December 2015

December 31, 2015
ಹೊಸ ವರ್ಷದ ಹೊಸ ಕುದುರೆ ಮೇಲೇರೋದೆ ಸರಿ ಚದುರೆ ಬೇಕೇನದಕೆ, ಹಾಳು ಮದಿರೆ ? ಬರಿ ಹಾರೈಸೆ ಸಾಲದೆ ದೊರೆ ?  ||  ಹೊಡೆಯಲಿ ಹನ್ನೆರಡಲ್ಲಿ ಜನಜಂಗುಳಿ ಉನ್ಮಾದದಲಿ ಕೈ ಕುಲುಕಿ ಹೇಳಿ ವಿದಾಯ  ಅಪ್ಪುತಲೆ ಹೊಸತಿಗೆ ದಾಯ || ಪೇಯಗಳಲ್ಲಿ…
December 30, 2015
 ಪುಸ್ತಕ: ಭಾಗವತದ ಕಥೆಗಳುಲೇಖಕರು : ಶಂಕರಾನಂದಪ್ರಕಾಶಕರು : ವಸಂತ ಪ್ರಕಾಶನ      ನಾನು ಮುದ್ದೇಶನ ಮನೆಯ ಅಡಿಗೆ ಮನೆಯ ಅಟ್ಟದ ಮೇಲೆ ವಾಸಿಸುತ್ತಿರುವ ಇಲಿ ಮರಿ. ನನ್ನ ಹೆಸರು "ಇದೊಂದು". ಈ ಹೆಸರನ್ನು ಮುದ್ದೇಶನೇ ನನಗೆ ಕೊಟ್ಟಿರಬೇಕು. ನಾನು…
December 29, 2015
ಪ್ರಸಿದ್ಧ ಬರಹಗಾರ ಶ್ರೀ ಎಸ್.ಎಲ್.ಭೈರಪ್ಪನವರ ಕವಲು ಕಾದಂಬರಿಯ ಒಂದು ವಾಕ್ಯ 'ಓದಿದ ಗಂಡಸರೆಲ್ಲಾ ಹೆಂಗಸರಾಗುತ್ತಾರೆ. ಓದಿದ ಹೆಂಗಸರೆಲ್ಲ ಗಂಡಸರಾಗುತ್ತಾರೆ' ಸ್ವಲ್ಪ ಮಟ್ಟಿಗೆ ನಿಜವೆನಿಸುತ್ತದೆ. ಅಲ್ಲಿ ಲಿಂಗರೂಪಿ…
December 29, 2015
ಗೇಟಿನತ್ತ ಬಂದು ಕರೆಗಂಟೆಯೊತ್ತಿ 'ಗುಬ್ಬಣ್ಣಾ' ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ 'ಧಡ ಬಡ' ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ…
December 27, 2015
            ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ ೧೭೪೬ ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ೧೮ - ೧೯ ನೇ ಶತಮಾನಗಳು…
December 25, 2015
ಶಿಲುಬೆ       ಮೂಲ- ಗುಲ್ಜಾರ ಸಾಹಬ್       ಅನು: ಲಕ್ಷ್ಮೀಕಾಂತ ಇಟ್ನಾಳ ಹರಿದು ಹೋಗುತ್ತಿದೆ ಈ ನನ್ನ ಭುಜವಿದು, ಹೇ ದೇವ-ವಂದ್ಯನೆ ಈ ನನ್ನ ಬಲ ಭುಜವು, ಈ ಲೋಹದಂತಹ ಕಟ್ಟಿಗೆಯ ಶಿಲುಬೆಯ ಭಾರಕ್ಕೆ ! ಎಷ್ಟೊಂದು ಭಾರವಿದೆ ನೋಡು,  ನಿನಗೆ…
December 25, 2015
ಅರ್ಜುನ ಗಾಂಢೀವ ಕೆಳಗಿಟ್ಟು ಬಂಧು ಬಾಂಧವರ ಎದುರು ಯುದ್ಧ ಮಾಡಲಾರೆ ಎಂದಾಗ ಕುರುಕ್ಷೇತ್ರ ಬಹುಶಃ ಸ್ವಾತಂತ್ರ್ಯಾನಂತರದ ಭಾರತವನ್ನು ಪ್ರತಿನಿಧಿಸುತ್ತಿತ್ತೇನೋ? 
December 23, 2015
ಕತೆ : ಐಚ್ಚಿಕಮು   ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು…
December 22, 2015
ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ... ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲುಷಿತಗೊಳಿಸಿದ ಸರಕಿನ…
December 22, 2015
ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ.ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು…
December 20, 2015
ಫೆಂಗ್ ಶುಯಿ ಲಾಂಚನಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು:------- ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ಫೆಂಗ್ ಶುಯಿ ಎಂದರೇನು ?ಮತ್ತು, ಫೆಂಗ್ ಶುಯಿಯಲ್ಲಿ ದೇವರಂತೆ ಪೂಜ್ಯ ಭಾವನೆಯಿಂದ ನೋಡುವ ಆರಾಧಿಸುವ ಫುಕ್ ,ಲುಕ್, ಸಾಯು, ನಗುವ ಬುದ್ಧ…
December 19, 2015
ಬಾಳೊಂದು ವಿಶಾಲ ಕಡಲ ತರಹ, ಇಲ್ಲಿ ಈಜಬೇಕು, ಇದ್ದು ಜಯಿಸಬೇಕು ಅನ್ನೋ ಮಾತಿದೆ. ಆದರೆ ಜಯಿಸೊವರೆಗು ಬೇಕಾಗೊ ಸಹನೆ ಕೆಲವರಿಗೆ ಮಾತ್ರ ಇರತ್ತೆ. ಅಂಥಹ ಸಹನೆ, ಧೃಡ ನಿರ್ಧಾರ ಇತ್ಯಾದಿಗಳ ಬಗ್ಗೆ ಅರಿವು ನೀಡಿದ ನೀನೇ ಜೊತೆಯಲಿ ಇಲ್ಲವಾದಾಗ ಅವೆಲ್ಲವೂ…
December 19, 2015
ಗಣೇಶ ಕುಂಜ್, ಕುಂಜ್ ಸಾಯಿ....  ಇವೆಲ್ಲಾ ಹಿಂದೆ ನಾನು ನೋಡಿದ ಮನೆ ಹೆಸರುಗಳು. ಆಗೆಲ್ಲ ಈ ಹೆಸರುಗಳು ವಿಚಿತ್ರವೆನಿಸಿದ್ದವು. ಇವು ಕನ್ನಡವೋ ಸಂಸ್ಕೃತವೋ ಅತ್ವ ಚೀನಿ ಹೆಸರೋ ಅಂತ ಗೊತ್ತಾಗ್ತಾ ಇರ್ಲಿಲ್ಲ.  ಅಲ್ಲೊಮ್ಮೆ ಆ ಮನೆಯವರೊಬ್ಬರು ಆಚೆ…
December 18, 2015
                ಜನ ಹಿಂದಿನಂತಿಲ್ಲ. ಎಚ್ಚೆತ್ತಿದ್ದಾರೆ. ತಮ್ಮ ಸುದೃಢ ಆರೋಗ್ಯಕ್ಕಾಗಿ, ಅವರೀಗ ಯಾವುದೇ ಸರ್ಕಸ್‍ಗೆ  ತಯಾರು. ಬೊಜ್ಜು, ಬಿ.ಪಿ., ಮಧುಮೇಹಗಳಿಂದ  ಅನುಭವಿಸಿದ್ದು ಸಾಕಾಗಿ, ಅವುಗಳ ಮೇಲೆ ಅಂತಿಮ ಯುದ್ಧ ಸಾರಿದ್ದಾರೆ. ಎಲ್ಲರ…
December 18, 2015
ಹೊಸವರ್ಷ...! ಏನಿದೆ ಇದರಲ್ಲಿ ಹರುಷ? ಸ್ವತಂತ್ರವ ಸಾದಿಸಿದರು ನೀಗಲಿಲ್ಲ ಕಣ್ಣೀರಿನ ಸ್ಪರ್ಷ ಮತ್ತೆ ಮತ್ತೆ ಕೆಳುತಿಹುದು ಕಂಬನಿಯ ಆಕ್ರೋಶ ಸಿರಿವಂತಿಕೆಯ ಆಮಲಿನಲ್ಲಿ, ಮದ್ಯವು ತರುವುದೇ ಸಂತೋಷ? ಕಾಯುವೆನು ಕೊನೆವರೆಗೂ ಕಾಣಲೆಂದೇ ಹೊಸಹರ್ಷ;…
December 17, 2015
ಬುಲೆಟ್ ಟ್ರೈನ್ ಹಾಗು ಭಾರತ       ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ…
December 15, 2015
             ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು…
December 15, 2015
ಫೇಸ್ ಬುಕ್ಕಿನ “ಕನ್ನಡದ ಹಳೇ ಗೀತೆಗಳ ನೆನಪು” ಇಲ್ಲಿಂದ ತೆಗೆದುಕೊಂಡ ಬರಹ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್ ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.…