ನರೆ By kannadakanda on Wed, 09/03/2008 - 00:55 Log in or register to post comments ಬರಹ ನರೆ (ವಿಶೇಷಣ, ನಾಮಪದ)=ಮುಪ್ಪು, ನರೆಗೂದಲು= ಮುಪ್ಪಿನ ಸಂಕೇತವಾದ ಬಿಳಿಗೂದಲು ಉದಾಹರಣೆ ನರೆ ಬಂದ ನರರ್ ಮೆಲ್ದಿರೆ ತರುಣತ್ವಮನೆಯ್ದುವರ್ ಅಂದರೆ ಮುಪ್ಪು ಬಂದ ಮನುಷ್ಯರು ರುಚಿ ನೋಡಿದರೆ ಯೌವನವನ್ನು ಹೊಂದುವರು. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet