ಆದೊಂದು ವಿಚಿತ್ರ ಸಮಾಚಾರ!

ಆದೊಂದು ವಿಚಿತ್ರ ಸಮಾಚಾರ!

ಆದೊಂದು ವಿಚಿತ್ರ ಸಮಾಚಾರ!

ನಟ್ಟನಡುವೆ ಈಗಿಪ್ಟಿನ ಮರುಗಾಡಸೀಮೆ
ಮೆಟ್ಟಿನಿಂತಿಹುದೊಂದು ದೊಡ್ಡ ಶಿಲ್ಪಪ್ರತಿಮೆ
ಹಿಂಗಡೆ ಸಿಂಹ ಮುಂಗಡೆ ಸುಂದರಿ ವದನ
ಗೊತ್ತೆಲ್ಲರಿಗೆ ಎಲ್ಲೆಡೆ ಅವಳ ನಾಮ ಗಮನ:
’ಸಿಂಹನಾರಿ!’ - ’ಸ್ಪಿಂಕ್ಷ್’!
*
ವೀಕ್ಷಯದಾಕಾಂಕ್ಷೆಯಲಿ ಪಕ್ಷಿಮಕೆ ಮುಖಹಾಕಿ
ನೋಡುತಿಹಳು ದುರುಗುಟ್ಟುತ ಶಿಲಾಮುಕಿ ನೋಟವಿಕ್ಕಿ;
ಅದರ ಬದಲು ಮುಖವಿಟ್ಟಿದ್ದರೆ ಪೂರ್ವಕೆ ತಿರುಗಿಸಿ ಕೊರಳು,
ಪಲಿತಾಂಶ ಒಂದೆ! ಹಗಲುರಾತ್ರಿ ನೋಡುತಿದ್ದಳು ಬರಿ ಮರಳು!
(ಐದುಸಾವಿರ ವರ್ಷಗಳಿಂದ) ಎಡಬಿಡದೆ ಮುನ್ನೋಡುತ ’ನರಸಿಂಹಳು’!
- ಹೈನ್ಸ್ ಎರ್ಹಾರ್ಡ್ (ಜೆರ್ಮನ್ ಹಾಸ್ಯ ಕವಿ)
- ವಿಜಯಶೀಲ (ಭಾವಾನುವಾದ)
*

Rating
No votes yet