ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆದೊಂದು ವಿಚಿತ್ರ ಸಮಾಚಾರ!

ಆದೊಂದು ವಿಚಿತ್ರ ಸಮಾಚಾರ!

ನಟ್ಟನಡುವೆ ಈಗಿಪ್ಟಿನ ಮರುಗಾಡಸೀಮೆ
ಮೆಟ್ಟಿನಿಂತಿಹುದೊಂದು ದೊಡ್ಡ ಶಿಲ್ಪಪ್ರತಿಮೆ
ಹಿಂಗಡೆ ಸಿಂಹ ಮುಂಗಡೆ ಸುಂದರಿ ವದನ
ಗೊತ್ತೆಲ್ಲರಿಗೆ ಎಲ್ಲೆಡೆ ಅವಳ ನಾಮ ಗಮನ:
’ಸಿಂಹನಾರಿ!’ - ’ಸ್ಪಿಂಕ್ಷ್’!
*
ವೀಕ್ಷಯದಾಕಾಂಕ್ಷೆಯಲಿ ಪಕ್ಷಿಮಕೆ ಮುಖಹಾಕಿ
ನೋಡುತಿಹಳು ದುರುಗುಟ್ಟುತ ಶಿಲಾಮುಕಿ ನೋಟವಿಕ್ಕಿ;

ನಿಶ್ಚಿಂತ ಚಿಂತನೆಗಳು

ನಿಶ್ಚಿಂತ ಚಿಂತನೆಗಳು

ಯೋಚನೆಗಳಿಗಿಲ್ಲ ಪರ್ಯವಸಾನ ಉಸಿರಾಡುವತನಕ,
ನೂರುರೂಪಧಾರಿ ಯೋಚನೆಸ್ವರೂಪ ಸುಕದುಃಖತವಕ.
ಚಿಂತನೆಗಿಹುದು ಸ್ವಂತ ಮೆದುಳ ಪೂರ್ಣ ಸ್ವಾತಂತ್ರ್ಯ,
ಅಂತೆಲ್ಲ ಚಿಂತನೆಗಳ ಬೆಳೆಸುವ ಅವರ್ಣ ತಾಂತ್ರ್ಯ!

ವಿವಿಧ ರೀತಿ ಪರಿಪರಿಯ ಪರಿಸ್ತಿತಿಗನ್ವಯವಾಗಿ
ವೈವಿಧ್ಯ ವರಸೆಯಲಿ ಅನುಭವಗಳಾಧಾರವಾಗಿ

ಡಿಟೆಕ್ಟಿವ್ ಪರೇಶ ಮತ್ತು ಕಾಲಿ ಡಬ್ಬ

ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್ ಮ್ಯಾನ್ ಸಾರ್. ಭದ್ರಾವತಿಯಲ್ಲಿ ದೊಡ್ಡ ಶೋ ರೂಂ ಇದೆಯಂತೆ ಸಾರ್ , ನೋಡಕ್ಕೂ ಚೆಂದ ಇದಾನ್ ಸಾರ್, ಅಂತ ಹೇಳಿ ಹೋದ್ರು .

ಟೈಟಾನಿಕ್... ತೆರೆಯ ಹಿಂದೆ...

ಹನ್ನೆರೆಡು ವರ್ಷಗಳ ಹಿಂದೆ ಜಗತ್ತಿನ ಸಿನಿಮಾಲೋಕದಲ್ಲಿ ದಂತಕಥೆಯಾಗಿ,ಚಿತ್ರರಂಗದ ಮೈಲಿಗಲ್ಲಾದ ಸಿನಿಮಾ "ಟೈಟಾನಿಕ್" .
ನೋಡಿದ ಪ್ರತಿಬಾರಿಯೂ ಮತ್ತಷ್ಟು ವಿಶೇಷವಾಗಿ ಮನತಟ್ಟುವ ಸಿನಿಮಾ ಟಾನಿಕ್ ಈ ಟೈಟಾನಿಕ್.. ಅದರ ನಿರ್ಮಾಣದ ಹಿಂದಿನ ಕಥೆ ಇದು.. ಯ್ಯೂಟೂಬ್ನಲ್ಲಿ ಅಡ್ಡಾಡ್ತಾ ಇದ್ದಾಗ ಸಿಕ್ಕಿದ್ದು....

ಎಸ್.ಎಮ್.ಎಸ್

ರಾತ್ರಿ ಹೋಟೆಲ್ನಲ್ಲಿ ತಿಂಡಿ ತಿನ್ತಾ ಇದ್ದಾಗ ಎಸ್.ಎಮ್.ಎಸ್ ಬಂತು ಏನ್ ಮಾಡ್ತಾ ಇದೀರಾ ಊಟಾ ಆಯ್ತಾ ಅಂತ.. ಅದಕ್ಕೆ ನನ್ನ ಪ್ರತ್ಯುತ್ತರ ಹೀಗಿತ್ತು...
ಹೊರಗೆ ಮಳೆಯ ಬಿರುಸಿನ ಸುರಿತ,
ಒಳಗೆ ಉದರಕೆ ಮಾಸಾಲ ದೋಸೆಯ ಬೆಸೆತ.... :)

ಚೂಟಿ-ಚುಟುಕು

ಹುಬ್ಳಿ-ಧಾರವಾಡದ ಕಡೆಯ ಕನ್ನಡ ಭಾಷೆಯ ಸವಿಯನ್ನ ಉಂಡವರಿಗೇ ಗೊತ್ತು.
ಆ ಭಾಷೆಯಲ್ಲಿನ ಸೊಗಡಿನ ಚೆಂದವಂತೂ ಕೇಳಿಯೇ ಸವಿಯಬೇಕು.
ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾ ಕಂಡ ಉತ್ತರ ಕರ್ನಾಟಕದ ಒಡನಾಡಿಗಳು ಬಹಳಷ್ಟು ಮಂದಿ.
ನನಗಾಗ ಹೊಸದೇ ಎನ್ನುವಂತಿದ್ದ ಅವರಾಡುವ ಭಾಷೆಯನ್ನ ಅರಗಿಸಿಕೊಳ್ಳೋದು ತುಸು ಕಷ್ಟವೇ ಎನಿಸುತ್ತಿತ್ತು.

ನೆನಪಿನಾಳದಿಂದ.1. ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋದ ಪ್ರಸಂಗ.

ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು.