ನಾ ನೋಡಲು ಇದ್ದರೂ ವಾಲಿಯಂತೆ
ನೀ ನುಡಿದಂತೆ ನೆಡೆವೆ ಆ WALL-E’ಯಂತೆ
ಜಾತಿ ಸಿರಿತನಗಳು ಅಡ್ಡಬಂದರೂ ವಾಲ್’ನಂತೆ
ಎಲ್ಲ ವಾಲ್’ಗಳ ಜಿಗಿದೇರಿ ನಿನ್ನತ್ತಲೇ ವಾಲುವೆನೆಂದು
ಫೇಸ್-ಬುಕ್ ವಾಲ್ ಮೇಲೆ ಪ್ರಮಾಣ ಮಾಡಿ ನುಡಿವೆ
’ವ್ಯಾಲೆಂಟೈನ್ ದಿನ’…
ಎದೆಗೆ ಎದೆಯು ಒಲಿದು ಬೆಸೆದ
ನನ್ನ ಇವನ ಪ್ರೇಮ
ಉರಿವ ಧೂಪದಿಂದ ಬಂದ
ಘಮ್ಮೆನ್ನುವ ಧೂಮ!
ಮಾತಿಗಿಂತ ಮುತ್ತು ಹಿರಿದು
ಎಂಬುವುದು ನಮ್ಮ ನಿಯಮ!
ತುಟಿಗೆ ತುಟಿಯ ಬೆರೆಸುವುದೇ
ದಿನ ನಿತ್ಯದ ನೇಮ!
ಕಳೆದ ನಿನ್ನೆ ಬರುವ ನಾಳೆ
ನಮಗಿಲ್ಲ…
ಚಿತ್ರದ ಆರಂಭ ಆಗೋದು ಅತ್ಯದ್ಭುತ ಮಿಂಚಿನ ವೇಗದಲ್ಲಿ ನಿಂಜಾ ಒಬ್ಬ ಖಳರನ್ನು ಕತ್ತಲೆಯಲ್ಲಿ
ಹತ್ಯೆಗೆಯ್ಯುವ ಮೂಲಕ.
ಗೋಡೌನ್ ಒಂದರಲ್ಲಿ ತನ್ನ ಹಲವು ಸಹಚರ ಖಳರೊಂದಿಗೆ ಕುಳಿತು ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಖಳರ…
ಹಂಪೆ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾರತೀಯ ಭಾಷಾ ಗಣಕಲೋಕದ ಪಿತಾಮಹ -ಕೆ.ಪಿ.ರಾವ್ ಅವರ ಹೆಸರು ಘೋಷಣೆಯಾಗಿದೆ. ಉತ್ತಮ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ.…
1979'ಮೇ ತಿಂಗಳಲ್ಲಿ ನಾನು ನನ್ನ ಅಪ್ಪನೊಂದಿಗೆ ಉತ್ತರಭಾರತ ಪ್ರವಾಸಕ್ಕೆ ಹೋಗಿದ್ದೆನು. ಹ್ಯ್ದೆದರಾಬಾದನಿಂದ ಹೊರಟ ನಮ್ಮ ಬಸ್ ರಾಜಮಹೇಂದ್ರಿ ಸಮೀಪಿಸುತ್ತಿತ್ತು. ಬಿಸಿಲು ಬಹಳ ವಿತ್ತು. ನಾಲ್ಕಾರು ಮರಗಳು ಇರುವ ತಂಪು ಸ್ಥಳದಲ್ಲಿ ಬಸ್…
ಡಿಜಿಟಲ್ ಲೈಬ್ರರಿ ಆಫ್ ಇಂಡಿಯ -ಈ ಆನ್ಲೈನ್ ಲೈಬ್ರರಿ
ಜಾಲತಾಣ ರೂಪಿಸಿದವರು :
ಭಾರತೀಯ ವಿಜ್ಞಾನ ಸಂಸ್ಥೆ -ಬೆಂಗಳೂರು
Indian Institute of Science, Bangalore
ಇವರೆಲ್ಲರ ಸಹಕಾರದೊಡನೆ
CMU,: http://www.cmu.edu/index…
ಗುಮ್ಮಟನಗರಿಯಲ್ಲಿ ನಡೆದ ೭೯ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವೇರಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಜಾರಿ, ಕನ್ನಡ ಮಾದ್ಯಮದವರಿಗೆ ನೇಮಕದಲ್ಲಿ ಮೀಸಲು- ಹೀಗೆ ಮಹತ್ವದ ನಿರ್ಣಯಗಳನ್ನು…
ಮಹಿಳೆ ಸಾವಿನ ಪ್ರಕರಣ / ಆರೋಪಿಗಳೀಗ ಪೊಲೀಸರ ಅತಿಥಿ
ಬಲಿ ಪಡೆದ ಬಹಿರ್ದೆಸೆ ಸಮಸ್ಯೆ!
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮಹಿಳೆಯೋರ್ವಳ ಬಹಿರ್ದೆಸೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಆಕೆಯನ್ನು ಹತ್ಯೆಗೈದ ಪ್ರಕರಣಕ್ಕೆ…
ಶ್ರುತಿಗ್ರಾಫಿಕ್ಸ್,ಮುದ್ರಕರು ಮತ್ತು ಪ್ರಕಾಶಕರು,ಉಡುಪಿ ಇವರು "ಸಿ ಇ ಟಿಯಲ್ಲಿಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು" ಎಂಬ ವಿಷಯದಲ್ಲಿ ಐನೂರುಪದಗಳೊಳಗಿನ ಬರಹಗಳನ್ನು ಆಹ್ವಾನಿಸಿರುತ್ತಾರೆ.ಬರಹಗಳನ್ನು ಇಂಗ್ಲೀಷ್ ಅಥವಾಕನ್ನಡದಲ್ಲಿ…
ತುಳುನಾಡು ಹಲವಾರು ಸಂಸ್ಕೃತಿ, ವಿವಿಧ ವೈಶಿಷ್ಟ್ಯಗಳು, ಆಚರಣೆಗಳ ಬೀಡು. ಅದಕ್ಕೆ ತನ್ನದೇ ಆದ ಒಂದು ರೂಪುರೇಖೆಗಳು. ಅಲ್ಲಿನ ಹಬ್ಬಗಳ ಹೆಸರುಗಳೇ ಕೇಳಲು ಬಲು ಚಂದ. ಮಾರ್ನೆಮಿ - ನವರಾತ್ರಿಯ ಒಂಭತ್ತು ದಿನಗಳಲ್ಲಿ ವೇಷ ಹಾಕಿಕೊಂಡು ಮನೆಮನೆಗೆ…
'ಎದ್ದೇಳಪ್ಪ ಹೊತ್ತಾಯಿತು, ನನಗೆ ಇನ್ನು ತುಂಬಾ ಕೆಲಸವಿದೆ, ನೀನು ಎದ್ದರೆ ಹಾಸಿಗೆ ಸುತ್ತಿಟ್ಟು ಕಸಗುಡಿಸಬಹುದು, ಈದಿನ ಯುಗಾದಿ ಹಬ್ಬವಲ್ಲವ, ಬೇಗ ಎದ್ದು ತಲೆಗೆ ಎಣ್ಣೆ ಇಟ್ಟು ನೀರು ಹಾಕಿಕೊ'
ಅಮ್ಮನ ದ್ವನಿ ಜಾಸ್ತಿಯಾದಷ್ಟು , ಮತ್ತಷ್ಟು…
ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದೊಡನೆ ಅದಕ್ಕೊಬ್ಬ…