತಹ ಸಿಟ್ಟು ಬರುತ್ತದೆ. ಉದಾಹರಣೆಗೆ -ಕನ್ನಡದ ಸೀರೆ ಇಂಗ್ಲೀಶಿನಲ್ಲಿ Sari ಆಗಿ ಪುನಾ ಅದುವೇ ಕನ್ನಡ ಲಿಪಿಯಲ್ಲಿ ಸ್ಯಾರಿ ಆಗುವುದು. ಇದು ಬೇಕೇ? ಖಂಡಿತಾ ಬೇಡ. ಏನಂತೀರಾ?
ಸಿಗೋಣ,
ಪವನಜ