February 2013

  • February 15, 2013
    ಬರಹ: prashanthkadya
    ಇನ್ನುಳಿದ ಕವನಗಳಿಗೆ ದಯವಿಟ್ಟು ಭೇಟಿ ಕೊಡಿ ಅ೦ತರಜಾಲ ತಾಣ  www.nannamodalakoosu.wordpress.com ಕ್ಕೆ  ಅಪಘಾತಕ್ಕೀಡಾದ ವಿಮಾನದ ಚಾಲಕನು ನಾನು… ಸಾಗರದಂಚಿನಿಂದಚಿಗೆ ಬಾನ ಹಕ್ಕಿಯಹಕ್ಕಿಯ ಉದರದೊಳು ೧೬೦ ಜೀವಗಳಲೋಕದ ಜನರ ಪ್ರೀತಿ, ಆಸೆ,…
  • February 15, 2013
    ಬರಹ: Shobha Kaduvalli
    ನಮ್ಮ ಪುಟ್ಟ ಊರು, ಆಹಾ! ಅದೆಂಥ ಚೆಂದದ ಊರು! ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು, ಮರೆಸುವುದು ಮೈ ಮನ ಬನಸಿರಿಯ ನಾಡು!   ಎತ್ತ ನೋಡಿದರತ್ತ ಸುತ್ತೆಲ್ಲ ಕಾನು, ಇಣುಕಿ ನೋಡಲು ರವಿ ತಿಣುಕಾಡುತಿಹನು! ಬನಸಿರಿಯ ನಡುವಿಹುದು ನಮ್ಮ ಸುಂದರ…
  • February 15, 2013
    ಬರಹ: partha1059
    ಇಲ್ಲಿ ಇರಲಾರೆ ಎನ್ನುವಾಗ ಕಾರಣ ನೂರಾರು ದುಖಃ ದುಮ್ಮಾನಗಳು ಹಲವು ಇಲ್ಲಿ ಇರುವೆ ಎನ್ನುವರಿಗೆ ಕಾರಣ ಬೇಕಿಲ್ಲ ಒಂದು ಒಂದು ಬೊಗಸೆ ಸಂಪದದ ಮೇಲಿನ ಪ್ರೀತಿಯ ಹೊರತು   picture curtesy : asharanithequeen.blogspot.com
  • February 15, 2013
    ಬರಹ: ASHOKKUMAR
    ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವುಚೀನಾದಲ್ಲಿ ಒಂದು ಮಗು ಕಾನೂನು ಇದ್ದು, ಅದರ ಅನುಷ್ಠಾನವೂ ಬಿಗಿಯಾಗಿದೆ. ಹಾಗಾಗಿ ಅಲ್ಲಿ ಎಳೆಯರ ಸಂಖ್ಯೆ ಕುಸಿದಿದೆ. ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನರೇಂದ್ರಮೋದಿ ಇತ್ತೀಚೆಗೆ…
  • February 15, 2013
    ಬರಹ: asuhegde
    ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ…
  • February 15, 2013
    ಬರಹ: shreekant.mishrikoti
    ಡಿಜಿಟಲ್ ಲೈಬ್ರರಿ  ಆಫ್ ಇಂಡಿಯಾದಲ್ಲಿ ಗಳಗನಾಥರ  ಪುಸ್ತಕಗಳಿಗೆ ಕೊಂಡಿಗಳು . ಇವೇ ಕೊಂಡಿಗಳನ್ನು  http://kn.wikipedia.org/wiki/ಗಳಗನಾಥ  ಇಲ್ಲಿಯೂ  ‌ಸೇರಿಸಿದ್ದೇನೆ. ಮುಂದೆಂದೋ ಈ ಪುಸ್ತಕಗಳನ್ನು ಓದಬೇಕೆಸಿದರೆ ಸಂಪದದ ಈ ಬರಹ ಹುಡುಕಲು…
  • February 14, 2013
    ಬರಹ: venkatb83
    ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಷನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ  ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ...
  • February 14, 2013
    ಬರಹ: partha1059
    ಕನ್ನಡ ಬಾವುಟವ ನಿಲ್ಲಿಸಲು ನಡೆದಿತ್ತು ಕೆಲಸ ಗುಂಡಿ ತೋಡಿ ಬಾವುಟವ ನಿಲ್ಲಿಸಿ ಮಣ್ಣ ಮುಚ್ಚಿ ನೇರಮಾಡುತ್ತಿದ್ದ ಜನ ಇಬ್ಬರು! ಹೀಗೆ ಮಾಡು ಹಾಗೆ ಹಿಡಿ ನೇರ ನಿಲ್ಲಿಸು ಎಂದು ಹೇಳುತ್ತಿದ್ದವರು ಮತ್ತಾರು ಜನ!
  • February 14, 2013
    ಬರಹ: Maalu
    ನನ್ನ ನಿನ್ನ ಒಲುಮೆಗೆಂದು  ಹೂವ ಕೊಟ್ಟೆಯ! ಸೋಕಿದೊಡನೆ ಜುಮ್ಮೆನ್ನುವ  ನಿನ್ನ ಕೈಯ್ಯನ್ನು  ನನ್ನ ಕಯ್ಯಲಿಟ್ಟೆಯ!   ನನ್ನ ನೆನಪಿನಲ್ಲಿ  ಸದಾ ಇರಲು ನೀನು  ನಿನ್ನ ನೆರಳನಿಲ್ಲಿ, ಗೆಳೆಯ  ಮರೆತು ಹೊರಟೆಯ! -ಮಾಲು   
  • February 14, 2013
    ಬರಹ: ವೀರಣ್ಣ ಮಂಠಾಳಕರ್
    ನಾನಾಗಿದ್ದರೆ ನೀ ತೊಡುವ....--------------------------ನೀ ತೊಡುವ ಬಳೆಗಳ ಕೈನಾನಾಗಿದ್ದರೆ ಗೆಳತಿನಾಜೂಕಾದ ಬಳೆಗಳುಚೂರಾಗದಂತೆ ಉಡುಗೋರೆಯಾಗಿಕೊಟ್ಟು ಸಂಭ್ರಮಿಸುತಿದ್ದೆನಯವಾದ ಕೈಗಳಾಗಿ ಶೋಭಿಸುತಿದ್ದೆನಿನ್ನ ಮುಖದಲ್ಲಿ ಮಂದಹಾಸ…
  • February 14, 2013
    ಬರಹ: ವೀರಣ್ಣ ಮಂಠಾಳಕರ್
    ನೀ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಏನಂತ ಬಣ್ಣಿಸಲಿ ಗೆಳತಿ. ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿಗಿಂತ ಹೆಚ್ಚು ಆಭಿಮಾನ ಪಡಬೇಕಾಗಿದೆ. ನಿನ್ನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಬರೀ ಸೌಂದರ್ಯವಷ್ಟೇ ನಿನ್ನಲಿದಿದ್ದರೆ ಈ ಪತ್ರ ಬರೆಯುವ…
  • February 14, 2013
    ಬರಹ: kavinagaraj
          ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ್ತೆ'. ಪೇಪರ್…
  • February 14, 2013
    ಬರಹ: ವೀರಣ್ಣ ಮಂಠಾಳಕರ್
    ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲಿಯೂ ಎಲ್ಲಾ ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸುವ ರೀತಿ ಮಾತ್ರ ಬೇರೆ ಬೇರೆಯಾಗಿರುತ್ತ. ನೀರೆರೆಯುತ್ತಾ ಹೋದಂತೆ ಒಂದು ಸುಂದರವಾದ ಗಿಡವನ್ನು ಮರವಾದಂತೆ, ಪ್ರತಿಭೆ ಕೂಡ…
  • February 14, 2013
    ಬರಹ: ವೀರಣ್ಣ ಮಂಠಾಳಕರ್
    ಸಾಹಿತ್ಯ, ಕಲೆ, ಅಭಿರುಚಿ, ಹವ್ಯಾಸಗಳು ಇವು ಸಾಂಸ್ಕೖತಿಕ ವಲಯದ ಪ್ರತಿಬಿಂಬಗಳಾಗಿವೆ. ಹಲವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿ ಬೆಳೆಯುತ್ತಿರುವ ಉತ್ತಮ ಆಸಕ್ತಿಗಳಿಗೆ ಕಡಿವಾಣ ಹಾಕುವ ಹಕ್ಕು ಯಾರಿಗೂ ಇರುವುದಿಲ್ಲ. ಆದರೆ ಸಾಹಿತ್ಯ ಎಂಬ…
  • February 14, 2013
    ಬರಹ: rajut1984
    ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿಎಣಿಕೆಗೋ ಮೀರಿದ…
  • February 14, 2013
    ಬರಹ: shaani
    ಬಂಗಾರಪ್ಪೀ.., ನಾವು ಇದುವರೆಗೆ ವ್ಯಾಲಂಟೈನ್ಸ್ ಡೇ ಅಂತೆಲ್ಲ ಸಲೆಬ್ರೇಶನ್ನೇ ಮಾಡಿದವರಲ್ಲ. ವ್ಯಾಲೆಂಟೈನ್ಸ್ ಡೇಯ ಕಾನ್ಸೆಪ್ಟೇ ಬೇರೆ ಇಂದು ನಡೆಯುತ್ತಿರುವುದೇ ಬೇರೆ, ಇಂದಿನ ವಾಣಿಜ್ಯ ಯುಗದ ಹಲವು ಹುಚ್ಚುಗಳಲ್ಲಿ ಇದೊಂದು ಅಂತ ಟೀಕಿಸಿದವರೆ,…
  • February 14, 2013
    ಬರಹ: asuhegde
    "ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು" "ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆದಿನವೂ…
  • February 14, 2013
    ಬರಹ: Jayanth Ramachar
    ಮುಂಜಾನೆ ಆರು ಗಂಟೆಯ ಸಮಯ...ರಾತ್ರಿ ಬಿದ್ದಿದ್ದ ಮಳೆಯಿಂದ ರಸ್ತೆಗಳೆಲ್ಲ ಒದ್ದೆ ಆಗಿತ್ತು. ಸುತ್ತಲಿನ ಹವೆ ಅದ್ಭುತವಾಗಿತ್ತು. ತಣ್ಣನೆಯ ಗಾಳಿ...ಚಿಟಪಟ ಬೀಳುತ್ತಿದ್ದ ಮಳೆಹನಿ.. ಸುತ್ತಲೂ ಆವರಿಸಿದ್ದ ಮಂಜನ್ನು ಭೇದಿಸಿಕೊಂಡು ಸೃಜನ್ ನ ಕಾರು…
  • February 14, 2013
    ಬರಹ: Krishna Kulkarni
      ಮಹನೀಯರೆ, ಗಣಿತ /ಖಗೋಲ ಶಾಸ್ತ್ರಜ್ಞ ಶ್ರೀ ಭಾಸ್ಕರಾಚಾರ್ಯರ ಕುರಿತು ನೀವು ಸಾಕಷ್ಟು ಮಾಹಿತಿ ಹೊಂದಿರುವಿರಿ ಎಂದು ತಿಳಿದಿದ್ದೇನೆ. ಆದರೆ  ವಿಷಯ ಅದಲ್ಲ. ನನ್ನ ಇತ್ತೀಚಿನ ನಂಬಿಕೆ ಎಂದರೆ ಈ ಗಣಿತ /ಜ್ಯೋತಿಷ್ಯ ಶಾಸ್ತ್ರಜ್ಞ ನನ್ನ ಹುಟ್ಟೂರಾದ…
  • February 14, 2013
    ಬರಹ: bapuji
      ಬಾಳ ಇರುಳ ದೀಪಕೆ, ಹನಿ ಎಣ್ಣೆಯ ಆಸರೆ, ಆರಿಹೋಗೊ ಜ್ಯೋತಿಗೆ, ಜೋಡಿ ಕೈಯ ಆಸರೆ, ದೂರ ಪಯಣ ದೋಣಿಗೆ, ಬೀಸೋ ಹುಟ್ಟೇ ಆಸರೆ, ತೇಲಿಗೆ ಹೋಗೋ ಆ ದೋಣಿಗೆ, ಅಲೆಯ ತಾಳದಾಸರೆ,   ಮೂಗ್ಗಾಗಿ ನಿಂತ ಹೂವಿಗೆ, ಮಂಜ ಹನಿಯೇ  ಆಸರೆ, ಅರಳೋ ಆ ಹೂವಿಗೆ,…