ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು…
P { margin-bottom: 0.21cm; }A:link { }
ನಮ್ಮ ಮನೆಯಲ್ಲಿ ಗಾ೦ಧೀಜಿ -ಪಾಲಹಳ್ಳಿ ವಿಶ್ವನಾಥ್
ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲಿ ಏನು ಮಾಯೆ ಇತ್ತೋ…
ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳ ಬಗೆಗೂ ಗಂಭೀರ…
ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು.
ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್ಟೇಷನ್‍ನಲ್ಲಿz್ದÉೀವೆ…
ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ…
ನಾನು ನೋಡಿದ ಸಿನಿಮಾ ಡಾ ಬಿಜು ರವರ -- "Veettilekkulla Vazhi". (The Way home).
ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ .
ದೆಹಲಿಯ ಭಯೋತ್ಪಾದಕ ದಾಳಿಗೆ…
ಓ ಹುಚ್ಚು ಮನವೇ,
ಅವಳು ಬರುವ ದಾರಿಯಲ್ಲಿ ದುರ್ಬೀನನಾಗಿ ಕಾಯುತ್ತಿರುವ,
ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ,
ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.
ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ ಕಣ್ಣುಗಳೇ,
ನಾನು…
ಮನುಷ್ಯನ ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ. ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ…
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.
ಚೇತನಾ ಅವರು ಸೂಫಿ…
ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು ಇಲ್ಲ ಎಲ್ಲ ಸಮಾನ ಎಂಬ…
(ಭಾಗ-1)
ಅನಂತಮೂರ್ತಿ ನಿಜವಾದ ಅರ್ಥದಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ. ಸೂಕ್ಷ್ಮವಾಗಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಅವಲೊಕಿಸಿದರೆ ಇದು ತಿಳಿದು ಬರುತ್ತದೆ. ಈ ಕಾರಣಗಳಿಂದಾಗಿಯೆ ಅವರು ತಮ್ಮ ಪ್ರತಿಭೆಯನ್ನು ಚುರುಕಾಗಿ…
ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು
ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು…
ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....
ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು…