ಏಕಾತ್ಮತಾ ಸ್ತ್ರೋತ್ರ ಎಂಬ ಅದ್ಭುತ ರಚನೆ

ಏಕಾತ್ಮತಾ ಸ್ತ್ರೋತ್ರ ಎಂಬ ಅದ್ಭುತ ರಚನೆ

ಆರೆಸ್ಸೆಸ್ ಗಾಂಧಿ ದ್ವೇಷಿ ಎಂಬುದು ಸಾಮಾನ್ಯ ಆರೆಸ್ಸೆಸ್ ಪರಿಚಯವಿಲ್ಲದವರ ಕಳಕಳಿ. ಅಂತಹವರಿಗೆ ನಾನು ಯಾವಾಗಲೂ ಹೇಳುವುದು - "ಗಾಂಧೀಜಿಯವರ ಕೆಲವು ರಾಜಕೀಯ ನಡಾವಳಿಗಳಿಗೆ ಅಸಮ್ಮತಿಯಿದ್ದರೂ ಗಾಂಧೀಜಿ ಮೇಲೆ ಆರೆಸ್ಸೆಸ್ ಗೆ ಯಾವುದೇ ದ್ವೇಷ ಇಲ್ಲ. ಇದ್ದಿದ್ದರೆ ಆರೆಸ್ಸೆಸ್ ತನ್ನ ಶಾಖೆಗಳಲ್ಲಿ ಏಕಾತ್ಮತಾ ಸ್ತೋತ್ರದ ಮೂಲಕ ದಿನನಿತ್ಯ ಅವರ ಸ್ಮರಣೆಯನ್ನು ಮಾಡುತ್ತಿತ್ತೇ" ಎಂಬುದಾಗಿ.

 

ಈ ವಿಷಯವಾಗಿ ಮಾತ್ರವಲ್ಲ. ಏಕಾತ್ಮತಾ ಸ್ತೋತ್ರ ಎಂಬುದು ನನ್ನ ಪ್ರಕಾರ ಒಂದು ಅದ್ಭುತ ರಚನೆ. ಈ ಶ್ಲೋಕವನ್ನು ಒಂದು ಬಾರಿ ಓದಿದರೆ ಇಡೀ ಭಾರತ - ಅನಾದಿ ಕಾಲದಿಂದ ಇತ್ತೀಚಿನವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ - ಒಮ್ಮೆ ಕಣ್ಣ ಮುಂದೆ ಬರುತ್ತದೆ. ಇಲ್ಲಿನ ನದಿಗಳು, ಪರ್ವತಗಳು, ನಗರಗಳು, ಧರ್ಮಗ್ರಂಥಗಳು, ಮಹಾಪುರುಷರು, ರಾಜರುಗಳು,  ಯೋಧರುಗಳು, ರುಷಿಮುನಿಗಳು, ಸಾಮಾಜಿಕ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರು ಇತ್ಯಾದಿ ಎಲ್ಲವೂ ಕಣ್ಣ ಮುಂದೆ ಬರುತ್ತಾರೆ. ನೀವೂ ಓದಿ ನೋಡಿ, ಒಮ್ಮೆ ಭಾರತ ಸುತ್ತಿ ಬಂದಂತೆ ಅನಿಸದಿದ್ದರೆ ಕೇಳಿ ನನ್ನ :)

 

ಓಂ ಸಚ್ಚಿದಾನಂದರೂಪಾಯ ನಮೋಸ್ತು ಪರಮಾತ್ಮನೇ |
ಜ್ಯೋತಿರ್ಮಯಸ್ವರೂಪಾಯ ವಿಶ್ವಮಾಂಗಲ್ಯಮೂರ್ತಯೇ ||೧||

ಪ್ರಕೃತಿಃ ಪಂಚಭೂತಾನಿ ಗ್ರಹಾ ಲೋಕಾಃ ಸ್ವರಾಸ್ತಥಾ |
ದಿಶಃ ಕಾಲಶ್ಚಸರ್ವೇಷಾಂ ಸದಾ ಕುರ್ವಂತು ಮಂಗಲಮ್ ||೨||

ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೩||

ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ |
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ ||೪||

ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ |
ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ ||೫||

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ |
ವೈಶಾಲೀ ದ್ವಾರಿಕಾ ಧ್ಯೇಯಾ ಪುರೀ ತಕ್ಷಶಿಲಾ ಗಯಾ ||೬||

ಪ್ರಯಾಗಃ ಪಾಟಲೀಪುತ್ರಂ ವಿಜಯಾನಗರಂ ಮಹತ್ |
ಇಂದ್ರಪ್ರಸ್ಥಂ ಸೋಮನಾಥಃ ತಥಾಽಮೃತಸರಃ ಪ್ರಿಯಮ್ ||೭||

ಚತುರ್ವೇದಾಃ ಪುರಾಣಾನಿ ಸರ್ವೋಪನಿಷದಸ್ತಥಾ |
ರಾಮಾಯಣಂ ಭಾರತಂ ಚ ಗೀತಾ ಸದ್ದರ್ಶನಾನಿ ಚ ||೮||

ಜೈನಾಗಮಾಸ್ತ್ರಿಪಿಟಕಾ ಗುರುಗ್ರಂಥಃ ಸತಾಂ ಗಿರಃ |
ಏಷ ಜ್ಞಾನನಿಧಿಃ ಶ್ರೇಷ್ಠಃ ಶ್ರದ್ಧೇಯೋ ಹೃದಿ ಸರ್ವದಾ ||೯||

ಅರುಂಧತ್ಯನಸೂಯಾ ಚ ಸಾವಿತ್ರೀ ಜಾನಕೀ ಸತೀ |
ದ್ರೌಪದೀ ಕಣ್ಣಗೀ ಗಾರ್ಗೀ ಮೀರಾ ದುರ್ಗಾವತೀ ತಥಾ ||೧೦||

ಲಕ್ಷ್ಮೀರಹಲ್ಯಾ ಚನ್ನಮ್ಮಾ ರುದ್ರಮಾಂಬಾ ಸುವಿಕ್ರಮಾ | 
ನಿವೇದಿತಾ ಸಾರದಾ ಚ ಪ್ರಣಮ್ಯಾ ಮಾತೃದೇವತಾಃ ||೧೧||

ಶ್ರ‍ೀರಾಮೋ ಭರತಃ ಕೃಷ್ಣೋ ಭೀಷ್ಮೋ ಧರ್ಮಸ್ತಥಾರ್ಜುನಃ |
ಮಾರ್ಕಂಡೇಯೋ ಹರಿಶ್ಚಂದ್ರಃ ಪ್ರಹ್ಲಾದೋ ನಾರದೋ ಧ್ರುವಃ ||೧೨||

ಹನುಮಾಞ್ಜನಕೋ ವ್ಯಾಸೋ ವಸಿಷ್ಠಶ್ಚ ಶುಕೋ ಬಲಿಃ |
ಧಧೀಚಿವಿಶ್ವಕರ್ಮಾಣೌ ಪೃಥುವಾಲ್ಮೀಕಿಭಾರ್ಗವಾಃ ||೧೩||

ಭಗೀರಥಶ್ಚೈಕಲವ್ಯೋ ಮನುರ್ಧನ್ವಂತರಿಸ್ತಥಾ |
ಶಿಬಿಸ್ಚರಂತಿದೇವಶ್ಚ ಪುರಾಣೋದ್ಗೀತಕೀರ್ತಯಃ ||೧೪||

ಬುದ್ಧಾ ಜಿನೇಂದ್ರಾ ಗೋರಕ್ಷಃ ಪಾಣಿನಿಶ್ಚ ಪತಂಜಲಿಃ |
ಶಂಕರೋ ಮಧ್ವನಿಂಬಾರ್ಕೌ ಶ್ರೀರಾಮಾನುಜವಲ್ಲಭೌ ||೧೫||

ಝೂಲೇಲಾಲೋಽಥ ಚೈತನ್ಯಃ ತಿರುವಲ್ಲುವರಸ್ತಥಾ |
ನಾಯನ್ಮಾರಾಲವಾರಾಶ್ಚ ಕಂಬಶ್ಚ ಬಸವೇಶ್ವರಃ ||೧೬||

ದೇವಲೋ ರವಿದಾಸಶ್ಚ ಕಬೀರೋ ಗುರುನಾನಕಃ
ನರಸಿಸ್ತುಲಸೀದಾಸೋ ದಶಮೇಶೋ ದೃಢವ್ರತಃ ||೧೭||

ಶ್ರ‍ೀಮತ್ ಶಂಕರದೇವಶ್ಚ ಬಂಧೂ ಸಾಯಣಮಾಧವೌ |
ಜ್ಞಾನೇಶ್ಚರಸ್ತುಕಾರಾಮೋ ರಾಮದಾಸಃ ಪುರಂದರಃ ||೧೮||

ಬಿರಸಾ ಸಹಜಾನಂದೋ ರಾಮಾನಂದಾಸ್ತಥಾ ಮಹಾನ್ |
ವಿತರಂತು ಸದೈವೈತೇ ದೈವೀಂ ಸದ್ಗುಣಸಂಪದಮ್ ||೧೯||

ಭರತರ್ಷಿಃ ಕಾಲಿದಾಸಃ ಶ್ರೀಭೋಜೋ ಜಕಣಸ್ತಥಾ |
ಸೂರದಾಸಸ್ತ್ಯಾಗರಾಜೋ ರಸಖಾನಶ್ಚಸಕವಿಃ ||೨೦||

ರವಿವರ್ಮಾ ಭಾತಖಂಡೇ ಭಾಗ್ಯಚಂದ್ರಃ ಭೂಪತಿಃ |
ಕಲಾವಂತಶ್ಚವಿಖ್ಯಾತಾಃ ಸ್ಮರಣೀಯಾ ನಿರಂತರಮ್ ||೨೧||

ಅಗಸ್ತ್ಯಃ ಕಂಬುಕೌಂಡಿನ್ಯೌ ರಾಜೇಂದ್ರಶ್ಚೋಲವಂಶಜಃ |
ಅಶೋಕಃ ಪುಷ್ಯಮಿತ್ರಶ್ಚ ಖಾರವೇಲಃ ಸುನೀತಿಮಾನ್ ||೨೨||

ಚಾಣಕ್ಯ ಚಂದ್ರಗುಪ್ತೌಚ ವಿಕ್ರಮಃ ಶಾಲಿವಾಹನಃ |
ಸಮುದ್ರಗುಪ್ತಃ ಶ್ರೀಹರ್ಷಃ ಶೈಲೇಂದ್ರೋ ಬಪ್ಪರಾವಲಃ ||೨೩||

ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||

ಮುಸುನೂರಿನಾಯಕೌ ತೌ ಪ್ರತಾಪಃ ಶಿವಭೂಪತಿಃ |
ರಣಜಿತ್‍ಸಿಂಹ ಇತ್ಯೇತೇ ವೀರಾ ವಿಖ್ಯಾತವಿಕ್ರಮಾಃ ||೨೫||

ವೈಜ್ಞಾನಿಕಾಶ್ಚಕಪಿಲಃ ಕಣಾದಃ ಸುಶ್ರುತಸ್ತಥಾ |
ಚರಕೋ ಭಾಸ್ಕರಾಚಾರ್ಯೋ ವರಾಹಮಿಹಿರಃ ಸುಧೀ ||೨೬||

ನಾಗಾರ್ಜುನೋ ಭರದ್ವಾಜ ಆರ್ಯಭಟ್ಟೋ ಬಸುರ್ಬುಧಃ |
ಧ್ಯೇಯೋ ವೇಂಕಟರಾಮಶ್ಚ ವಿಜ್ಞಾರಾಮಾನುಜಾದಯಃ ||೨೭||

ರಾಮಕೃಷ್ಣೋ ದಯಾನಂದೋ ರವೀಂದ್ರೋ ರಾಮಮೋಹನಃ |
ರಾಮತೀರ್ಥೋಽರವಿಂದಶ್ಚ ವಿವೇಕಾನಂದ ಉದ್ಯಶಾಃ ||೨೮||

ದಾದಾಭಾಯಿ ಗೋಪಬಂಧುಃ ತಿಲಕೋ ಗಾಂಧಿರಾದೃತಾಃ |
ರಮಣೋ ಮಾಲವೀಯಶ್ಚಶ್ರ‍ೀ ಸುಬ್ರಹ್ಮಣ್ಯಭಾರತೀ ||೨೯||

ಸುಭಾಷಃ ಪ್ರಣವಾನಂದಃ ಕ್ರಾಂತಿವೀರೋ ವಿನಾಯಕಃ |
ಠಕ್ಕರೋ ಭೀಮರಾವಶ್ಚ ಪುಲೇ ನಾರ‍ಾಯಣೋ ಗುರುಃ ||೩೦||

ಅನುಕ್ತಾ ಯೇ ಭಕ್ತಾಃ ಪ್ರಭುಚರಣಸಂಸಕ್ತಹೃದಯಾಃ |
ಅನಿರ್ಧಿಷ್ಠಾ ವೀರಾ ಅಧಿಸಮರಮುದ್ಧ್ವಸ್ತರಿಪವಃ | 
ಸಮಾಜೋದ್ಧರ್ತಾರಃ ಸುಹಿತಕರವಿಜ್ಞಾನನಿಪುಣಾಃ |
ನಮಸ್ತೇಭ್ಯೋ ಭೂಯಾತ್ ಸಕಲಸುಜನೇಭ್ಯಃ ಪ್ರತಿದಿನಮ್ ||೩೨||

ಇದಮೇಕಾತ್ಮತಾಸ್ತೋತ್ರಂ ಶ್ರದ್ಧಯಾ ಯಃ ಸದಾ ಪಠೇತ್ |
ಸರಾಷ್ಟ್ರ ಧರ್ಮನಿಷ್ಠಾವಾನ್ ಅಖಂಡಂ ಭಾರತಂ ಸ್ಮರೇತ್ ||೩೩||

 

ಆಕರ : http://samskarasaurabha.blogspot.com/2010/01/blog-post_2687.html

Rating
Average: 5 (1 vote)

Comments

Submitted by payanigasatya Thu, 09/11/2014 - 17:43

೩೧ನೇ ಶ್ಲೋಕವನ್ನು ಕೈಬಿತ್ತಹಾಗೆ ಕಾಣುತ್ತಿದೆ !!!! ಯಾಕಿರಬಹುದು ??
ಸಂಘ ಶಕ್ತಿ ಪ್ರಣೆತಾರೌ ಕೇಶವೋ ಮಾಧವಸ್ತಥಾ ।
ಸ್ಮರಣೀಯಾ ಸದೈವೈತೇ ನವಚಿತನ್ಯದಾಯಕಾ: । ೩೧।