ಸಿ ಇ ಟಿಯಲ್ಲಿ ಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು

ಸಿ ಇ ಟಿಯಲ್ಲಿ ಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು


ಶ್ರುತಿಗ್ರಾಫಿಕ್ಸ್,ಮುದ್ರಕರು ಮತ್ತು ಪ್ರಕಾಶಕರು,ಉಡುಪಿ ಇವರು "ಸಿ ಇ ಟಿಯಲ್ಲಿ
ಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು" ಎಂಬ ವಿಷಯದಲ್ಲಿ ಐನೂರು
ಪದಗಳೊಳಗಿನ ಬರಹಗಳನ್ನು ಆಹ್ವಾನಿಸಿರುತ್ತಾರೆ.ಬರಹಗಳನ್ನು ಇಂಗ್ಲೀಷ್ ಅಥವಾ
ಕನ್ನಡದಲ್ಲಿ ಬರೆಯಬಹುದು.ಅತ್ಯುತ್ತಮ ಬರಹಕ್ಕೆ ರೂಪಾಯಿ ಎರಡುಸಾವಿರ ಬಹುಮಾನವಿದೆ.
ಆಯ್ದ ಉತ್ತಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯಿದೆ.ಬರಹಗಳನ್ನು
ಮಾರ್ಚ್ 1o,2013ರ ಒಳಗೆ,ಬರಹ ತಂತ್ರಾಂಶದಲ್ಲಿ ಅಥವಾ ಯುನಿಕೋಡಿನಲ್ಲಿ ಟೈಪಿಸಿ
ಇ-ಮೇಲ್ ಮಾಡಿ.ಇ-ಮೇಲ್ ವಿಳಾಸ:shruthigraphics@gmail.com