January 2016

January 14, 2016
ಈ ಮಕರ ಸಂಕ್ರಮಣದ ತೇರನೆಳೆಯುವ ಹೆಗಲಿಗೆ ಜೊತೆಯಿಲ್ಲವೇಕೊ ಕಾಣೆ ನಿಲ್ಲದ ಚಕ್ರದಭಿಯಾನ || ಕಾದ ಭೀಷ್ಮರ ಯಾತನೆ ಜೋತಾಡಿ ತಲೆ ಶರಶಯ್ಯೆ ಕತ್ತ ನೋಯಿಸಿ ಬಳಲಿಕೆ ಬಾಣದಾಸರೆಯಿಲ್ಲದ ಕೊರಳು || ಯಾಕೊ ಕಾಣನಲ್ಲಿ ಪಾರ್ಥ ಇರಿದು ಇಳೆಯೊಡಲಿಗೆ…
January 14, 2016
ಗಣೇಶ: ಅಪ್ಪಾ ದೇವರೇ, ನೀನು ನೀರಿನ ಮಹತ್ವ ಹೇಳಿದ ದಿನ ಬಾಯಾರಿಕೆಯಾಗಿ ಚೆನ್ನಾಗಿ ನೀರು ಕುಡಿದೆ. ಪ್ರವಾಸಕ್ಕೂ ಹೋಗಿದ್ದಾಗ ಕುಡಿದ ನೀರಿನ ವ್ಯತ್ಯಾಸದಿಂದಾಗಿ ಜ್ವರ ಸಹ ಬಂದಿತ್ತು. ಒಟ್ಟಿನಲ್ಲಿ ನೀರು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ…
January 14, 2016
ರಾಮಾಯಣದ ಬಗ್ಗೆ ಶತ ಶತಮಾನಗಳಿಂದ ಪರ ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ತ್ರೇತಾಯುಗದಲ್ಲಿ ರಾಜನಾಗಿದ್ದ ರಾಮಚಂದ್ರ ಕಲಿಯುಗದಲ್ಲಿ ಭಗವಾನನಾಗಿ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಭಗವಂತನಾಗಿರುವುದನ್ನು ನಾವು ಕಾಣುತ್ತೇವೆ.…
January 13, 2016
  "ಸರ್ .. ತಾವು ಸಿನಿಮಾ ರಂಗದಲ್ಲಿ ಉತ್ತಮ ಸಲಹೆ ನೀಡೋ ಹಿರಿಯರು ... ನಾನು ಒಂದು ಸಿನಿಮಾ ಮಾಡಬೇಕೂ ಅಂತಿದ್ದೀನಿ ... ಕೆಲವೊಂದು ವಿಚಾರ ನಿಮ್ಮಿಂದ ತಿಳಿದುಕೊಳ್ಳೋಣ ಅಂತ ನಿಮ್ಮಲ್ಲಿ ಬಂದೆ"   "ನಂದು ನೇರ ನುಡಿ. ಲೋಕಕ್ಕೆ ಹಿತವಾಗಲಿ ಅಂತ…
January 12, 2016
ಪುಸ್ತಕ: ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್  ಕಥೆ: ಸಹಿಲ್ ರಿಜ್ವಾನ್ ಸಂಪಾದಕರು : ಕೀರ್ತಿ   ಬೆಲೆ : ೫೦ ರುಪಾಯಿ/-   ಆಂಗ್ಲ ಭಾಷೆಯ ಪುಸ್ತಕ ವಿಮರ್ಶೆ ಸಂಪದದಲ್ಲಿಯೇ ಎಂದು ಯೋಚಿಸುತ್ತಿದ್ದೀರಾ?  ಮಕ್ಕಳ ಹಾಸ್ಯ ಚಿತ್ರ ಪುಸ್ತಕಗಳು ಅನೇಕವಿದೆ…
January 09, 2016
ಮೌಢ್ಯತೆಯ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು - ಮಹೇಶ ಕಲಾಲ್ ಮೌಢ್ಯತೆಯ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ…
January 09, 2016
                                    ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ…
January 07, 2016
ನನ್ನ ದೈನಂದಿನ ವ್ಯವಹಾರಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳೇ ನನ್ನ ಹಲವು ಬರಹಕ್ಕೆ ಪ್ರೇರಣೆಯಾಗುತ್ತವೆ.ಮೊನ್ನೆಯಷ್ಟೇ ನಡೆದ ಘಟನೆಯೊಂದು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿದೆ ಎಂದರೆ ಸುಳ್ಳಾಗಲಾರದು.ನಮ್ಮ ಆಫೀಸು ಕಟ್ಟಡವೊಂದರ ಎರಡನೆಯ…
January 07, 2016
ಟ್ರಾನ್ಸ್ ಜೆಂಡರ್ ಬ್ಯಾಂಡ್​.ದೇಶದ ಮೊದಲ ಮ್ಯೂಸಿಕ್ ಬ್ಯಾಂಡ್.6 ಜನ ಅಲ್ಪಸಂಖ್ಯಾತರ ಮೊದಲ ಬ್ಯಾಂಡ್​.ಸೋನು ನಿಗಮ್ ಲಾಂಚ್ ಮಾಡಿದರು ಬ್ಯಾಂಡ್.200 ಜನರ ಆಡಿಷನ್ ನಲ್ಲಿ  6 ಜನರ ಆಯ್ಕೆ.ಯಶ್​ ರಾಜ್ ಯುಥ್ ವಿಂಗ್ ಮಾಡಿರೋ ಬ್ಯಾಂಡ್​. -----…
January 07, 2016
* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು…
January 02, 2016
    ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ್, ಕ್ರೋಶ ದಲ್ಲಿ…
January 01, 2016
ಮತ್ತೊಂದು ಡಿಸೆಂಬರ್ 31 ಬಂದು ಹೊಸವರ್ಷವನ್ನು ಬೆಂಗಳೂರಿನ ಜನತೆ ಸ್ವಾಗತಿಸಿದರು.  ಅರ್ಧರಾತ್ರಿಯಲ್ಲೂ ಮತ್ತೇರಿ ಹೊಸವರ್ಷವನ್ನು ಬರಮಾಡಿಕೊಂಡರು. ಕುಡಿದು ವಾಹನವನ್ನು ಚಲಾಯಿಸಬೇಡಿ ಅನ್ನುವ ಸರ್ಕಾರ ಅರ್ದರಾತ್ರಿಯ ನಂತರವೂ ಪಬ್ ಹಾಗು ಬಾರ್…
January 01, 2016
2015ರಲ್ಲಿ ಜಾಗತಿಕ ರಾಜಕೀಯ ಹಲವಾರು ನಿರೀಕ್ಷಿತ ಹಾಗೂ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಯ್ತು. ಅಮೆರಿಕಾ, ರಷ್ಯಾ ಮತ್ತು ಯುರೋಪಿನ ಕೆಲವೊಂದು ರಾಷ್ಟ್ರಗಳಿಗೆ ತಮ್ಮ ಆಧುನಿಕ ಶಸ್ತ್ರಾಸ್ತ್ರಗಳ ಪರೀಕ್ಷೆಗೆ  ಇಸ್ಲಾಮಿಕ್ ಸ್ಟೇಟ್ ವೇದಿಕೆ…
January 01, 2016
ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ.  ಎಲ್ಲವೂ ಸ್ವಲ್ಪ ಮರೆತಂತಾಗಿತ್ತು.  ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ.  ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ…
January 01, 2016
ಹೊಸ ದಿನದರ್ಶಿಕೆಯ ಹೊಸ ವರ್ಷವು ಎಲ್ಲ ಸಂಪದ ಓದುಗರಿಗೂ ಸಂತೋಷ, ಉಲ್ಲಾಸ, ಶುಭ, ಸಂಪ್ರೀತಿ ತರಲಿ.  ಹೊಸ ವರ್ಷದ ಬಿಸಿ ಕಾಫಿಯ ಜೊತೆ, ಆಟೋರಾಜ ಶಂಕರ್ ನಾಗ್ ನೆನಪಿನ ಹಾಡಿನ ತಾಳಕ್ಕೆ ಕುರುಕುರು ಲಘು ಬರಹ  ।। ನೋಡಿ ಸ್ವಾಮಿ ನಾವಿರುವುದು  ಹೀಗೆ…
January 01, 2016
ಹೊಸ ವರುಷ ಹೊಸ ಹರುಷ ನವ ಸರಸದ ಮಳೆಗರಸಲಿ.... ಹಳೆ ದು:ಖವ ಹೊಸ ಗಾಳಿಯ ಕಡಲಿನ ತೆರೆ ಮರೆಸಲಿ, ಮನ ಮನದಲೂ ನಗು ಹಸಿರಿನ ನವಿರು ತಳಿರು ಚಿಗುರಲಿ, ಸರಿಮಗದ ಸ್ವರ ಶ್ರುತಿಯು ಸಿಗಲಿ ಬಾಳ ಪಯಣದಲಿ... ಹೊಸ ವರುಷದ ಹಾರ್ಧಿಕ ಶುಭಾಶಯಗಳು…