ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ ಹೋರಾಟ, ಸಮಾರಂಭಗಳ ಪಾತ್ರ ಮುಖ್ಯನಾ................ ?
ನನ್ನ ಸುತ್ತಮುತ್ತ ಎಲ್ಲೆ ಕನ್ನಡ ಪರವಾಗಿ ಯಾವುದೇ ಸಮಾರಂಭ ವಾಗಲಿ ಅಥವಾ ಹೋರಾಟವಾಗಲಿ ನಡೆದಾಗ ತಪ್ಪದೆ ಅಲ್ಲಿ ನಾನು ಕೂಡ ಭಾಗವಹಿಸಿದ್ದೆನೆ ಆಗ ನನ್ನ ಗೆಳೆಯರಲ್ಲಿ ಕೆಲವರು ಅಪಹಾಸ್ಯ ಮಾಡಿದ್ದು ಉಂಟು ಯಾಕೆಂದರೆ ಅವರು ಹೇಳೊ ಮಾತು ಇಷ್ಟೆ ಅಲ್ಲವೋ ನೀವು ಒಬ್ಬ ಇಂಜಿನಿಯರ್ ಆಗಿ ನಿನ್ನ ಕೆಲಸದ ಕಡೆ ಗಮನ ಹರಿಸೋದು ಬಿಟ್ಟು ಯಾವುದು ಸಮಾರಂಭ ಅಂತೆ ಹೋರಾಟವಂತೆ ಅಲ್ಲವೋ ನಿನಗೆನಾದರೂ ನಾಳೆ ಹೆಚ್ಚು ಕಡಿಮೆ ಯಾದರೆ ಅವರು ಯಾರು ನಿನ್ನ ಸಹಾಯಕ್ಕೆ ಬರಲ್ಲ ಯಾಕೆಂದರೆ ಅವರಿಗೆನೆ ನೂರೆಂಟು ಸಮಸ್ಯೆ ಇರುತ್ತೆ ಅದಲ್ಲೆ ಬಿಟ್ಟು ನಿನ್ನ ಸಹಾಯಕ್ಕೆ ಬರುತ್ತಾರಾ ? ಸುಮ್ಮ ನೆ ನಿನ್ನ ಕೆಲಸದ ಕಡೆ ಗಮನ ಹರಿಸು , ಮತ್ತೆ ಕೆಲವರು ಬೆನ್ನು ತಟ್ಟಿದ್ದು ಉಂಟು ಯಾಕೆಂದರೆ ನಮ್ಮನ್ನ ನಾವು ನೋಡಿಕೊಳ್ಳುವ ಜೊತೆಗೆ ನಮ್ಮ ನಾಡು ನುಡಿನ ಬೇಳೆಸೋದು ಅಷ್ಟೆ ಮುಖ್ಯ ಅದಕ್ಕೆ ದೊಡ್ಡವರು ಒಂದು ಮುತ್ತಿನಂತಹ ಮಾತನ್ನ ಹೇಳಿದ್ದಾರೆ " ದೇಶ ನಮಗೇನು ಮಾಡಿತು ಅನ್ನುವುದಕ್ಕಿಂತ ದೇಶಕ್ಕೆ ನಾವೇನು ಮಾಡಿದಿವಿ " ಅಂತ , ಹೌದು ಎರಡು ಕಡೆಯಿಂದಲೂ ಬಂದಂತಹ ಉತ್ತರಕ್ಕೆ ಅದರದೆ ಆದ ಆರ್ಥವಿರುತ್ತೆ ಹೇಗೆ ಒಂದು ವಿಷಯಕ್ಕೆ ಪರ ಮತ್ತೆ ವಿರೋದವಿರುತೊ ಹಾಗೆನೆ .
ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ ಹೋರಾಟ ಅಥವಾ ಸಮಾರಂಭಗಳ ಪಾತ್ರ ಮುಖ್ಯನಾ ? ಅದನ್ನ ಪಡೆಯಲಿಕ್ಕೆ ಹೋರಾಟ ಮತ್ತು ಸಮಾರಂಭ ಗಳ ಅವಸ್ಯಕತೆ ಇದೆಯೇ ?
ಹಾಗಾದರೆ ಹೋರಾಟ,ಸಮಾರಂಭ ಗಳೆ ಮುಖ್ಯವಲ್ಲ ಅನ್ನೋ ದ್ದಾದರೆ ಹೇಗೆ ಬೆಳಸಬಹುದು ಅನ್ನೋದೆ ಇಲ್ಲಿನ ಚರ್ಚೆ ..
ಕೊನೆಯಲ್ಲಿ ಒಂದು ಮಾತು ಇಲ್ಲಿನ ಚರ್ಚೆ ಆರೋಗ್ಯಕರವಾಗಿರಬೇಕೆ ವಿನಃ ಅದರ ಎಲ್ಲೇ ಮೀರಬಾರದು ಅನ್ನುವುದೆ ನನ್ನ ಉದ್ದೇಶ
ನಿಮ್ಮವ
ಮಧುಸೂದನ್ ಗೌಡ
Comments
ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ
In reply to ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ by girish.rajanal
ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ
In reply to ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ by msudan86
ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ
In reply to ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ by inchara123
ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ
In reply to ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ by inchara123
ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ
In reply to ಉ: ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ by sandhya.darshini