ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿದಾಯ

ವಿದಾಯ:
ವಿದಾಯ ಗೆಳತಿ ನನ್ನೆದೆಯ ಒಡತಿ,
ನಿನ್ನ ಮಡಿಲ ತೂಲಿಕೆಯ ಈ ಕೊನೆಯ ಕ್ಷಣಗಳೇ ಧನ್ಯ.
ಆ ಪ್ರೀತಿ ಕಣ್ಗಳ ನೋಡಿ ಮಡಿವುದೇ ಪುಣ್ಯ.

ಜೀವನವೆಂಬ ಗುಡಿಗೆ ನೀ ಬೆಳಕಾಗಿ ಬಂದೆ,
ಆನಂದ ನನದಾಗಿ ಹೊನಲಲ್ಲೆ ಮಿಂದೆ.
ಹೃದಯವೆಂಬ ರಂಗಕೆ ನೀ ಇಂಪಾಗಿ ಬಂದೆ,
ಸಂತೊಷ ಮನ ತುಂಬಿ ಸಿಹಿಯನ್ನೆ ಸವಿದೆ.

ಆದರೆ ಈಗ ಬೆಳಕು ಸರಿದು ಅಂಧತೆ ಕವಿದಿದೆ,
ಇಂಪು ಮುನಿದು ಮೌನರಾಗ ಹಾಡಿದೆ.

ಸಾಠ್ ಕಬರ್....!!!!!!!

ಇದೊಂದು ಐತಿಹಾಸಿಕ ಸ್ಥಳ... ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖಕ್ಕೆ ಬಲಿಯಾದ ಅಫಜಲಖಾನ ನ ಅರಮನೆ ಇದ್ದ ಸ್ಥಳ....
ಅಫಜಲಖಾನನ ಕಥೆ ನಿಮಗೆ ಗೊತ್ತಿದ್ದರೂ ಮತ್ತೊಮ್ಮೆ....

ಅದು ೧೬೫೮ನೇ ಇಸವಿ... ಅತ್ತ ದಿಲ್ಲಿ ಇತ್ತ ಬಿಜಾಪುರವೆರಡು ಶಿವಾಜಿ ಮಹಾರಾಜರ ಪ್ರತಾಪದೆದುರು ನಡು ಬಗ್ಗಿಸಿ ನಿಂತಿದ್ದ ಕಾಲ...

ಕಾಡುವ ಹೂಗಳು

ಮಧುಗಿರಿಯಿಂದ ತುಮಕೂರಿಗೆ ಮನೆ ಬದಲಾವಣೆ ಮಾಡಿದ ಸಂದರ್ಭ.ಗ್ರಾಮೀಣ ಹಿನ್ನೆಲೆಯವನಾದ ನನಗೆ ಮೊದಲಿನಿಂದಲೂ ಕುರುಚಲು ಕಾಡಿನ,ಬೆಟ್ಟಗುಡ್ಡಗಳಲ್ಲಿ ಅರಳುವ ಚಿಕ್ಕಪುಟ್ಟ ಹೂಗಳೆಂದರೆ ಆಸ್ಥೆ.ಹಾಗೆಂದು ಗುಲಾಬಿ,ಜರ್ಬೇರಾಗಳನ್ನು ಕಂಡು ಅಲರ್ಜಿಯಂತೂ ಇಲ್ಲ. ಹಳ್ಳಿಯ ಕುಸುಮಗಳಲ್ಲಿ ಒಂದು ಪಾಲು ಹೆಚ್ಹು ಆಸಕ್ತಿ ಅಷ್ಟೆ.

ಅಗಲಿದ-ಭಾವನೆ

ಅನು,

ಹೃದಯದ ಭಾವನೆಗಳಿಗೆ ಬೀಗ ಬಿದ್ದಿದೆ, ಸುಂದರ ಬದುಕಿನೊಂದಿಗೆ ಪ್ರಾರಂಭವಾಗುತ್ತಿದ್ದ ನನ್ನ ಬದುಕಿನ ಅಧ್ಯಾಯಕ್ಕೊಂದು ದೊಡ್ಡ ಅಘಾತವೇ ಆಗಿದೆ, ಒಂದೆಡೆ ನನ್ನ ನಿನ್ನ ನಡುವಿನ ಪ್ರೇಮ ಸತ್ತು ಬಿದ್ದರೆ ಮತ್ತೊಂದು ಕಡೆ ನನ್ನ ಇಡೀ ಪರಿವಾರದ ವಿರೋಧತನ, ನಿನ್ನ ಅಗಲಿಕೆ, ಇನ್ನೊಂದು ಕಡೆ ಅವರ ತಿರಸ್ಕಾರ ನನ್ನ ಇಡೀ ಬದುಕಿನ ಅಂತಃಸತ್ವವೇ ಉದುಗಿ ಹೋಗಿದೆ.

ಭಗವಂತನ ಪ್ರಿಯ ಭಕ್ತನ ಗುಣಗಳು

ಪ್ರೀತಿ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ .ಭಗವಂತನ ಮೇಲಿನ ಪ್ರೀತಿ ರಹಿತ ಭಕ್ತಿ , ಭಕ್ತಿ ರಹಿತ ಪ್ರೀತಿ ನಿಷ್ಪ್ರಯೋಜಕ . ಭಗವದ್ಗೀತೆಯ ಭಕ್ತಿಯೋಗದಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು 'ಯಾರು ಉತ್ತಮ ಜ್ಞಾನಿ , ನಿನ್ನನ್ನು ಅರಾಧಿಸುವವನೋ ?

ನ್ಯಾಯ ಬೇಕು....

ಅಂತೂ, ನಾವು ನಾಲ್ಕು ಮಂದಿ ಶಾಲೆ ಗ್ರೌಂಡ್‍ನಲ್ಲಿ ಸೇರಿದ್ವಿ. ಎಲ್ಲರಿಗೂ ನ್ಯಾಯ ಬೇಕಾಗಿತ್ತು. “ಸರಿ ಹಂಗಾದ್ರ!! ನ್ಯಾಯಕ್ಕಾಗಿ ಹೋರಾಡೂಣು!!” ಅಂದೆ. ಎಲ್ಲಾರೂ “ಹೂಂ” ಅಂದ್ರು. “ಸರಿ ಹಂಗಾದ್ರ, ಎಲ್ಲಾರೂ ನಾಳೆ ಸಾಲೀ ಪ್ರಾರ್ಥನಾ ಟೈಮ್‍ಗೆ ರೆಡಿ ಇರ್ರಿ”, ಅಂತ ಹೇಳಿ ನಾ ಅಲ್ಲಿಂದ ಹೊರನಡಿದೆ.

ವಾಟರ್ ಪೋರ್ಟಲ್ ಈ ದಿನದ ಚಿತ್ರ ನೋಡಿ

ವಾಟರ್ ಪೋರ್ಟಲ್ ಈ ದಿನದ ಚಿತ್ರ ನೋಡಿ, ನಾನು ಬಾದಾಮಿಗೆ ಹೋದ ನೆನಪುಗಳು ಮರುಕಳಿಸಿದವು. ಆ ಪ್ರವಾಸದಿಂದ ಅಯ್ದ ಕೆಲವು ಚಿತ್ರಗಳು.
town lake

ಹಳೆ ನೆಂಪು!

ಆಪೀಸೂಟ..ಆಹಾ... ಸಕತ್!    

ಮಧ್ಯಾನ ಊಟ ಮಾಡ್ತಾ ಇದ್ದಾಗ.. ಚಪಾತಿ ತಿಂತಿದ್ದಾಗ...  ಹಳೆ ಕನ್ನಡ ಪದ ನೆನಪಾಯ್ತು.

ರೊಟ್ಟು!

ಅದೇ ಕಾರ್ಡ್ ಬೋರ್ಡ್ ಅಂತಾರಲ್ವ .. ಇಂಗ್ಲೀಶ್ನೋರು! ಅದಕ್ಕೆ ಹತ್ತಿರದ್ದು!  :p

ನಾವು  ಸ್ಕೂಲ್ನಲ್ಲಿ ಇದನ್ನೇ ಪರೀಕ್ಷೆ ಬರಿಯಕ್ಕೆ ಒತ್ತಿಗೆ ಇಟ್ಕೊತಿದ್ವು!

ಚಪಾತಿನಾ? ಅಂದ್ರಾ ..  ಇಲ್ಲಪಾ .. ರೊಟ್ಟನ್ನ !

 

ಹಕ್ಕಿಯು ಹಾರಿದೆ ನೋಡಿದಿರಾ?

ದೂರ ಆಗಸದಲ್ಲಿ ಹಾರುತ್ತಿರೋ ಈ ಹಕ್ಕಿಗಳನ್ನ ಕಂಡರೆ ನಿಮಗೆ ಏನನ್ನಿಸ್ತದೆ ಅಂತ ಹೇಳ್ತೀರಾ?

 ಸಂಪದದ ಬಾನಂಗಳದಲ್ಲಿ ಹಾರುತ್ತ ಹಾರುತ್ತಾ, ನಾನೂ ೨ ವರ್ಷ ಕಳೆದದ್ದಾಯಿತು. 

ಪ್ರ್ಯೆಮವೇರಾ ಇದರ ಬಗ್ಗೆ ಮಾಹಿತಿ ತಿಳಿದಿದೆಯೇ ?

ಸಂಪದೀಗರೇ !!!

 

ಪ್ರ್ಯೆಮಾವೇರಾ ಇದೊಂದು ಪ್ರಾಜೆಕ್ಟ್ ಮತ್ತು ಪೋರ್ಟ್ ಫೋಲಿಯೋ ಮ್ಯಾನೆಜ್ಮೆಂಟ್ ತಂತ್ರಾಂಶ. ಈ ತಂತ್ರಾಂಶದ ಸಹಾಯದಿಂದ ವ್ಯವಹಾರ ಮತ್ತು ಮ್ಯಾನೇಜ್ಮೆಂಟಗಳಿಗೆ ಉತ್ತಮ ಸಹಕಾರಿಯಾಗಬಲ್ಲದು. ಇದಕ್ಕೆ ೬೦೦ ಕೋಟಿ ಪ್ರಾಜೆಕ್ಟಗಳನ್ನು ತನ್ನ ತೆಕ್ಕೆಯಲ್ಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ.