ವಾಲಿ-ವಾಲ್ !
ನಾ ನೋಡಲು ಇದ್ದರೂ ವಾಲಿಯಂತೆ
ನೀ ನುಡಿದಂತೆ ನೆಡೆವೆ ಆ WALL-E’ಯಂತೆ
ಜಾತಿ ಸಿರಿತನಗಳು ಅಡ್ಡಬಂದರೂ ವಾಲ್’ನಂತೆ
ಎಲ್ಲ ವಾಲ್’ಗಳ ಜಿಗಿದೇರಿ ನಿನ್ನತ್ತಲೇ ವಾಲುವೆನೆಂದು
ಫೇಸ್-ಬುಕ್ ವಾಲ್ ಮೇಲೆ ಪ್ರಮಾಣ ಮಾಡಿ ನುಡಿವೆ
’ವ್ಯಾಲೆಂಟೈನ್ ದಿನ’ವೆಂಬ ಈ ಶುಭದಿನದಂದು
ನಿನ್ನ ಪ್ರೇಮದಿ ಅಮೇಲೇರಿದ ನಾ ನಿನ್ನತ್ತ ... ವಾಲಿ ... ವಾಲಿ
Comments
ವಾಲದಿರು ವಾಲದಿರು ತಮ್ಮಾ;
In reply to ವಾಲದಿರು ವಾಲದಿರು ತಮ್ಮಾ; by kavinagaraj
ವಾಲಿದರೂ ವಾಲ್ ಪಿಡಿದು ಕೆಳಕ್ಕೆ
In reply to ವಾಲಿದರೂ ವಾಲ್ ಪಿಡಿದು ಕೆಳಕ್ಕೆ by bhalle
ವಾಲೇ ಧರಿಸಿದವ್ರಿಗಿಂತ ವಾಲಿಗೆ
In reply to ವಾಲೇ ಧರಿಸಿದವ್ರಿಗಿಂತ ವಾಲಿಗೆ by venkatb83
::)))))) ಧನ್ಯವಾದಗಳು