ಬೆಳ್ಳ By kannadakanda on Sun, 08/03/2008 - 05:16 Log in or register to post comments ಬರಹ ಬೆಳ್ಳ (ವಿಶೇಷಣ)=ಬಿಳಿಯದಾದ ಬೆಳ್ಳ(ನಾಮಪದ)=ಪ್ರವಾಹ ಬೆಳ್ಳ(೦)ಗೆಡೆ=ಪ್ರವಾಹವುಂಟಾಗು ಬೆಳ್ಳವಾಸ=ನೀರಿನ ಪ್ರವಾಹದಲ್ಲಿ ನಿಂತು ತಪಸ್ಸು ಮಾಡುವುದು ಹೋಲಿಸಿ: ತಮಿೞ್ ಮತ್ತು ಮಲಯಾಳಂನ ವೆಳ್ಳಂ, ತುಳುವಿನ ಬೊಳ್ಳು, ತೆಲುಗಿನ ವೆಲ್ಲುವ ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet