ನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ.ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ…
“ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.”
ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು.…
ನಾನು ಹುಟ್ಟಿದ್ದು 1974 ರಲ್ಲಿ ಅಂತೆ. ಆಗಿನದ್ದೇನು ಹೆಚ್ಚಿನ ನೆನಪಿಲ್ಲ. ನೆನಪಿನಲ್ಲಿರುವುದೆಂದರೆ ಒಂದು ಬಣ್ಣದ ತೊಟ್ಟಿಲು, ನನ್ನನ್ನು ಎತ್ತಿ ಇಡುವಾಗ ಕೇಳುತ್ತಿದ್ದ ಬಳೆಗಳ ಸದ್ದು, ಬಂದು ಹೋಗುವರೆಲ್ಲರ ಕಾಲುಗಳು. ಆಗ ನಾನು ಎಲ್ಲವನ್ನು ಬರೀ…
ಅಧ್ಯಾಯ – ೧
ಪ್ರೇಮ್ ಈ ಹೆಸರು ಸುಳಿದೊಡನೆ ನನಗೆ ಯಾವಾಗಲೂ ಸುಮಾರು ಎಂಟು ವರ್ಷದ ಹಿಂದಿನ ಅನುಭವವೊಂದು ನೆನಪಾಗುತ್ತದೆ. ಈಗಷ್ಟೇ ಆಫೀಸಿನಲ್ಲಿ ಯಾರೋ “ಹಾಯ್ , ಐ ಆಮ್ ಪ್ರೇಮ್ ” ಎಂದು ಪರಿಚಯಿಸಿಕೊಂಡರು. ಅಲ್ಲಿಂದಲೇ ನಾನು ಕಾಲದಲ್ಲಿ ಹಿಂದಕ್ಕೆ…
ಗೋರಿಗಳು ಕತೆ ಹೇಳುತ್ತವೆ. ಒಮ್ಮೆ ಆ ಜಾಗಕ್ಕೆ ಹೋದರೆ, ಅಲ್ಲಿ ಹಲವು ಗೋರಿಗಳು ತಮ್ಮ ಬದುಕಿನ ಸತ್ಯ ಹೇಳೋ ಸಾಹಸ ಮಾಡುತ್ತವೆ. ಕೇಳಿಸಿಕೊಳ್ಳೋರು ಮತ್ತು ನೋಡೋರು ಬೇಕು ಅಷ್ಟೆ. ಆ ಅನುಭವದ ನನಗೆ ಆಯ್ತು.ಅದ್ಯಾವಾಲೋ ನೋಡಿದ ಗೋರಿಯನ್ನ,…
ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ…
ಮಿಸ್ಟರ್ ಕಿಶನ್ ಹೊಸ ಪ್ರಯತ್ನ..! ಆಸ್ಕರ್ ಪ್ರಶಸ್ತಿಗೆ ಕೇರ್ ಆಫ್ ಫುಟ್ ಪಾತ್-2 ಗೆಟಿಂಗ್ ಎಂಟ್ರಿ..!ಕೇರ್ ಆಫ್ ಪುಟ್ ಪಾತ್-2 ಬಾಲಾಪರಾಧಿಗಳ ಕುರಿತ ಸಿನಿಮಾ.ಆಸ್ಕರ್ ಗೈಡ್ ಲೈನ್ಸ್ ಮೇಲೆನೇ ಸಿನಿಮಾ ನಿರ್ಮಾಣ.ಲಾಸ್ ಏಂಜಲಿಸ್ ನಲ್ಲಿ…
ಕೆಂಡ ಸಂಪಿಗೆ. ಚಿತ್ರ ನೋಡಿದೆ. ಚೆನ್ನಾಗಿದೆ. ಒಂದೇ ಕ್ಷಣ ಸಾಕು. ಚಿತ್ರದ ಓಟ ನಿಮನ್ನ ಹಿಡಿದಿಡುತ್ತದೆ. ಸೂರಿ ಮತ್ತು ಭಟ್ಟರ ಬರೆದ ಹಾಡುಗಳ ಮೂಲಕವೇ ಶುರುವಾಗೋ ಸೂರಿಯ ಈ ಸಿನಿಮಾ,ಕೆಂಡ ಮತ್ತು ಸಂಪಿಗೆ ತೋಟಕ್ಕೆ ಕರೆದೊಯುತ್ತದೆ.
ಸೂರಿ…
ಅವಳ ನೆನಪು. ನನ್ನ ಸಂಗಾತಿ. ಅಣ್ಣ-ಅತ್ತಿಗೆ ಮತ್ತು ನಮ್ಮ ಇಬ್ಬರು ಹೆಣ್ಣುಮಕ್ಕಳು. ಮಠಕ್ಕೆ ಹೊರಟ ಆ ದಿನ ಮುಸಂಜೆ. ಆ ಸಂಜೆಯಲ್ಲಿ ಕಾಡಿದ ಎಂದೂ ಸಿಗದ ಅವಳ ಗಾಢ ನೆನಪು. ನಾನು ಇರೋ ವರೆಗೂ ಆಕೆ ನನ್ನಲ್ಲಿ ಶಾಶ್ವತ. ಅದು ನನ್ನ ಮೊದಲು ಪ್ರೀತಿ. ಆ…
ಬಾನಿನ ಅಂಚಿನ ತುದಿಯಲೊಂದು ಮೊಡವೆಯೆದ್ದಿತ್ತು. ಇಷ್ಟು ಹೊತ್ತು ಕೆರೆತುಂಬಾ ಬಿಟ್ಟ ಬೆಳಕನ್ನು ಎಳೆದುಕೊಂಡು ಸೂರ್ಯ ಪಶ್ಚಿಮಕ್ಕೆ ಹೊರಟಿದ್ದ. ತೀರ ಕತ್ತಲಾಗುವ ಮುನ್ನ ಮನೆಯ ಮುಟ್ಟಲೇ ಬೇಕು. ಅಮ್ಮ ಹೇಳಿದ ಮಾತು ಇನ್ನು ಕಿವಿಯಲ್ಲಿ ಮರೆಯಲಾಗದ…
ಕಾರು ಇನ್ನೇನು ಹೊರಡುವ ಹೊತ್ತು.. ಡ್ರೈವರು ಗೂ ರೋಂಗ್ ದೂರದಿಂದಲೆ ಬರುತ್ತಿದ್ದುದನ್ನು ಗಮನಿಸಿ ಕಾರಿನ ಬಾಗಿಲು ತೆರೆಯುತ್ತಿದ್ದ... ಆಗ ಕೇಳಿಸಿತ್ತು ಗಾಜಿನ ದೈತ್ಯ ಸ್ವಯಂಚಾಲಿತ ಗೋಡೆಯ ಹತ್ತಿರ ಬರುತ್ತಿದ್ದ ಹಾಗೆ ಹಿಂದಿನಿಂದ…
ಅಗಾಧ ವಿಶ್ವದ ರಂಗಮಂಚದೊಳು
ಅವನಿರುವುದು ನೇಪಥ್ಯದಲ್ಲಿ ಕಾಣದಂತೆ
ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ
ಮಾಯೆ , ಕಾಣದ್ದೆಲ್ಲಾ ನಿಜವಂತೆ
ಇದ್ದರೇನು? ಇರದಿದ್ದರೇನು? ಬದುಕು
ಉರುಳುತ್ತಿದೆ ಕಟ್ಟಿದ ಕಾಲಚಕ್ರಕೆ
ಹಲವು ಸೂತ್ರಗಳು ಬಂಧಿಸಿದೆ…
ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ…
ಸ್ನೇಹಿತನ ಸಾವನ್ನು ಹತ್ತಿರದಿಂದ ನೋಡಿದ ನಂತರ ಮನಸ್ಸಿಗೆ ಯಾವುದೂ ರುಚಿಸದಂತಾಗಿತ್ತು. ಮನುಷ್ಯನ ಜೀವನ ನಿರರ್ಥಕ ಅನ್ನಿಸಲು ತೊಡಗಿತ್ತು. ಇದರ ಪ್ರಭಾವ ಎನ್ನುವಂತೆ ಸಾಮಾನ್ಯ ಜೀವನದಿಂದ ದೂರಾಗಿ ಅಲೆಯತೊಡಗಿದ್ದೆ. ಯಾವುದರ ಅನ್ವೇಷಣೆಯಲ್ಲಿದ್ದೆನೋ…
ಸಾಮಾಜಿಕ ತಾಣಗಳು ವಿಜ್ರಂಭಿಸುತ್ತಿರುವ ಈ ಕಾಲದಲ್ಲಿ ಹರಟೆ ಒಂದು ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ನೆಂಟರಿಷ್ಟರನ್ನು, ಮಿತ್ರರನ್ನು ಭೇಟಿ ಮಾಡಲು ಸಮಯದ ಕೊರತೆ ಇದ್ದರೂ ಸಾಮಾಜಿಕ ತಾಣಗಳಲ್ಲಿ ಇಣುಕಿ ಮತ್ತೊಬ್ಬರ ಕೊರೆತ ಓದಲು ಬೇಕಷ್ಟು…
(Picture courtesy: Ms.serene . This poem was inspired by the above picture)
ಹೀಗೇ ವೀ ಚಾಟೊಂದರಲ್ಲಿ ಪರಿಚಿತರೊಬ್ಬರು ಹಾಕಿದ್ದ ಚಿತ್ರವೊಂದು ಆಕರ್ಷಕವಿದೆಯೆನಿಸಿ, ತುಸು ಆಳವಾಗಿ ನೋಡಿದೆ. ಪೈಂಟಿಂಗಿನ ಪೋಟೊ ತೆಗೆದಂತಿದ್ದರು…
ಗಣೇಶ: ಅಪ್ಪಾ ದೇವರೇ, ಜ್ಞಾನ ದೊಡ್ಡದು ಅಂತ ಹೇಳಿದೆ, ಅದಕ್ಕಿಂತ ಮಾತು, ಮಾತಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ನೆನಪಿನ ಶಕ್ತಿ, ಅದಕ್ಕಿಂತ ದೊಡ್ಡದು ಧ್ಯಾನ, ಧ್ಯಾನಕ್ಕಿಂತ ಮನೋಬಲ, ದೈಹಿಕ ಬಲ ದೊಡ್ಡದು, ಈ…
ಉತ್ತರ ಕರ್ನಾಟಕದ ಬಾಗಲಕೋಟೆ ಹೋಳಿಹುಣ್ಣಿವೆ ಆಚರಣೆಗೆ ಬಹಳ ಪ್ರಸಿದ್ಧಿ..ಊರಹೊರಗಿನ ಘಟಪ್ರಭಾ ನದಿ, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಊರೋಳಗೆ ಸಿಗುವ ಬಳ್ಳಾರಿ ಭಜಿ ಹಾಗೂ ಇನ್ನು ಬಹಳಷ್ಟು ಸಂಗತಿಗಳಿಗೆ ಪ್ರಸಿದ್ಧ.. ಹಾಗೇ ಹಂದಿಗಳಿಗೂ ಕೂಡ…