ಕಣ್ಣೀರಲೆ ಕರೆಯೋಲೆಯ ಬರೆಯಲಿ ಹೇಗೆ
ಈ ಕಣ್ಣಾಣೆಗೂ ನಾ ನಿನ್ನನು ಮರೆಯಲಿ ಹೇಗೆ
ನೆನಪುಗಳು ಅಲೆ ಅಲೆಯಾಗಿ ಮರಳುತ್ತಿವೆ
ಕಣ್ಣೀರು ಕರಗಿ ಹೋಗುತ್ತಿದೆ
ಭಾವನೆಗಳು ನೆರಳ0ತೆಕಾದುತ್ತಿವೆ
ಮನಸು ಮರೆಯದ ಹಾಡು ಗುನುಗುತ್ತಿದೆ
ಹ್ಱದಯ ಒಲವನ್ನು…
ಓ ಮನಸೇ ಏಳು ಎದ್ದೇಳು
ನಿದ್ದಿಯ ಗುಂಗಿನಿಂದ ಎದ್ದೇಳು
ಮೇಲು ಕೀಳೆಂಬ ಜಾತಿಯ ಬೇದದಿಂದ ಎದ್ದೇಳು
ಶ್ರೀಮಂತ ಬಡವನೆಂಬ ಕಿಳರಮೆಯಿಂದ ಎದ್ದೇಳು
ಏಳು ಎದ್ದೇಳು ಜಗತ್ತಿನ ಸೌಂದರ್ಯದ ಸವಿಯನ್ನು ಸವಿಯೇಳು!
ಓ ಮನಸೇ ಏಳು ಎದ್ದೇಳು
ನಾನು ನೀನೆಂಬ…
ತಿತ್ತಿರಿ..ತಿತ್ತಿರಿ ಮಜಲ್‌ಡ್ ಪಂತಿ ನಲಿಪುಂಡು..ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ ಮೇಯಿಜಾ.. ಈರ್ನ ದಿಕ್ಕೆ ಬಲ್ ಬುಡಂದಿನೆಕ್ ಯಾನ್ ದಾನೋಡು,( ಕನ್ನಡದಲ್ಲಿ ಅರ್ಥ- ಒಡೆಯನೊಬ್ಬ ತನ್ನ ಎಮ್ಮೆಯ ಬಳಿ ಬಂದು ಹೀಗೆ ಸಂಭಾಷಿಸುತ್ತಾನೆ. ತಿತ್ತಿರಿ…
ನಾನು ಹುಟ್ಟಿದ್ದು ಬೆಳೆದಿದ್ದು ಹುಬ್ಬಳ್ಳಿಯೊಳಗ, ನನ್ನ ಮದವಿಮಾಡಿಕೊಟ್ಟಿದ್ದು ಬಾಗಲಕೋಟಿ ಹತ್ರ ಇರೊ ಕೇರೂರ ಅನ್ನೊ ಸಣ್ಣ ಹಳ್ಳಿಗೆ,ಈಗ ಕೇರೂರು ಯಾವ ಶಹರಕ್ಕು ಕಡಿಮಿ ಇಲ್ಲಾ ಹಂಗ ಬೇಳದದ. ನಾ ಬೆಳೆದ ಬಂದ ವಾತಾವರಣಕ್ಕು ಮತ್ತ ಈ ಹಳ್ಳಿ…
ಬಹುತೇಕ ಹಳ್ಳಿಗಳಲ್ಲಿ - ಊರ ಹತ್ತಿರದಲಿ ಕಾಡು ಪ್ರದೇಶ ಇರುವ ಪ್ರದೇಶಗಳಲ್ಲಿ ಈ ಶಿಖಾರಿ -ಭೇಟೆ -ಮಾಮೂಲಿ ವಿಷ್ಯ- ಅದು ವಾರದ ಕೊನೆಯಲ್ಲಿ -ಹಬ್ಬ (ನಮ್ಮ ಕಡೆ ಬಣ್ಣದ ಹಬ್ಬ-ಹೋಳಿ ದಿನ)ಗಳ ಸಂದರ್ಭದಲ್ಲಿ ಸಾಮಾನ್ಯ.
ಮೆದು ಹುಲ್ಲು ಹಾಸಿನ ಮೇಲೆ ಹೆಜ್ಜೆ ಇಟ್ಕೋಂಡು ಸಾಗುತ್ತಾಯಿದ್ವಿ. ಕೈಗಳು ತಮಗರಿವಿಲ್ಲದೆ ಬೆಸೆಯುವ ಕಾಯಕದಲ್ಲಿ ಇದ್ದವು. ಆಗತಾನೇ ಅರಳಿರುವ ಹೂವಿನ ಮಕರಂದ ಹೀರಲು ಮುಗಿಬಿದ್ದ ದುಂಬಿಗಳ ಗುನುಗು, ಭವ್ಯ ಮರಗಳಲ್ಲಿ ಸಂಸಾರ ಹೂಡಿರುವ ಹಕ್ಕಿಗಳ…