ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೪

(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು ಸೆರೆಹಿಡಿದುಬಿಡಲು ಹೇಗೆ ಸಾಧ್ಯ?!


(೨೭೭) ಕೆಲವರು ತುಂಬಾ ’ಚಿತ್ರ’ವತ್ತಾಗಿರುತ್ತಾರೆ. ಅಂದರೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ಚಂದ ಕಾಣುತ್ತಾರೆ!


(೨೭೮) ಸ್ವರ್ಗದಿಂದ ಧರೆಗಿಳಿವ ಪವಿತ್ರಜಲವು ಕೊಳಕುಜನರ ಸ್ಪರ್ಶಿಸಿ ಅಪವಿತ್ರವಾಗುವುದನ್ನು ತಪ್ಪಿಸುವ ಸಾಧನವೇ ಛತ್ರಿ!


(೨೭೯) ಮದ್ಯದಲ್ಲಿ ಹರಿವ ನದಿಗಿಂತಲೂ ಭಿನ್ನಾಭಿಪ್ರಾಯಗಳಿಂದ ಬೇರ್ಪಡಿಸಲ್ಪಟ್ಟ ಎರಡು ಬೆಟ್ಟಗಳನ್ನು ಒಂದುಗೂಡಿಸುವ ಭಾವವೇ ಸೇತುವೆ!

ಬೆಳಗಲಿಲ್ಲ ದೀಪ

        ಬೆಳಗಲಿಲ್ಲ ದೀಪ


ಬೆಳಿಗ್ಗೆ ಎದ್ದು ನನ್ ಅರ್ಧಾ೦ಗಿ ಕೊಟ್ಟ ಕೋತಾ ಕಾಪಿ (ಪುಡಿ ಸ್ವಲ್ಫ ಕೋತ ಆಗಿದ್ದರಿಂದ) ಕುಡಿಯುತ್ತಾ
FM RAINBOW ನಲ್ಲಿ "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ"  ನಮ್ಮ ರಾಜಣ್ಣನ ಹಾಡು ಜೋರಾಗಿ ಹಾಕಿ ಕೇಳುತ್ತಿದ್ದೆ,


ಅಡುಗೆ ಮನೆಯಲ್ಲಿ ಏನೋ ಶಬ್ಡವೂ ಜೋರಾಯಿತು.  ನಾನು ಒಳಗೆ ಇಣುಕಿದೆ. ಬಿದದ್ಡು ನನ್ನ ನೆಚ್ಚಿನ ಮಡದಿಯೋ ಎ೦ದು!?


"ಈ ಗಂಡಸರಿಗೆ ಹಾಡು ಮಾತ್ರ ಹಾಡೋದು ಗೊತ್ತು"


ಎಂದು ಗೊಣಗುತ್ತಾ ತರಕಾರಿ ಇಲ್ಲದ ಉಪ್ಪಿಟ್ಟಿಗೆ ಒಗ್ಗರಣೆ ಹಾಕುತ್ತಿದ್ದಳು. ಓಡಿ ಬಂದು ರೇಡಿಯೋ  ಶಬ್ದ ಕಡಿಮೆ ಮಾಡಿ, ಕಾಫಿ ಜೋರಾಗಿ ಹೀರಲು ಶುರುಮಾಡಿದೆ.


ಇನ್ನೇನು ದೀಪಾವಳಿ ಹತ್ತಿರದಲ್ಲೇ ಇದೆ,  ನನ್ನ ಹೆಂಡತಿಯದು ಏನಾದರೂ DEMAND ಇರಬಹುದೇನೋ! ಎಂದು. ಯೋಚಿಸುತ್ತಿದ್ದೆ..


ಈ ದೀಪಾಳಿಯೇ ಹಾಗೆ.  ಎಲ್ಲರಲ್ಲೂ ಸಂತಸ, ಸಂಭ್ರಮ, ಏನೋ ಸಡಗರ,  ಹೆಚ್ಚಾಗಿ ಹೆಣ್ಣು ಮಕ್ಕಳಿಗೇ! 

ತರ್ಲೆ ಮಂ(ಗ)ಜನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

ಏಕಾತ್ಮತಾ ಸ್ತ್ರೋತ್ರ ಎಂಬ ಅದ್ಭುತ ರಚನೆ

ಆರೆಸ್ಸೆಸ್ ಗಾಂಧಿ ದ್ವೇಷಿ ಎಂಬುದು ಸಾಮಾನ್ಯ ಆರೆಸ್ಸೆಸ್ ಪರಿಚಯವಿಲ್ಲದವರ ಕಳಕಳಿ. ಅಂತಹವರಿಗೆ ನಾನು ಯಾವಾಗಲೂ ಹೇಳುವುದು - "ಗಾಂಧೀಜಿಯವರ ಕೆಲವು ರಾಜಕೀಯ ನಡಾವಳಿಗಳಿಗೆ ಅಸಮ್ಮತಿಯಿದ್ದರೂ ಗಾಂಧೀಜಿ ಮೇಲೆ ಆರೆಸ್ಸೆಸ್ ಗೆ ಯಾವುದೇ ದ್ವೇಷ ಇಲ್ಲ. ಇದ್ದಿದ್ದರೆ ಆರೆಸ್ಸೆಸ್ ತನ್ನ ಶಾಖೆಗಳಲ್ಲಿ ಏಕಾತ್ಮತಾ ಸ್ತೋತ್ರದ ಮೂಲಕ ದಿನನಿತ್ಯ ಅವರ ಸ್ಮರಣೆಯನ್ನು ಮಾಡುತ್ತಿತ್ತೇ" ಎಂಬುದಾಗಿ.

 

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

CSLC ಚರ್ಚೆಯಿಂದ ಹೊರಬಂದ ಹಿಂದುತ್ವ, ಹಿಂದೂ ಮತ್ತಿತರ ವಿಷಯಗಳು...

ಬೇಡಬೇಡವೆಂದರೂ ಹಿಂದುತ್ವ ಬಿಡಲ್ಲ! :) ಅದಕ್ಕೇ ಸಿ ಎಸ್ ಎಲ್ ಸಿ ಚರ್ಚೆಯನ್ನು ದಾರಿತಪ್ಪಿಸುವುದರ ಬದಲಾಗಿ ಆ ಚರ್ಚೆಯನ್ನು ಇಲ್ಲಿ ಮುಂದುವರೆಸೋಣ ಅಂತ ಈ ಹೊಸ ಲೇಖನ. ಇಲ್ಲಿ ಶ್ರೀಯುತ ಕೇಶವ ಅವರ ವಾದದೊಂದಿಗೆ ಇದನ್ನು ಪ್ರಾರಂಭಿಸುತ್ತೇನೆ. ನಂತರ ನನ್ನ ಪ್ರತಿಕ್ರಿಯೆಯೂ ಇದೆ ಅನ್ನಿ :)

 

--

 

ಮೃತ್ಯುವಿನ ಚೆಲ್ಲಾಟ

ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿಸುತ್ತೇನೆ.