ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!
ಬರಹ
ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!
ಬೆಳಗ್ಗೆ ಮಿಂದು ಮಡಿಯಾಗಿ ಮತಗಟ್ಟೆಗೆ ತೆರಳಿ,ಖಾಲಿಯಾಗಿದ್ದ ಮತಗಟ್ಟೆಗೆ ನೆರವಾಗಿ ನುಗ್ಗಿ ಮತದಾನ ಮಾಡಿ ಕೃತಾರ್ಥನಾದೆ.
ನನ್ನ ಮತದಾನ ನಿಜವಾಗಲು ಮತದಾನವೇ ಅನ್ನುವುದನ್ನು ಗಮನಿಸಿ. ಅದಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.
ಮತದಾನ ಮಾಡಿದವರಿಗೆ ಮಾತ್ರ ಸರಕಾರ ಟೀಕಿಸುವ ಹಕ್ಕು ಎಂದು ನಮ್ಮ ಸಚಿವರೊಬ್ಬರು ಅಪ್ಪಣೆ ಕೊಡಿಸಿದ ಪ್ರಕಾರ ನನಗೆ ಈಗ ಅ ಹಕ್ಕು ಸಿಕ್ಕಿದೆ ಎಂದು ಸಂತಸವಾಗಿದೆ. ತಾವು ಅ ಹಕ್ಕು ನಿಮ್ಮದಾಗಿಸಿಕೊಳ್ಳ ಲಾದರೂ ಮತ ಹಾಕಿ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!
In reply to ಉ: ಸರಕಾರ ಟೀಕಿಸುವ ಹಕ್ಕು ಸಿಕ್ಕಿತು! by anil.ramesh
ಉ: ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!
In reply to ಉ: ಸರಕಾರ ಟೀಕಿಸುವ ಹಕ್ಕು ಸಿಕ್ಕಿತು! by ASHOKKUMAR

ಭವಿಷ್ಯ ತಪ್ಪಾಯಿತು
In reply to ಭವಿಷ್ಯ ತಪ್ಪಾಯಿತು by ASHOKKUMAR
ಉ: ಭವಿಷ್ಯ ತಪ್ಪಾಯಿತು
In reply to ಉ: ಭವಿಷ್ಯ ತಪ್ಪಾಯಿತು by anil.ramesh
ಉ: ಭವಿಷ್ಯ ತಪ್ಪಾಯಿತು
In reply to ಉ: ಭವಿಷ್ಯ ತಪ್ಪಾಯಿತು by ASHOKKUMAR
ಉ: ಭವಿಷ್ಯ ತಪ್ಪಾಯಿತು
In reply to ಭವಿಷ್ಯ ತಪ್ಪಾಯಿತು by ASHOKKUMAR
ಉ: ಭವಿಷ್ಯ ತಪ್ಪಾಯಿತು
ಉ: ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!