February 2013

  • February 18, 2013
    ಬರಹ: asuhegde
    ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ…
  • February 18, 2013
    ಬರಹ: venkatesh
    ಬರಾಕ್ ಒಬಾಮ, ಎರಡನೆಯ ಬಾರಿ ಪ್ರಚಂಡ ಬಹುಮತದಿಂದ ಜಯಭೇರಿ ಗಳಿಸಿ ಅಮೇರಿಕಾದ ಅಧ್ಯಕ್ಷಾರಾಗಿ, ಪ್ರಮಾಣವಚನವನ್ನು ಸ್ವೀಕರಿಸುತ್ತಿರುವಾಗ 'ರಿಚರ್ಡ್ ಬ್ಲಾಂಕೊ'  ಓದಿದ ಕವಿತೆಯನ್ನು ಕನ್ನಡೀಕರಿಸಿ ಸಂಪದೀಯರಿಗೆ ಉಣಬಡಿಸುತ್ತಿದ್ದಾರೆ, ನಮ್ಮ…
  • February 18, 2013
    ಬರಹ: makara
    ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ, ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ…
  • February 18, 2013
    ಬರಹ: makara
      ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಕೊಡಲೆಂದು ಗ್ರೀಟಿಂಗ್ ಕಾರ್ಡುಗಳ ಮಳಿಗೆಯೊಂದನ್ನು ಹೊಕ್ಕ. ಅಲ್ಲಿರುವ ಬಹುತೇಕ ಕಾರ್ಡುಗಳನ್ನೆಲ್ಲಾ ತಾಸುಗಟ್ಟಲೆ ತಿರುವಿ ಹಾಕಿದ. ಊ....ಹ್ಞೂ, ಯಾವುದೂ ಅವನ ಮನಸ್ಸಿಗೆ ಬರಲಿಲ್ಲ. ಇವನ ತಲ್ಲೀನತೆಯನ್ನು ಕಂಡು…
  • February 18, 2013
    ಬರಹ: shreekant.mishrikoti
    ಇತ್ತೀಚೆಗೆ  ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ'  ಕಾದಂಬರಿ ಸಿಕ್ಕಿತು.  ೫೭೦ ಪುಟಗಳ ದೊಡ್ಡ ಕಾದಂಬರಿ ಅದು.ಹಿನ್ನುಡಿಯಲ್ಲಿ ಈ ರೀತಿ ಇತ್ತು ." ಪುರುಷೋತ್ತಮ - ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ…
  • February 17, 2013
    ಬರಹ: Maalu
      ಪ್ರಿಯಾ,   ನೀನು ಗೀಚಿದ್ದೆ...   ಪತಿವ್ರತೆ:   ಮಂಡೋದರಿ, ತಾರ, ಸೀತೆ...   ಆದರೆ    ಅಲ್ಲಿ ನನ್ನೇಕೆ ಮರೆತೆ?   - ಮಾಲು     
  • February 17, 2013
    ಬರಹ: lpitnal@gmail.com
            ಹಸಿರು ಕ್ಷಣಗಳು (ಗುಲ್ಜಾರರ ‘ಸಬ್ಜ ಲಮ್ಹೇ’ ಕವನದ ಅನುವಾದ)                                            -  ಲಕ್ಷ್ಮೀಕಾಂತ ಇಟ್ನಾಳ   ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ ಬೆಟ್ಟಗಳಿಗೆ ಹೇಳುತಿಹುದು ಎತ್ತರದ ಮರಗಳ ಹಳೆಯ…
  • February 17, 2013
    ಬರಹ: ಮಮತಾ ಕಾಪು
    ಬೇಸಿಗೆಯಲ್ಲಿ ಮಧ್ಯಾಹ್ನದ ಹೊತ್ತು ಯಾರಾದರೂ ಹಳ್ಳಿಗಳಲ್ಲಿನ ಮನೆಗಳಲ್ಲಿ ಊಟ ಆಯ್ತಾ..ಏನಿತ್ತು ಪದಾರ್ಥ ಎಂದು ಕೇಳಿದರೆ ನಿಮಗೆ ಹೆಚ್ಚಾಗಿ ದೊರಕುವುದು ಒಂದೇ ಉತ್ತರ "ಒಂದೆಲಗ ಚಟ್ನಿ". ಇತ್ತೀಚೆಗೆ ಇದರ ಹೆಸರು ಅಪರೂಪವಾಗಿದ್ದರೂ ಕೆಲವೊಂದು ಕಡೆ…
  • February 17, 2013
    ಬರಹ: nanjunda
      ನಾನು ನಾನೆಂಬ ಬತ್ತದಾ ಜಲ ಮೈತುಂಬಿಹೊನಲಾಗಿ ಮೆರೆಯುತಿರೆ ಭಾವದೊಡಲು.ಕೈ ಬೀಸಿ ಕರೆಯುತಿದೆ ತನ್ನತ್ತ ಸೆಳೆಯುತಿದೆಬಾಯೆನುತ ನನ್ನವಳ ಪ್ರೀತಿಕಡಲು.ಏರುತಿದೆ ಇಳಿಯುತಿದೆ ನನ್ನವಳ ಪ್ರೀತಿಯಲೆಕಡೆಯುತಿದೆ ನಾನೆಂಬ ಭಾವಜಲವ.ತಿಳಿಯಾಗಿ ತೇಲುತಿರೆ…
  • February 17, 2013
    ಬರಹ: tthimmappa
       ಬೆಳಗಿನ ಸೂರ್ಯನ ಎಳೆಬಿಸಿಲೂ ಕೂಡ ರಂಗನಿಗೆ ಸುಡುವ ಬೆಂಕಿಯಂತೆ ಭಾಸವಾಗುತಿತ್ತು. ಅವನು ಮೇಸ್ತ್ರಿ ಹನುಮಂತಪ್ಪನ ಮನೆಯ ಕಡೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ. ಕೆಲಸ ನಿಂತು ಸರಿಯಾಗಿ ಎಲ್ಲೂ ಕೂಲಿ ಸಿಕ್ಕದೆ ಒಂದು ತಿಂಗಳಾಗಿತ್ತು. ಅದರ…
  • February 16, 2013
    ಬರಹ: Maalu
      ವಿವ್ಹಲ   ಚಂದ್ರನಿಲ್ಲದ ಇರುಳು  ಮೋಡ ಮುಸುಕಿದ ಮುಗಿಲು  ಮಿಣುಕು ತಾರೆಯ ಕೊಂಚ  ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು  ಕೊರಳ ಬಿಗಿದಿದೆ ಅಳಲು  ಹಾಳು ಸುರಿದಿದೆ ಮಂಚ  ಗೆಳೆಯನಿಲ್ಲದ ಬಾಳು  ಬಾಳೆ ಅಲ್ಲ  -ಮಾಲು   
  • February 16, 2013
    ಬರಹ: venkatb83
    ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಸಿನೆಮ..   ೨೦೦೮ರಲ್ಲಿ ಹರ್ಟ್  ಲಾಕರ್  ಚಿತ್ರವನ್ನು ನಿರ್ದೇಶಿಸಿ  ಆಸ್ಕರ್ನಲ್ಲಿ  ತನ್ನ ಮಾಜಿ ಪತಿ ಹೆಸರಾಂತ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ (ಟೈಟಾನಿಕ್-ಟರ್ಮಿನೇಟರ್-ಅವತಾರ್ ಚಿತ್ರಗಳು )ನ ಅಪಾರ ಹಣ…
  • February 16, 2013
    ಬರಹ: makara
    ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು;…
  • February 16, 2013
    ಬರಹ: ಮಮತಾ ಕಾಪು
    ಎಂದಿನಂತೆ ಶುಕ್ರವಾರವೂ ರಷ್ಯಾದ ಉರುಲ್ ಪ್ರಾಂತ್ಯದ ಜನ ಮುಂಜಾನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಚೇರಿಗೆ ಹೊರಟವರು ಹಲವರಾದರೆ, ಮಕ್ಕಳೆಲ್ಲಾ ಶಾಲೆಗೆ ಹೋಗುತ್ತಿದ್ದರು. ಚುಮುಚುಮು ಚಳಿಯ ನಡುವಣ ಮಂಜಿನ ವಾತಾವರಣ…
  • February 16, 2013
    ಬರಹ: sasi.hebbar
    ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯಿರು ಮಂದವಾಗಿ…
  • February 16, 2013
    ಬರಹ: gangadhar.divatar
    ಭೂಮಿಯ ಮೇಲೆಲ್ಲಾಗೆರೆ ಕೊರೆದಂತೆ ಕಾಣುವ ದಾರಿನೇರವಾಗಿ, ಅಂಕು-ಡೊಂಕಾಗಿ...ಜೇಡರ ಬಲೆಯಂತೆನಡೆದವರ ಜಾಡು ದಾರಿಯೂ ಅರಿಯದು ಅಲ್ಲಿ ಕೈಬೀಸಿ ಕರೆದವರಕಾಯುತ್ತ ನಿಂತವರೂ ಇದ್ದರೂಮುಂದೆ ಸಾಗದ ಅಸಹಾಯಕರಿಗೆಕೈನೀಡಿ ಕರೆದೊಯ್ಯುವವರೂ ಇದ್ದರುಇದ್ಯಾವುದರ…
  • February 16, 2013
    ಬರಹ: srinivasps
    ’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ,…
  • February 16, 2013
    ಬರಹ: Mohan V Kollegal
     
  • February 15, 2013
    ಬರಹ: ಮಮತಾ ಕಾಪು
    "ಅಭ್ಯಂಜನ" ಎಂದರೆ ಏನೆಂದು ಇಂದಿನವರಿಗೆ ತಿಳಿದಿರುವುದು ಬಹಳ ಅಪರೂಪ ಆಗಿರಲೂಬಹುದು. ನಾನೂ ಕೂಡಾ ಅಭ್ಯಂಜನ ಎಂದರೆ ಎಣ್ಣೆ ಹಚ್ಚಿ ಸೀಗೇಪುಡಿಯಲ್ಲಿ ಸ್ನಾನ ಮಾಡುವುದು ಎಂದೇ ತಿಳಿದಿದ್ದೆ. ಅದೂ ಕನ್ನಡದ ಒಂದು ಹಾಡನ್ನು ಕೇಳಿದ ನಂತರ ಗೊತ್ತಾಗಿದ್ದು…
  • February 15, 2013
    ಬರಹ: Harish Athreya