February 2013

  • February 10, 2013
    ಬರಹ: ಕೆ.ಎಂ.ವಿಶ್ವನಾಥ
    ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ ಸಂಸಾರದ ಈ ಸಾಗರದಲ್ಲಿ ತಾಪತ್ರೆಯಗಳು ವೇದನೆ  ನೋವು, ಜಿಗುಪ್ಸೆ…
  • February 10, 2013
    ಬರಹ: ಕೆ.ಎಂ.ವಿಶ್ವನಾಥ
       || ಹೊಳ್ಳಿ ನೊಡು ಇನ್ನೊಂದು ಸಾರ್ತಿ || ನನ್ನ ನಿನ್ನ ಮನಸು ಒಂದ ಆಯಿತ ಗೇಳತಿ | ನಿ ಸುಮ್ಮನ್ಯಾಕ ಕುಂತ ಅಳತಿ | ನೋಡಬ್ಯಾಡ ನನ್ನ ಮೊತಿ | ಬೆಳಗಬ್ಯಾಡ ಮಂಗಳಾರತಿ || ನಿನ್ನ ತಾಯಿ ಆದಳು ನನಗ ಅತ್ತಿ | ನಿನ್ನ ಸಲುವಾಗಿ ಆಗ್ಯಾರ ಉದಬತ್ತಿ |…
  • February 10, 2013
    ಬರಹ: gopinatha
    ಪಟಪಟನೆ ದಬದಬನೆ ಬೀಳುತ್ತಿದ್ದವು ಪೆಟ್ಟುಗಳು ಅವನ ಮೇಲೆ ಎಲ್ಲೆಂದರಲ್ಲಿ. ಯಾಕೋ ಬುದ್ದಿಗಿದ್ದೀ ನೆಟ್ಟಗಿದೆಯೇನೋ, ಹೆಣ್ಣೂ ಹೊರಗಡೆ ಮಕ್ಕಳ ಜತೆ ಯಾವ ರೀತಿ ವ್ಯವಹರಿಸಬೇಕೂ ಗೊತ್ತಿಲ್ಲವಾ?ಪಕ್ಕದಿಂದ ಪುನ ಯಾರೋ" ಇನ್ನೂ ಹಾಕ್ರೀ ನಾಲ್ಕು,…
  • February 10, 2013
    ಬರಹ: lpitnal@gmail.com
          ಮಳೆಗಾಲ(ಗುಲ್ಜಾರರ ‘ಮಾನ್ಸೂನ್’ ಕವನದ ಅನುವಾದ)ಮಳೆಗಾಲ ಬಂದರೆ ನೀರಿಗೂ ಸಹಕಾಲುಗಳು ಮೂಡುತ್ತವೆ,ಗೋಡೆ-ಬಾಗಿಲುಗಳಿಗೆ ಹಾಯ್ದುಓಡುವುದು ಓಣಿಗಳಲ್ಲಿ,ಕುಣಿಯುತ್ತ ಚಿಮ್ಮುತ್ತಖುಷಿಯನ್ನು ತಡೆಯದೆ,ಯಾವುದೋ ‘ಮ್ಯಾಚ್’ಲ್ಲಿ ಗೆದ್ದಹುಡುಗರ…
  • February 09, 2013
    ಬರಹ: venkatesh
    ಡಾ. ಎಚ್ಚೆಸ್ವಿಯವರ 'ಉತ್ತರಾಯಣ ಮತ್ತು ..' ದಲ್ಲಿ 'ಒಂದು ಕಥೆ' ಮೂರ್ತಿಯವರ ವೈವಾಹಿಕ  ಜೀವನದ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ.  'ಉತ್ತರಾಯಣ' ದ ಸಾಲುಗಳು ಅತ್ಯಂತ ಹೃದಯಸ್ಪರ್ಶಿ ಅನುಭವವನ್ನು ಓದುಗರಿಗೆ ಕೊಡಲು…
  • February 09, 2013
    ಬರಹ: ASHOKKUMAR
    ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳುಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ.  ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್‌ಬುಕ್…
  • February 09, 2013
    ಬರಹ: kavinagaraj
           "ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು" - ಇದು ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು…
  • February 09, 2013
    ಬರಹ: Seema.v.Joshi
      ಅಕ್ಷರ ಜಾತ್ರೆಗೆ ಆಗಮಿಸುವ ಎಲ್ಲ ಪ್ರಿಯ ಸಂಪದಿಗ ಮಿತ್ರರಿಗೂ ಐತಿಹಾಸಿಕ ನಗರಿ ವಿಜಾಪುರಕ್ಕೆ ಆತ್ಮೀಯ ಸ್ವಾಗತ. - ಸೀಮಾ ಜೋಶಿ.
  • February 08, 2013
    ಬರಹ: Maalu
    ಹುಡುಗಾ, ಯಾವ ರಾಧೆಯು ಇಲ್ಲ  ಯಾವ ಸೀತೆಯು ಇಲ್ಲ ಇಲ್ಲಿ! ಹಾಗೆಯೇ.....ಇಲ್ಲ  ಆ ಶ್ರೀರಾಮ ಹಾಗು ಮುರಳಿ! ಅವರಂಥವರು ನಮಗೆ ಬೇಕಿದ್ದರೆ ಹೋಗಬೇಕಾದೀತು ನಾವು  ತ್ರೇತಾ ಮತ್ತು ದ್ವಾಪರಕ್ಕೆ ಮರಳಿ! -ಮಾಲು     
  • February 08, 2013
    ಬರಹ: ಆರ್ ಕೆ ದಿವಾಕರ
     ಕಾವೇರಿಯನ್ನು ಹರಿಯಬಿಡಿರೆಂದು ಕರ್ನಾಟಕಕ್ಕೆ ಸುಪ್ರೀಂ ಕಟ್ಟಪ್ಪಣೆ. ಯಾರೇ ಬೊಬ್ಬೆ ಹೊಡೆದರೂ, ರಾಜಕೀಯ, ಲಾಗ ಹಾಕಿದರೂ, ಜನತೆಗೆ ನಿಜವಾಗಿ ಅನ್ಯಾಯವಾದರೂ, ಕರ್ನಾಟಕ ತಮಿಳ್ನಾಡಿಗೆ ನೀರು ಬಿಡದೆ ಗತ್ಯಂತರವಿಲ್ಲ. ನಮ್ಮ ಪ್ರಜಾಸತ್ತಾ…
  • February 08, 2013
    ಬರಹ: bhalle
    ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ ಅಧರದ ಸುವಾಸನೆ ಆಘ್ರಾಣಿಸುತ್ತ ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ ಚೆಲುವೆ ನಾನೇ ಕಣೆ   ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ ನೋಡ್ಕೊಂಡೇ ಇಹವ ಮರೆತು ಸಾಗುತ್ತ ಬೈಕನ್ನು…
  • February 08, 2013
    ಬರಹ: ಗಣೇಶ
    "ವ್ಹಾ ಕಿಂಗ್" ಅಂತಾರೆ ನನ್ನ! ಕ್ವೀನ್ ಜತೆ ಸಂಜೆ "ವಾಕಿಂಗ್" ಹೋಗುವಾಗ. ಸ್ಟೈಲಾಗಿ ಎದೆಯುಬ್ಬಿಸಿ ನಡೆಯುತ್ತಾ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯಾ ಎಂದು ಮೆಲ್ಲ ಮುಟ್ಟಿ ಕನ್‌ಫರ್ಮ್ ಮಾಡಿಕೊಂಡು, ಅಲ್ಲೇ ಇರುವ ಬಾಚಣಿಗೆ…
  • February 07, 2013
    ಬರಹ: gopinatha
    ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ  ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ  ೩೦…
  • February 07, 2013
    ಬರಹ: Shobha Kaduvalli
    "ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ. "ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು…
  • February 07, 2013
    ಬರಹ: Vinutha B K
    ಪ್ರೀತಿಯ ಜೀವ ,ನನ್ನ ಜೀವದ ಭಾವಮರೆಯಲು ಸಾಧ್ಯವೇ ,        ಹೃದಯದ ಬಾಗಿಲು ತೆರೆದ ಕರವ ,        ಮನಸ್ಸಿನ ಜ್ಯೋತಿಯ ಬೆಳಗಿಸಿದ ದಿನವ ,        ನಿಸ್ವಾರ್ಥದಿಂದ ನೀ ತೋರುವ ಒಲವ .ನಿನ್ನ ಮುದ್ದು ಮಾತುಗಳು ಮರೆಸುತ್ತವೆ ನನ್ನ ನೋವನೂರು…
  • February 07, 2013
    ಬರಹ: roopa r joshi
    ಹುಬ್ಬಳ್ಳಿಯ ಧೀಮಂತ ಕನ್ನಡಿಗ ನಮ್ಮ ವೆಂಕಟೇಶ ಮರೆಗುದ್ದಿಯವರು.  
  • February 07, 2013
    ಬರಹ: ಕಾರ್ಯಕ್ರಮಗಳು
    ಫೆಬ್ರವರಿ ತಿಂಗಳ ಮೊದಲ ಯಶಸ್ವಿ ವಾರಾಂತ್ಯದ, ಮಕ್ಕಳಿಗಾಗಿ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ನಂತರ ಇದೀಗ ಎರಡನೇ ವಾರಾಂತ್ಯ ಅಂದರೆ ದಿನಾಂಕ : 9 ಶನಿವಾರ ಹಾಗೂ 10 ಭಾನುವಾರದಂದು ನಡೆಯಲಿದೆ. ಸಮಯ: ಬೆಳಿಗ್ಗೆ 10 ಗಂಟೆಗೆ. ಸ್ಥಳ : ರಂಗಶಂಕರ…
  • February 07, 2013
    ಬರಹ: sitaram G hegde
      ಅಗಲುವಿಕೆ ಅನಿವಾರ್ಯ ಎಂಬ ಸತ್ಯ ಯಾವೊಂದು ಸಂಭಂಧದ ಶುರುವಿನಲ್ಲೂ ಕಾಣುವುದಿಲ್ಲವೇಕೆ? ++++++++++++++++ ನೀನೆಂದಿಗೂ ನನ್ನವಳಾಗಿರಲಿಲ್ಲವೆಂದ ಮೇಲೆ ನಿನ್ನನು ಕಳೆದುಕೊಳ್ಳುವ ಭಯಕೆಲ್ಲಿದೆ ಅರ್ಥ?......
  • February 07, 2013
    ಬರಹ: bapuji
    ಚುಮು ಚುಮು ಚಳಿಯಲಿ, ಜುಮ್ಮೆನ್ನಿಸುವ ಮಂಜಿನ ಮುಸುಕನ್ನು ಸೀಳಿ ಬರುತ್ತಿರುವ ಸೂರ್ಯನ ಕಿರಣವನ್ನು ಬೆನ್ನತ್ತಿ ಹೊರಟಿದ್ದೇ. ದೂರದಲ್ಲಿ ಎಲ್ಲೋ ಉಗಿಬಂಡಿಯ ಸದ್ದು ಕೇಳ್ತಾಯಿತ್ತು.ಮೆಲ್ಲಗೆ ನಡಿಯುತ್ತಾ ರೈಲು ನಿಲ್ದಾಣದೊಳಗೆ ಬಂದೆ.ಆಗ ಸದ್ದು…
  • February 07, 2013
    ಬರಹ: rasikathe
    ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ…