ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಮತ್ತದೇ ವಿಷಯವೇ?

August 5, 2005 - 12:22pm — hpn

ಮತ್ತದೇ ವಿಷಯವೇ?

hpn's picture

ಮೊದಲಿಗೆ - "uidyaana" ಅಲ್ಲ, "vidnyana" - ಪಕ್ಕಾ ಐಟ್ರಾನ್ಸ್ ನಲ್ಲಿ ಹೀಗೆಯೇ ಬರೆಯೋದು. ನಾನಿದನ್ನು ನಿಮಗೆ ತಿಳಿಸಿದ್ದು "ಹಾಗೆ ಉಪಯೋಗಿಸಿ" ಎಂಬ ಉಪದೇಶವಲ್ಲ Smiling ಇನ್ನು ಮುಂದೆ "ಹೀಗೇ ಉಪಯೋಗಿಸೋಣ" ಎಂದೂ ಅಲ್ಲ. ಬದಲಿಗೆ ನೀವು ತಿಳಿಸಿದಂತೆ (ಬರಹದಲ್ಲಿ ಬಳಸುವ) "vij~JAna" ಬಳಕೆ ಸರಿಯಾದರೆ, (ಐಟ್ರಾನ್ಸ್ ನಲ್ಲಿ ಬಳಸುವ) "vidnyana" ಯಾಕೆ ಸರಿಯಾಗಬಾರದು? (ಎರಡೂ ಸರಿಯಲ್ಲ!) ನಾನು ಈಗಾಗಲೇ ಹೇಳಿದಂತೆ "ಆಂಗ್ಲ ಲಿಪಿಯಲ್ಲಿದ್ದಾಗ ನೀವು *ಓದಿಕೊಂಡಂತೆ* ಅದು 'ಸರಿ' ಅಥವಾ 'ತಪ್ಪು' ಆಗುವುದು." ಸ್ವಲ್ಪ ಹೆಚ್ಚು ಕಡಿಮೆ *ನಡೆಯುತ್ತದೆ*. ಇದರ ಬಗ್ಗೆ ತಲೆಕೆಡಿಸಿಕೊಂಡು ಶಿಸ್ತು ಕ್ರಮವೊಂದರ ಉಲ್ಲಂಘನೆಯಾಯಿತೆಂಬಂತೆ ಹೌಹಾರಿದರೆ ನಾವುಗಳು ಮೂರ್ಖರೆನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! By: nilagriva (20 replies) August 4, 2005 - 6:44pm
  • vijnaana, vij~JAna, vignyana...??? By: Vasanth Kumar M (Aug 8 2005 - 4:21pm)
  • ಅರೆರೆ, ಏನಿದು ಅತಿಶಯೋಕ್ತಿ? By: (Aug 4 2005 - 7:20pm)
    • ಅದೇ ವಿಷಯ By: nilagriva (Aug 5 2005 - 11:37am)
      • ಮತ್ತದೇ ವಿಷಯವೇ? By: hpn (Aug 5 2005 - 12:22pm)
    • ಕನ್ನಡ ಲಿಪಿಯಲ್ಲಿ ಸರಿಯಿದ By: (Aug 4 2005 - 11:29pm)
      • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 6 2007 - 4:07pm)
        • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 7 2007 - 10:23am)
          • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: hamsanandi (May 7 2007 - 10:50pm)
          • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 7 2007 - 10:25am)
            • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 9:14pm)
              • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: ASHOKKUMAR (May 7 2007 - 9:58pm)
            • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 9:13pm)
              • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:41pm)
                • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 7 2007 - 11:46pm)
                  • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 10:48am)
                    • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 8 2007 - 6:17pm)
                      • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:42pm)
                        • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: mahesha (May 8 2007 - 6:51pm)
                          • ಉ: ಕನ್ನಡ ಲಿಪಿಯಲ್ಲಿ ಸರಿಯಿದ By: kishorpatwardhan (May 8 2007 - 10:03pm)
      • ಬಹುಪಾಲು By: hpn (Aug 4 2005 - 11:54pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator