February 2016

 • February 29, 2016
  ಬರಹ: H A Patil
       ನಟ್ಟ ನಡು ರಾತ್ರಿ ನಿದ್ರೆ ಬರುತ್ತಿಲ್ಲ ಹಾಸಿಗೆಯಲ್ಲಿ ಸುಮ್ಮನೆ ಹೊರಳಾಟ ಎದ್ದು ಶತಪಥ ತಿರುಗುತ್ತೇನೆ ನೀಗದ ಬೇಗುದಿ ಬೇಸರ ಲೈಟ್ ಹಾಕಿ ಟೇಬಲ್ ಮೇಲಿನ  ಪುಸ್ತಕ ಎಳೆದು ಕೊಳ್ಳುತ್ತೇನೆ ಇನ್ನೇನು ಓದಿನಲ್ಲಿ ಮಗ್ನವಾಗಬೇಕು  ವಿಷಯದ…
 • February 27, 2016
  ಬರಹ: nageshamysore
    ಬೆಲೆಯಿಲ್ಲದ ಕಡೆ ಬದುಕೇ ದುಸ್ತರ ಪಗಡೆಯಾಟದಾ ದಾಳ ಕವಡೆ ತರ ಎಸೆದರು ಬಿದ್ದರೆ ಸರಿ, ಗರ ಅವರ ತರ ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ ||   ಎಸೆದಾಗ ಒರಟು, ಬಿದ್ದಾಗ ನೋವು ಗಟ್ಟಿ ನೆಲವು ಕುಟ್ಟಿ, ತರಚುವ ಬಾವು ನಡೆಸೊ ಕಾಯಿಗೂ ಉಂಟು,…
 • February 26, 2016
  ಬರಹ: nageshamysore
  (ಯಾರಾದರು ಸಿನಿಮಾದವರು ಓದಿ ಚಲನ ಚಿತ್ರ ಗೀತೆಯಾಗಲು ಚೆನ್ನಾಗಿದೆಯೆಂದು ಆರಿಸಿಕೊಳ್ಳಲೆಂಬ 'ದುರಾಸೆಯೊಡನೆ) :-)   (Picture: a still from movie shiva manasulo shruti , picked from http://www.thehindu.com/multimedia/…
 • February 26, 2016
  ಬರಹ: pachhu2002
  ಹಾಯ್ ಅಣ್ಣಾ.... ಹೇಗಿದ್ದೀಯ ? ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾಕೋ ಗೊತ್ತಿಲ್ಲ... ನಮ್ಮ ಬಾಲ್ಯದ ಕೆಲವು ಘಟನೆಗಳು ತುಂಬಾ ನೆನಪಾಗ್ತಾ ಇದೆ ಅಣ್ಣಾ....…
 • February 26, 2016
  ಬರಹ: kavinagaraj
      ಬೆಳಿಗ್ಗೆ ಏಳುವಾಗಲೇ ಒಳ್ಳೆಯ ಮೂಡಿನಲ್ಲಿದ್ದ ಗಣೇಶರು ಟೀ ಕುಡಿಯುತ್ತಲೇ, 'ಹಗುರಾದ ಹಾಗಿದೇ . , ತೇಲಾಡುವಂತಿದೇ . . ' ಎಂದು ಹಾಡು ಗುಣುಗುಣಿಸುತ್ತಿದ್ದರು.  ಸುಮ್ಮನಿದ್ದ ಪತ್ನಿಯನ್ನು ಕುರಿತು, "ಇವತ್ತೇಕೆ ಏನೂ ಹೇಳದೇ ಸುಮ್ಮನಿರುವೆ?…
 • February 25, 2016
  ಬರಹ: pachhu2002
  ದಿನದಲ್ಲಿ ನಾ ಹಿಂಬಾಲಿಸುವೆ ನಿನ್ನ ನೆರಳಿನಂತೆ, ಇರುಳಲ್ಲಿ ನಾ ಜೊತೆಯಾಗುವೆ ಚಂದಿರನ ಹೊಂಬೆಳಕಿನಂತೆ...   ಬಿಸಿಲಿನ ತಾಪದಿ ನೀ ಬಳಲುತಿದ್ದರೆ ನಾ ಬರುವೆ ತಂಗಾಳಿಯಂತೆ.. ಚಳಿಯನಡುವೆ ಮೈ ನಡುಗುತಿದ್ದರೆ ನಾ ತರುವೆ ಬೆಚ್ಚನೆಯ ಅಪ್ಪುಗೆಯೊಂದ…
 • February 24, 2016
  ಬರಹ: rjewoor
  ಅಸ್ತ್ರಗಳ ಅಬ್ಬರ.ಹೊಡೆದ್ದೇ ಏಟು ಹಿಡಿದದ್ದೇ ಅಸ್ತ್ರ. ನಾಯಕ ಹಿಡಿಯೋ ವಿಚಿತ್ರ ಆಯುಧ.ಖಳನನ್ನ ಕೊಲ್ಲಲು ನಾಯಕನ ಹೊಸ ಅಸ್ತ್ರ.ಕೈಗೆ ಸಿಗೋ ವಸ್ತುಗಳೇ ಈಗೀಗ ವೆಪನ್​.ನೈಜ ಫೈಟ್​ ಕಂಪೋಜ್​ ಹಿನ್ನೆಲೆ ಈ ಅಬ್ಬರ.ಕನ್ನಡದಲ್ಲಿ ಹೆಚ್ಚುತ್ತಿದೆ…
 • February 24, 2016
  ಬರಹ: kavinagaraj
       'ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ…
 • February 23, 2016
  ಬರಹ: nageshamysore
  (Picture fromWikipedia : https://en.m.wikipedia.org/wiki/File:EndlessKnot03d.png)   ಪುನರಪಿ ಜನನಂ, ಪುನರಪಿ ಮರಣಂ ಜಾತಸ್ಯ ಧ್ರುವಂ, ಮರಣಂ ಶರಣಂ ಪುನರಪಿ ಜನನೀ, ಜಠರೇ ಶಯನಂ ಬರದೇಕೊ ಜೊತೆ, ಗತ ನಿಚ್ಚಳ ಸ್ಮರಣಂ ||…
 • February 22, 2016
  ಬರಹ: nageshamysore
    (picture source : http://www.thinkstockphotos.com/image/stock-illustration-job-interview-c...) ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯಷ್ಟೆ ವೇಗದಲ್ಲಿ…
 • February 22, 2016
  ಬರಹ: nageshamysore
  ಪ್ರೀತಿಯೇಕೊ ಆಯ್ತಲ್ಲೆ ತಬ್ಬಲಿ, ತಬ್ಬಿದಾಗ ಶಂಕೆಯಾ ಹೆಬ್ಬುಲಿ  ಅಬ್ಬರಿಸಿ ಹಿಡಿದವೆ ಅನುಮಾನ, ಮೌನ ಬೇಟೆಯಾಡಿ ಮಾತನ್ನ  ತಬ್ಬಿದದೆ ಮನಗಳದೇಕೊ ಮುನಿಸು, ಜಾರೆಲ್ಲಿ ಹೋಯಿತವೆ ಕನಸು ? ಯಾಕಾಯಿತು ಹೀಗೆ ಹೇಳು ? ಬಿತ್ತನೆ ಪೈರಾಗುವ ಮೊದಲೆ…
 • February 21, 2016
  ಬರಹ: nageshamysore
  ಬುಡುಬುಡುಕೆ ದಾಸ, ಸಾಕ್ನಿನ್ಸಾವಾಸ  ನೂರೆಂಟ್ತರ ವೇಷ, ಮಾಡೋಕೆ ಮೋಸ  ಒಪ್ಪತ್ಗೊಂದ್ಮಾತು, ಒತಾರೆಗೇನೆ ತೂತು  ಹಚ್ಕೊಂಡು ಆಡ್ಕೊಂಡು , ಬದ್ಕೆ ಹಾಳಾಯ್ತು || ಹಾಳ್ಹೊಟ್ಟೆ ಸಾವಾಸ, ಮಾಡಿಸ್ತಾ ನಾಟ್ಕಾ  ಘಂಟೆಗೊಂದ್ಗಳ್ಗೆಗೊಂದ್, ತೋರುಸ್ತಾ…
 • February 20, 2016
  ಬರಹ: tthimmappa
                                                                                                                * * * * *      ಕೆಮ್ಮುತ್ತಲೇ ಒಳಗೆ ಬಂದ ಹನುಮಂತಯ್ಯನನ್ನು ಕಂಡು ಅಮರ್ ಮತ್ತು ಅನನ್ಯ ಡ್ಯಾಡಿ ಬಂದ್ರು…
 • February 20, 2016
  ಬರಹ: Prakash Narasimhaiya
                                 ಬದುಕು ದೇವರು ಮಾನವನಿಗೆ ಕೊಟ್ಟ ಅದ್ಭುತವಾದ ಒಂದು ವರ. ಇದನ್ನು ನಾವು ಅರಿತು ಬಾಳಿದರೆ ನಮ್ಮ ಬಾಳು ಸಾಥ೯ಕ. ಈ ಬದುಕಿನಲ್ಲಿ ಎಲ್ಲವೂ ಇದೆ.    ಸುಖ-ದುಃಖ, ಸೋಲು-ಗೆಲುವು, ಬಡತನ-ಸಿರಿತನ, ನೋವು-ನಲಿವು, …
 • February 20, 2016
  ಬರಹ: Sangeeta kalmane
  ಬೆಳಗಿನ ಹತ್ತು ಗಂಟೆ. ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ. ಒಂದು ಸ್ವಲ್ಪ ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ. ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ‌. ಹಾಗೆ ಸೋಫಾಕ್ಕೆ ಒರಗಿ ಕಣ್ಣು…
 • February 20, 2016
  ಬರಹ: kavinagaraj
      ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು…
 • February 19, 2016
  ಬರಹ: nageshamysore
  (picture source from Wikipedia (Romeo, Juliet) : https://en.m.wikipedia.org/wiki/File:DickseeRomeoandJuliet.jpg)   ಭಾವದ ನೂಲೇಣಿಯನೇರಿ ಹತ್ತಿದೆ ಆಗಸಕೆ  ತೂಗಿ ಜೋತಾಡುತ ಮೃದುಲ ಒಪ್ಪಿದೆ ನಿನ್ನ ಜತೆ  ಸಮ್ಮತಿಸಿದೆ…
 • February 19, 2016
  ಬರಹ: nageshamysore
  ನಡುಬೀದಿಯ ಮಧ್ಯೆ ತುಂಡು ಚಡ್ಡಿಯಲ್ಲಿ ಗಾಳಿಪಠ ಹಾರಿಸುತ್ತಿದ್ದ ಮಾದೇಶನಿಗೆ ಬೀದಿಯ ತುದಿಯಲ್ಲಿ ಕೈಲೊಂದು ಚೀಲ ಹಿಡಿದ ಯಾರೋ ಇಬ್ಬರು ಆಗಂತುಕರು ಬರುವುದು ಕಂಡಿತಾದರು ಅದು ಯಾರದೋ ಮನೆಗೆ ಬರುತ್ತಿರುವ ನೆಂಟರಿರಬೇಕೆಂದುಕೊಂಡು ಅತ್ತ ಗಮನ ಕೊಡದೆ…
 • February 18, 2016
  ಬರಹ: mounyogi
    - ಮಹೇಶ ಕಲಾಲ ಪ್ರಸಿದ್ಧ ವೈದ್ಯ ಧನವಂತರಾವ್‍ನ ಹೆಂಡತಿ ಲೀಲಾಗೆ ಗಂಡನಿಗೆ ಡೈವೊರ್ಸ್ ಕೊಡ್ಬೇಕಾಗಿತ್ತು. ಲಾಯರ್‍ನ ಕಾಣ್ಬೇಕಲ್ಲ  ಲಾಯರ್ ಬಲವಂತರಾವ್‍ನನ್ನು ಹುಡುಕಿಕೊಂಡು ಅವರ ಕಚೇರಿಗೆ ಬಂದಳು. ಕಚೇರಿ ಎದುರು ಗುಂಡ ಕುಳಿತಿದ್ದ ತನ್ನ ಗಂಡನ…