(picture from http://www.letstalkagric.com/wp-content/uploads/2016/01/hatching.jpg)
ಶಂಕರ ತೀರಾ ಖುಷಿಯಿಂದ ಬೀಗುತ್ತಿದ್ದ, ಅಕ್ಕಿಯ ಪುಟ್ಟಿಯೊಳಗಿನ ಅಕ್ಕಿಯ ಮೇಲೆ ಸಾಲಾಗಿ ಕೂತ ಸಣ್ಣ ಗಾತ್ರದ ನಾಟಿ ಕೋಳಿಮೊಟ್ಟೆಗಳನ್ನು…
ಈವ್ ಬ೦ದಳು (ಸ್ಮಿತ್-೧೧)
ಪಾಲಹಳ್ಳಿ ವಿಶ್ವನಾಥ್
( ಈ ಕಥಾನಕ ಪಿ.ಜಿ.ವುಡ್ ಹೌಸರ ಕಾದ೦ಬರಿ- ಲೀವ್ ಟ್ ಟು ಸ್ಮಿತ್ ( Leave it to Psmith ) - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ…
ಪ್ರೇಮಿಗಳ ದಿನವೇ,
ನನ್ನ ಪ್ರೇಮವೆಲ್ಲ ಖಾಲಿಯಾಗಿದೆ ಹುಡುಗಿ,
ಎದೆಯನ್ನು ಬಿರುಬಿಸುಲಿಗೆ ಒಡ್ಡಿ,
ದೇಹವನ್ನು ಮಂಜಿನ ಹಂದರದೊಳಗೆ ಸಿಕ್ಕಿಸಿ,
ಇಷ್ಟು ದಿನ ನಮ್ಮಿಬರ ಸಲ್ಲಾಪಕ್ಕೆ ಸಹಕರಿಸಿದರಲ್ಲ
ಆ ಯೋಧರು,,,,,,
ಅವರಿಗೆ…
ಎರಡು ಕಪ್ಪು ಬಿಲದ ಕಥೆ ಗೊತ್ತ ?
ಬಿಲಿಯಾಂತರ ವರ್ಷದ ಹಿಂದಿನ ಮಾತು.
ಅಂತಿಂಥದ್ದಲ್ಲ, ಮೂವತ್ತು ಸೂರ್ಯರ ಗಾತ್ರ
ಅತಿ ಗುರುತ್ವಕೆ ತಲೆ ತಿರುಗಿ ತಂತಮ್ಮದೆ ಸುತ್ತ
ಗಿರಕಿ ಹೊಡೆದು ಮೋಹಕೆ ತಮ್ಮನೆ ಕಬಳಿಸುತ್ತ..
ಭೀಕರ ಅದ್ಭುತ ಗಾತ್ರ '…
ಏನು ಸುದ್ದಿ?
ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ‘ಗುರುತ್ವಾಕರ್ಷಣ ಅಲೆಗಳು’ ಅಂತ ನಾವು ಪುಸ್ತಕಗಳಲ್ಲಿ ಏನು…
ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟವಳಿಗೆ ಎಲ್ಲಿದ್ದೆನೆಂದು ಮನವರಿಕೆಯಾಗಲೆ ಅರೆಗಳಿಗೆ ಹಿಡಿಯಿತು... ಹಿಂದಿನ ದಿನ ಸಂಜೆ ಆಫೀಸು ಮುಗಿಯುತ್ತಿದ್ದಂತೆ, ಯಾಕೊ ರೋಸಿಹೋದಂತೆನಿಸಿ ವಾರದಿಂದ ಊರಿಗೆ ಹೋಗಬೇಕೆನ್ನುವ ತುಡಿತಕ್ಕೆ ಮತ್ತೆ ಚಾಲನೆ ಸಿಕ್ಕಿ…
ತಳಮಳದಿಂದ ಹಿಡಿತಕ್ಕೆ ಸಿಗದೆ ಒದ್ದಾಡುತ್ತಿದ್ದ ಮನಸಿಗೆ ಅವಳು ಆನ್-ಲೈನ್ ಆಗಿದ್ದು ಕಂಡು ತಟ್ಟನೆ ಜೀವ ಬಂದಂತಾಗಿ, ಹೊಯ್ದಾಟವೆಲ್ಲ ಒಂದೆ ಏಟಿಗೆ ಸ್ಥಿಮಿತಕ್ಕೆ ಬಂದಂತಾಯ್ತು. 'ಹಾಯ್' ಎಂದು ಮೇಸೇಜ್ ಕಳಿಸಿ ಮಾರುತ್ತರಕ್ಕಾಗಿ ಹಾತೊರೆದು ಕೂತ -…
ಮಗ ಅಮರನಿಗೆ ಮೂರು ವರ್ಷ ತುಂಬಿ ಅವನನ್ನು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಅನಾವರಣಗೊಂಡವು. ತನ್ನ ಅಕ್ಕಂದಿರ ಮಕ್ಕಳೆಲ್ಲಾ ಪ್ರತಿಷ್ಠಿತ ಶಾಲೆಗಳಲ್ಲಿ…
ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ ಟೀನ್ ಏಜ್ ಅನ್ನುವ…
ಜಾಗತಿಕ ಇತಿಹಾಸದ ಪುಟಗಳನ್ನು ತಿರುವಿದರೆ ಅನೇಕ ರಕ್ತ ಸಿಕ್ತ ಅಧ್ಯಾಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇಪ್ಪತ್ತೊಂದನೆ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಶಾಂತಿ ಪರಿಪಾಲನೆಯ ಗುತ್ತಿಗೆ ಪಡೆದುಕೊಂಡಂತೆ ವರ್ತಿಸುವ ಹಲವಾರು…
ಬಾಲ್ಯದಲ್ಲಿ ಮಕ್ಕಳು ತಪ್ಪು ಮಾಡಿದಾಗ ನಮ್ಮ ಹಿರಿಯರು, ತಂದೆ-ತಾಯಂದಿರು, ಗುರುಗಳು ಪುನಃ ತಪ್ಪು ಮಾಡದಿರಲೆ೦ದು ಸೂಕ್ತ ಮಾಗ೯ದಶ೯ನ ನೀಡುತ್ತಿದ್ದರು. ಸುಧಾರಿಸದೇ ಇದ್ದಾಗ ತಪ್ಪನ್ನು ತಿದ್ದಿಕೊಳ್ಳಲೆ೦ದು ಶಿಕ್ಷೆ…
ನಿತ್ಯ ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು, ಸುಖ, ದುಃಖ, ಆಸೆ, ನಿರಾಸೆ, ಹೊಗಳಿಕೆ, ತೆಗಳಿಕೆ, ಬಡತನ, ಸಿರಿತನ ಇತ್ಯಾದಿಗಳು ಪ್ರತಿಯೊಬ್ಬರ ಜೀವನದಲ್ಲಿ ಯಾವಾಗಲು ಇದ್ದೆ ಇರುತ್ತದೆ. ನಮಗೆ ಒಳ್ಳೆಯದು ಆದಾಗ…
ಹಿಂದೂ ಸಂಪ್ರದಾಯದಲ್ಲಿ ವಿಗ್ರಹಾರಾಧನೆಗೆ ಹೆಚ್ಚು ಮಹತ್ವವಿದೆ. ದೇವತಾ ಪೂಜೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯಗಳು ಇವೆ. ಇವೆಲ್ಲವುಗಳ ಉದ್ದೇಶ ತಮ್ಮ ದೈನಂದಿನ ಸಮಸ್ಯೆಗಳ ಹೊರತಾಗಿ ಶಾಂತಿ ಸಮಾಧಾನ ಪಡೆಯುವುದಾಗಿದೆ. …
ಯೋಗಶಾಸ್ತ್ರ ಎನ್ನುವುದು ಒಂದು ಪರಿಪೂಣ೯ ವಿಜ್ಞಾನ. ಯೋಗಶಾಸ್ತ್ರ ಎಂಬ ಈ ಶಬ್ದ ಬಂದ ಕೂಡ್ಲೆ ನಮಗೆ ಜ್ಞಾಪಕಕ್ಕೆ ಬರುವವರು ಪತಂಜಲಿಗಳು ಮಹಷಿ೯ಗಳೇ. ಇವರು ಬರೆದಿರುವ ಯೋಗಶಾಸ್ತ್ರದ ಯೋಗಸೂತ್ರ ಗಳೇ ಇಲ್ಲಿ ಪ್ರಮಾಣ. …
ಅದೊಂದು ದಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಕುಳಿತು ಅಂದಿನ ದಿನಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ಕಣ್ಣಾಡಿಸುತಿದ್ದ ಹನುಮಂತಯ್ಯನಿಗೆ ಒಂದು ಉದ್ಯೋಗ ಜಾಹೀರಾತು ಕಣ್ಣಿಗೆ ಬಿದ್ದಿತು. ಸಣ್ಣ ಗಾತ್ರದ ರಸ್ತೆ ನಿರ್ಮಾಣ ಕಂಪೆನಿಗೆ ಸೈಟ್…
ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ,
ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ,
ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ,
ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ…