ಆಫೀಸ್ ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು ನಿಂತಿರುವುದು ಗಮನಿಸಿದ ಆಕೆ ಬೇಗ ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ…
ನಮಗೆ ವ್ಯರ್ಥವೆನಿಸಿದ ವಸ್ತುವೊಂದನ್ನು ಮಗು ಆಸ್ಥೆಯಿಂದ ಕೇಳುತ್ತದೆ, ನಾವದನ್ನು ತಿರಸ್ಕರಿಸುತ್ತೇವೆ. ಮಗು ಅಳುತ್ತದೆ! 'ಜನ ನೋಡುತ್ತಿದ್ದಾರೆ ಸುಮ್ಮನಿರು' ಎನ್ನುತ್ತೇವೆ. ಮಗು ರಚ್ಚೆ ಹಿಡಿಯುತ್ತದೆ. ನಮಗೆ ಕೋಪ ಬರುತ್ತದೆ. ಕೆನ್ನೆಗೆರಡು…
ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂತಾದ್ದು. ತನ್ನ ಕೈಯಾರೆ ಬದುಕನ್ನು ಅಂತ್ಯವಾಗಿಸಿಕೊಂಡ ಆಕೆಯ ಸಾವಿಗೆ ಕಾರಣ"ತಾನು ಸೇವಿಸುವ ಮಾದಕ ವಸ್ತು ಖರೀದಿಗಾಗಿ…
40 ವರ್ಷಗಳ ಹಿಂದೆ ಅಂಚೆ ಇಲಾಖೆಯಲ್ಲಿ ನೌಕರಿ ಸಿಕ್ಕಿದ್ದಾಗ ಮೈಸೂರಿನಲ್ಲಿ ಮೂರು ತಿಂಗಳು ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ತರಬೇತಿ ಗೀತೆಯೆಂದು ನಮಗೆ ಹೇಳಿಕೊಡುತ್ತಿದ್ದ ಗೀತೆ, "ವತನ್ ಕಿ ರಾಹ ಮೇ ವತನ್ ಕಿ ನೌಜವಾನ್ ಶಹೀದ್ ಹೋ" ಎಂಬುದು…
೧೯೯೭ ನೇ ಇಸವಿ, ಮೇ ತಿಂಗಳಲ್ಲಿ SSLC ಪರೀಕ್ಷೆ ಫಲಿತಾಂಶಗಳ ಪ್ರಕಟ ಅಂತ ತಿಳಿದಾಗ :
ಶಾಲೆಯ ಮೇಸ್ಟ್ರುಗಳ ಕಾತುರ, ಎಷ್ಟು ಶೇಕಡಾವಾರು ಫಲಿತಾಂಶ ಬರಬಹುದೆಂದೂ, ಹೆಡ್ ಮೇಸ್ಟ್ರರ ಮುಖದಲ್ಲಿ ಎಂದೂ ನೋಡದ ಭಯದ ಸಂತೋಷ, ಎಷ್ಟು ವಿಧ್ಯಾರ್ಥಿಗಳು…
ಕೆಲವು ನಗುವೆ ಹಾಗೆ ಕೋಲ್ಮಿಂಚಿನ ಹಾಗೆಕಣ್ತುಂಬಿದ ಬೆಳಕಿನ ಹಾಗೆ ಕೋರೈಸಿ ಮಾಯವಾಗುತ್ತದೆಕಣ್ಣಲ್ಲಿ ಬೆಳಕು ತುಂಬಿ ನಂತರ ಕತ್ತಲಾಗುತ್ತದೆಕೆಲವು ನಗುವೆ ಹಾಗೆ ಬೆಳಗಿನ ಮಂಜಿನ ಹಾಗೆಕಣ್ಣಲಿ ತುಂಬಿ ನಿಧಾನವಾಗಿ ಕರಗುತ್ತದೆಕಣ್ಣಲ್ಲಿ ಕರಗಿದ ನಗು…
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕುರ್‍ಜಾದಿ ಗ್ರಾಮದ ಒಂದು ಪುಟ್ಟ ಮನೆ. ಅಲ್ಲಿ ಇಬ್ಬರು ಮಹಿಳೆಯರ ಗಹನವಾದ ಮಾತುಕತೆ: ಈ ವರುಷ ಹೊಲದಲ್ಲಿ ಯಾವುದೆಲ್ಲ ಬೀಜ ಬಿತ್ತಬೇಕು? ಮುಂದಿನ ವರುಷ ಏನೆಲ್ಲ ಬೆಳೆ ಬೆಳೆಯಬೇಕು?
ಅವರು ೪೧ ವರುಷ ವಯಸ್ಸಿನ ಉಜ್ವಲ…
"ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?" ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು.
ಹಳ್ಳಿಯ…
ಅಬ್ಭಾ...! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ, ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು ಮನೆ ಮಠ ತೊರೆದರು,…
UK ಯ 'ನ್ಯುಕೆಸಲ್ ಅಂಡರ್-ಲೈಮ್ ಸ್ಕೂಲ್, ಸ್ಟಾಫರ್ಡ್ಶೈರ್' ಶಾಲೆಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ, ತೀರಾ ಹಳೆಯದಾದ ಒಂದು ಬೀರುವಿನಲ್ಲಿ ಗುರುತ್ವ ತತ್ವಗಳನ್ನು ಹೊಂದಿರುವ ಒಂದು ಪುಸ್ತಕಗಳ ಪೆಟ್ಟಿಗೆ ದೊರೆತಿದೆ. ಪ್ರಖ್ಯಾತ ವಿಜ್ಞಾನಿ ಸರ್…
”ರಂಗುತಂತು’’ ನಾಟಕ ತಂಡದ ಪ್ರಥಮ ಪ್ರಯೋಗ ನಾಟಕ ’ಸುಳಿ’
’ಗುರಿಯೊಂದನ್ನು ಸೇರುವಾಗ ನಮ್ಮ ಪ್ರಯತ್ನವೆ ಗುರಿಗೆ ಅಡ್ಡಲಾಗಿಬರುವುದು’ ಸೃಷ್ಟಿಯ ಒಂದು ನಿಗೂಡ ನಿಯಮ.
ಈ ನಿಯಮದ ಹಿನ್ನಲೆಯ ಅಲ್ಬರ್ಟ್ ಕಾಮು ರವರ ಕತೆಯ ಸ್ಪೂರ್ತಿಯಿಂದ…