ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?
ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್ನು ಎಚ್ಚರಿಸಲು ಹಾರ್ನ್ ಹಾಕಿದೆ. ಅದರಲ್ಲಿಯೇ ಒಬ್ಬ ತಿರುಗಿ ನೋಡಿ ಬಾಯಿಗೆ ಸಿಕ್ಕಂತೆ ಮಾತನಾಡಿ "ಪಕ್ಕಕ್ಕ ಜಾಗ ಐತಲ್ ಹೋಗ್" ಎಂದ.
- Read more about ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?
- Log in or register to post comments