ನನ್ನ ಜೀವನದಲ್ಲಿ ನಡೆದ ವಿಶೇಷ ಘಟನೆಗಳನ್ನು ಹಾಗೂ ಅನುಭವಗಳನ್ನು ತಮ್ಮ ಜೊತೆಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ ಅದು ತಮಗೆ ತಿಳಿಯದ ಸಂಗತಿಯೂ ಏನಲ್ಲ! ಅದೇ ತರಹ ಇವತ್ತು ಒಂದು ಅತೀ ವಿಶೇಷವೆನಿಸುವ ಘಟನೆಯೊಂದು ಜರುಗಿತು ಅದು ಯಾವತ್ತೂ ನನ್ನ…
'ಶಿಕ್ಷಣ' ಜಗತ್ತಿನ ಬಹುತೇಕ ಜ್ಞಾನಿಗಳು ಹೇಳುತ್ತಾರೆ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ/ಬದಲಾವಣೆ ಹೊಂದಬೇಕಾದರೆ ಅಲ್ಲಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು. ಅಲ್ಲವೇ?
ಆದರೆ ಆ ಶಿಕ್ಷಣ ಅಂದರೆ ಎಂತಹದು? ಯಾವ ರೀತಿಯ ಶಿಕ್ಷಣ?…
01#
ಸುಗಂಧದ ಪರಿಮಳ ಪಸರುವ ಹೊತ್ತು ;
ವಿಷಾಧದ ಬೂದಿ ಬುಡದಲ್ಲೇ ಬಿತ್ತು !
02#
ಅಂಗಳದಲ್ಲಿ ಕೈಮುಗಿದು ವಿನೀತನಾಗಿ ನಿಂತೆ... ಎದುರು ಬಂದ ದೇವಿ ಕಿರುನಕ್ಕಳು...
03#
ದೇವಸ್ಥಾನಕ್ಕಿಂತ ಹೆಚ್ಚು ಪ್ರಾರ್ಥನೆಗಳು ಆಸ್ಪತ್ರೆಯ ಗೋಡೆಗಳು…
ಹರಿವ ನದಿಯ ಒಡಲೊಳಗೊಂದು
ಏಕಾಂತ ಮೌನ ಹಿಂಡಿ-ಹಿಪ್ಪೆ ಮಾಡುತ್ತಿದೆ.
ದಿನ ರಾತ್ರಿ ಚಂದ್ರನ ಬಿಂಬವ ಹಿಡಿದಿಟ್ಟು,
ದಕ್ಕಲಿಲ್ಲ ಎಂಬ ಕೊರಗಿನಲಿ,,,,,,,,,,
ಮುಗ್ದ ದಂಡೆಗಳವು, ಹರಿದು ಜರಿದು
ಮುನ್ನೆಡೆಯೊ ಸೆಳೆತಕ್ಕೆ, ಕಾವಲಾಗಿವೆ
ಸಿಕ್ಕದಿರುವ…
ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದೆ - ಎಂದಿನಂತೆ ನವೆಂಬರಿನ ಸೆರಗು ಹೊದ್ದು. ಆಡಂಬರ ಆಚರಣೆಗಳ ಸಡಗರ ಸಂಭ್ರಮ ಎಂದಿನಂತೆ ಹಾಯ್ದು ಹೋಗಲಿರುವಾಗಲೆ ಯಾವ ಅಬ್ಬರ ಆಡಂಬರಗಳಿಲ್ಲದೆ ಮಾಡಬಹುದಾದ ಮತ್ತೊಂದು ವಿಷಯ ಮನಸಿಗೆ ಬರುತ್ತಿದೆ. ಅದರಲ್ಲೂ…
ಆವತ್ತು ಮಂಗಳವಾರ ಅಂತ ನೆನೆಪು. ಬೇಸಿಗೆ ಆಗತಾನೆ ಶುರುವಾಗಿತ್ತಾದ್ರೂ ಅದರ ಪ್ರತಾಪ ಆಗ್ಲೇ ಅನುಭವಕ್ಕೆ ಬರ್ತಾಯಿತ್ತು. ಏರಿದ ತಾಪಕ್ಕೆ ಸೋರುವ ಬೆವರಿಗೆ ರಾಚಿದ ಧೂಳೂ ಸೇರಿ ಮೈಗೆ ಅಂಟಿದರೆ ನಮ್ಮ ಮೈ ನಮಗೇ ಅಸಹ್ಯ.
ಅಲ್ಲಿ ಆಡುವ ಮಕ್ಕಳ ಕೇಕೆ…
ರಾಯಚೂರು ಜಿಲ್ಲೆಯ ಮಸ್ಕಿ ನನ್ನೂರು. ಸಾಮ್ರಾಟ್ ಅಶೋಕ ತನ್ನನ್ನು 'ದೇವನಾಂಪ್ರಿಯ' ಎಂದು ಕರೆದುಕೊಂಡ ಶಿಲಾ ಶಾಸನ ಇಲ್ಲಿದೆಯಾದ್ದರಿಂದ, ಈ ಊರು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಲ್ಲಿನ ಬೆಟ್ಟಗಳಲ್ಲಿ ಪುರಾತನ ಕಾಲದ, ಬಹುಶ ಶಿಲಾಯುಗಕ್ಕೆ…
ಅವಳು ಹಚ್ಚೋ ನೇಲ್ ಪಾಲಿಶ್ ನಲ್ಲಿ ವಿಷ ಇದೆ. ಅವಳು ಹಾಕೋ ಲಿಪ್ಸ್ಟಿಕ್ ನಲ್ಲಿ ವಿಷಯ ಇದೆ. ಅವಳ ದೇಹದ ಹೊರೆಗೆ ಇಷ್ಟು ವಿಷ ಇದೆ. ದೇಹದೊಳಗೆ ಎಷ್ಟಿರಬಹುದು. ಪ್ರೀತಿ ಎಂಬೋದು ವಿಷ. ಅದನ್ನ ಕುಡಿದವ್ರು ನೀವೆಲ್ಲ ವಿಷಕಂಠರು. ಹೀಗನ್ನುತ್ತಲೇ,…
ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು.…
(ಚಿತ್ರಕೃಪೆ: ಸ್ವಯಂಕೃತಾಪರಾಧ)
(ನಮ್ಮ ಊರುಗಳಲ್ಲಿ ಕಾಯಿಲೆ ಬಿದ್ದಾಗ ಆಗುವ ಅನುಭವ ಯಾರಿಗೂ ಹೊಸತಲ್ಲದಿದ್ದರು, ಹೊರದೇಶಗಳಲ್ಲಿನ ಇದರ ಅನುಭವದ ಮಾಹಿತಿ ಎಲ್ಲರಿಗು ಇರುವುದಿಲ್ಲ. ಅದರ ತುಣುಕೊಂದನ್ನು ಪರಿಚಯಿಸುವ ತೆಳು ಹಾಸ್ಯದ ಲಘು ಹರಟೆ / ಲಲಿತ…
1990 ನೇ ಇಸವಿ ಜ್ಯೋತಿಷ್ಯಾಭ್ಯಾಸದಲ್ಲಿ ಮುಳುಗಿ ಹೋದ ದಿನಗಳವು, ಜೊತೆಗೆ ದೇವಾಲಯಗಳ ಹುಡುಕಾಟ. ಅಮ್ಮನ ಸಂಗಡ ಆಂದ್ರಪ್ರದೇಶದ ರಾಜಧಾನಿ ಭಾಗ್ಯನಗರಕ್ಕೆ ಕೆಲವರ ಕರೆಯೋಲೆಯ ಮೇರೆಗೆ ಹೋಗಿದ್ದಾಗ ಅಲ್ಲಿನವರೊಬ್ಬರು ಅಹೋಬಲದ ಬಗ್ಗೆ ಪ್ರಸ್ತಾಪಿಸಿದರು…
ಒಂದು ದೊಡ್ಡ ಜನಗಳ ಗುಂಪು ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಒಂದು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನ ಬೀದಿಗೆ ನಿರ್ದಾಕ್ಷಣ್ಯವಾಗಿ ಎಳೆದು ಬಾಯಿಗೆ ಬಂದಂತೆ ನಿಂದಿಸುತ್ತದೆ. ಆ ಕುಟುಂಬಕ್ಕೆ…
ಬಯಲು ಸೀಮೆಯ
ಬಯಲ ನಡುವಲ್ಲಿರಲಿ
ದಟ್ಟ ಮಲೆನಾಡಿನ
ಗಿರಿ ವನಗಳ ನಡುವಲ್ಲಿರಲಿ
ಕರಾವಳಿಯ ಕಡಲಿನ
ಉಪ್ಪು ನೀರಿನ ತೀರದಲ್ಲಿರಲಿ
ಬೇಕಲ್ಲವೇ ನಮಗೆ ಕುಡಿವ ನೀರು!
ಮಾಂಸಹಾರಿಯೇ ಇರಲಿ
ಸಸ್ಯಹಾರಿಯೇ ಇರಲಿ
ಹಿಂದು, ಮುಸಲ್ಮಾನ,
ಕ್ರಿಸ್ತನೇ ಇರಲಿ…
ಕಾಮನ್ ವಿಮೆನ್ ಎಫೆಕ್ಟಿವ್ ಕಥೆ.ಸರಳ ಜೀವನವೇ ಈ ಚಿತ್ರ ಹೇಳೋ ಪಾಠ. ಎರಡು ಭಿನ್ನ ಪಾತ್ರಗಳ 20 ನಿಮಿಷದ ಕಥೆ. ಜಯದೀಪ್ ಸರ್ಕರ್ ಚಿತ್ರದ ನಿರ್ದೇಶಕರು. ಕೊಂಕಣಾ ಸೇನ್ ಶರ್ಮಾ ಚಿತ್ರದ ಕಥಾನಾಯಕಿ.ತಿಲೋತ್ತಮಾ ಶೋಮ್ ಗೃಹಿಣಿ ಪಾತ್ರಧಾರಿ.ಯುಟ್ಯೂಬ್…
ಸಿನಿಮಾ ಚೌಕಟ್ಟಿಲ್ಲಿ ಪೌರಾಣಿಕ ಸುರ-ಅಸುರ ಕಥೆ. ಪ್ಲಸ್ಸು ಮೈನಸ್ಸುಗಳ ಮಾನಸಿಕ ಕಾಯಿಲೆ. ಹಾಡು ಇವೆ. ಮನಸ್ಸಿಗಿಳಿಯೋದಿಲ್ಲ. ಚಿತ್ರಕಥೆಗೆ ಏನ್ ಹೇಳಬೇಕು. ಅನಂತ್ ನಾಗ್ ಪಾತ್ರದ ಬಗ್ಗೆ ಹೇಳೋಕೆ ಧೈರ್ಯ ಬೇಕು. ಅಷ್ಟು ಚೆನ್ನಾಗಿದೆ. ಮಾನಸಿಕ…
ಸುಬ್ಬ ಫೋನ್ ಮಾಡಿ ಮನೆಗೆ ಕಾಫಿಗೆ ಆಹ್ವಾನಿಸಿದ. ನಾನು, ಮಂಜನಿಗೂ ಹೇಳು, ಇಲ್ಲೇ ಇದ್ದಾನೆ ಎ೦ದೆ. ಮಂಜ ಫೋನ್ ಎತ್ತಲು ಹಿಂದೆ ಮುಂದೆ ನೋಡಿದ. ಏಕೆಂದರೆ ಸುಬ್ಬನ ಹೆಂಡತಿಯ ಭಯ. ಮಂಜ ಅವನ ಮದುವೆಯಲ್ಲಿ ಮಾಡಿದ ಅವಾಂತರಕ್ಕೆ, ಸರಿಯಾಗಿ ಸುಬ್ಬನ…
ಪ್ರಸ್ತುತ ಕಾಲದಲ್ಲಿ ಭಾರತದ ಹಲವಾರು ವಿವಿಧ ರೀತಿಯ ಜನಾಂಗಗಳು, ಪಂಗಡಗಳು ಸಮ್ಮಿಳಿಸಿಕೊಂಡು ತನ್ನದೇ ಆದ ವೈಭವಪೂರ್ಣ ಸಂಸ್ಕ್ರಿತಿಯನ್ನು ಬೆಳೆಸಿದೆ.ವಿವಿಧ ರೀತಿಯ ಜನರನ್ನೊಳಗೊಂಡ ಭಾರತ ಇಂದು ತನ್ನ ಪ್ರಜಾಪ್ರಭುತ್ವ ಮತ್ತು ಏಕೀಕರಣದಿಂದಾಗಿ…
ನೀನೊಂದು ಮುಗಿಯದ ಕನಸು
ನಮ್ಮಿಬ್ಬರ ಬೇಟಿ ಆಕಸ್ಮಿಕ, ಆದ್ರೆ ಈ ಮಟ್ಟ ತಲುಪುತ್ತೆ ಅನ್ಸಿರ್ಲಿಲ್ಲ.......
ನೀನೊಂದು ಸುಂದರ ಕನಸು ಹುಡುಗ, ಕನಸಾಗೆ ಇರು, ಎಂದು ಈ ಕನಸ ಒಡೆಯ ಬೇಡ,
ಭಯ ನನಗೆ ಯಾರದ್ರು ಈ ಕನಸ ಒಡೆದು ಬಿಟ್ರೆ, ಬೇಡ ಅದಾಗ್ಬಾರ್ದು,…