ನೀ ಸಿಗದೆ.....
ಕವನ
ನಸುಕು ಬೆಳಕಿನಲಿ ನೆನಪಿನ
ಮೆರವಣಿಗೆ ಸಾಗಿದೆ....
ಮಸುಕಾದ ಹೆಜ್ಜೆಯ ಗುರುತಲ್ಲಿ
ಕನಸುಗಳು ನೂರಿದೆ.....
ಗತ ವೈಭವದ ಕುರುಹು
ಮರೆಯಾಗಿ ಹೋಗಿದೆ...
ಒ ಟ್ಟಾಗಿ ಬಾಳುವ ಆಸೆ
ಕನಸಾಗಿ ಉಳಿದಿದೆ....
ಮರೆತ ಗೆಜ್ಜೆಯ ಸದ್ದು
ಬಹುವಾಗಿ ಕಾಡಿದೆ...
ಜೊತೆಯಾಗಿ ನೆಡೆದ ದಾರಿ
ಹೊಸದಾಗಿ ತೋರಿದೆ....
ನೆನಪಲ್ಲೂ ನಗುವಿದೆ
ನಗುವಲ್ಲೂ ನೋವಿದೆ
ನೋವಲ್ಲೂ ಹಿತವಿದೆ
ಹಿತವಾದ ನೋವಿಗೂ
ನೀ ಸಿಗದ ಅರಿವಿದೆ......
Comments
ಉ: ನೀ ಸಿಗದೆ.....
In reply to ಉ: ನೀ ಸಿಗದೆ..... by SRINIVAS.V
ಉ: ನೀ ಸಿಗದೆ.....
ಉ: ನೀ ಸಿಗದೆ.....
In reply to ಉ: ನೀ ಸಿಗದೆ..... by K.VISHANTH RAO
ಉ: ನೀ ಸಿಗದೆ.....
In reply to ಉ: ನೀ ಸಿಗದೆ..... by Soumya Bhat
ಉ: ನೀ ಸಿಗದೆ.....
In reply to ಉ: ನೀ ಸಿಗದೆ..... by K.VISHANTH RAO
ಉ: ನೀ ಸಿಗದೆ.....