ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು

ಒ೦ದು ಕ೦ಪ್ಯೂಟರ ತ೦ತ್ರಜ್ಞಾನದ ವಿಚಾರದ ಬಗ್ಗೆ ಕನ್ನಡದಲ್ಲಿ ಬರೆಯಲು ವಿಚಾರಿಸುತ್ತಿದ್ದ೦ತೆ ಕಣ್ಣೆದುರಿಗೆ ಬ೦ದದ್ದು ಅದರಲ್ಲಿನ ಈ ಕೆಳಗಿನ ಹಲವಾರು ಇ೦ಗ್ಲೀಷಿನ ಟೆಕ್ನಿಕಲ್ ಪದಗಳು. ಈ ಪದಗಳಿಗೆ ಮೇಲಿನ ಸ೦ದರ್ಭದಲ್ಲಿ ಉಪಯೋಗಿಸಲು ಕನ್ನಡ ಪದಗಳನ್ನು ತಿಳಿಸಿವಿರಾ?
ಕೆಳಗಿನ ಇ೦ಗ್ಲೀಷ ಪದಗಳನ್ನೇ ಕನ್ನಡದ ಲೇಖನದಲ್ಲಿ ಉಪಯೋಗಿಸುವ ಬಗ್ಗೆ ನಿಮ್ಮ ಅನಿಸಿಕೆ ಏನು ?

ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!

ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು
ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು

ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ
ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗೆ

ಎಣ್ಣೆ ಕಾಣದ ನಾರು ಕೂದಲು ಉದ್ದುದ್ದ ತಲೆಯ ಹಿಂದೆ
ಇದ್ದೆಲ್ಲಾ ಸಮಯ ವ್ಯಯವಾಗುತ್ತಿತ್ತು ಕನ್ನಡಿಯ ಮುಂದೆ

ನಲ್ಲ ನಲ್ಲ ಮುದ್ದಿನ ನಲ್ಲ

(ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಎಂಬ ಕವನ ರೀತಿಯಲ್ಲಿ)

ನಲ್ಲ ನಲ್ಲ ಮುದ್ದಿನ ನಲ್ಲ
ಎಲ್ಲಿಗೆ ಹೋಗಿದ್ದೆ?
ಕರೆದರೂ ಇಲ್ಲ, ಒಂದು ಕಾಲೂ ಇಲ್ಲ
ಎಲೋಡಿ ಹೋಗಿದ್ದೆ?

ಕೇಳೇ ಗೆಳತಿ , ಮನದ ಒಡತಿ
ನಾ ಹೋಗಿದ್ದೆ ಎಮ್ ಜಿ ರೋಡಿಗೆ

ಹೇಳೋ ನಲ್ಲ ಮುದ್ದಿನ ಮಲ್ಲ
ನೋಡಿದ ಆ ನೋಟ

ಆಹಾ ಸವಿದೆ ಓಹೋ ನಲಿದೆ
ನೊಡುತ ಆ ಸೌಂದರ್ಯ
ಆಹ ಎಂಥಾ ಚೆಂದ ಎಂದೆ

ರಿಲಿಜಿಯನ್ ಎಂಬ ಪರಿಕಲ್ಪನೆ ಮತ್ತು ಭಯೋತ್ಪಾದನೆ

ಭಯೊತ್ಪಾದನೆ ಎಂದರೆ ಸಾಮಾನ್ಯ ಅರ್ಥದಲ್ಲಿ ಜನರಲ್ಲಿ ಭಯವನ್ನು ಉತ್ಪಾದಿಸಿ ಹಿಂಸೆಯ ಮೂಲಕವಾದರು ಸರಿ ತಾವು ಅಂದುಕೊಂಡ ಗುರಿಯನ್ನು ತಲುಪ ಬಯಸುವ ಒಂದು ಗುಂಪಿನ ಚಟುವಟಿಕೆ ಎನ್ನಬಹುದು.

ಮೊಬೈಲ್ ಗಾದೆಗಳು

೧. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಕೈಗೊಂದು ಮೊಬೈಲ್
೨. ಯಾರದೋ ಮೊಬೈಲ್ ಗಂಟೆಗಟ್ಟಲೇ ಹರಟೆ
೩. ಮಾತು ಬೆಳ್ಳಿ ಎಸ್.ಎಮ್.ಎಸ್. ಬಂಗಾರ
೪. ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಸಿಗೋಲ್ಲ
೫. ಪಾಪಿ ಬಿ.ಎಸ್.ಎನ್.ಎಲ್ ಟವರ್ ಹತ್ತಿದ್ರೂ ಚೋಟುದ್ದ ನೆಟ್ವರ್ಕು
೬. ಕಂಡವರ ಮೊಬೈಲ್ ನಲ್ಲಿ ಕಾಲ್ ಮಾಡುವವನೇ ಜಾಣ
೭. ಕಾಲ್ ಮಾಡುವವನು ಕುರಿ, ಎಸ್.ಎಮ್.ಎಸ್ ಮಾಡುವವನು ನರಿ

ನಿನ್ನೆ ನಾನು ಸಮುದ್ರನಾ ಭೇಟಿ ಮಾಡಿದ್ದೆ . .

ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ ಸಮುದ್ರಕ್ಕೆ ನಿನ್ನ ಬಗ್ಗೆ ಹೇಳಿದೆ you know ಸಮುದ್ರ ಮಾತೆ ಆಡದೇ ಸುಮ್ಮನಾಗಿ ಬಿಟ್ಟಿತು !!

2012 ರಲ್ಲಿ ಪ್ರಳಯವಾಗುತ್ತದೆಯೇ ?

ನಮ್ಮ ತಾಯಿ ಹೋದ ತಿಂಗಳು ಈ ಮಾತನ್ನು ಸಚ್ಚಿದಾನಂದ ಬಾಬುರವರು ಹೇಳಿದ್ದರೆಂದು ಹೇಳಿದ್ದರು. ಅಂತಹ ದೊಡ್ಡ ವಿಷಯವಲ್ಲ ಎಂದು ಸುಮ್ಮನಿದ್ದೆ
ನಂತರ ಇಂದು ಹಾಗೆ ನೆನಪಿಗೆ ಬಂದು ವೆಬ್ ತಾಣ ಜಾಲಾಡಿದಾಗ ಅದು ನಿಜವೆಂದು ಸಮರ್ಥಿಸುವ ಕೆಲವು ತಾಣಗಳು ಕಂಡುಬಂದವು
ಭಾರತಕ್ಕೆ ಯಾವ ತೊಂದರೆ ಇಲ್ಲ ಎಂಬುದು ತಿಳಿಯುತ್ತದೆ.

ಹೆಣ್ಣಿನ ಜಯ

ಹುಣ್ಣಿಮೆಯ ಚಂದಿರನ ಅಂದ
ಕ್ಕಿಂತ, ತಿಳಿದುಕೋ ಅಣ್ಣಾ
ಅದರ ಕಲೆಗಳೇ ಚಂದ!

ಸೂರ್ಯನ ಸೌಮ್ಯತೆ
ಗಿಂತ, ತಿಳಿದುಕೋ ಅಣ್ಣಾ
ಅದರ ಶಕ್ತಿಯ ಸೌಂದರ್ಯತೆ!

ಕಡಲ ಪ್ರಶಾಂತತೆ ರೀತಿ
ಗಿಂತ, ತಿಳಿದುಕೋ ಅಣ್ಣಾ
ರೌದ್ರತೆಯಲ್ಲೇ ಅದರ ಪ್ರೀತಿ

ಬರೇ ಒಳ್ಳೆಯ ಗುಣ ಇದ್ದರೆ
ಆಗುವುದು ಜೀವನ ಬೇಸರ
ಷಡ್ವೈರಿಗಳನ್ನು ಸೋಲಿಸಿದರೆ
ಆಗುವುದು ಜೀವನ ಸಾರ್ಥಕ ಹೆಣ್ಣಿನ

ಹೀಗೊಂದಷ್ಟು ತಮಾಷೆಗಾಗಿ

ಈಗ ಮೇಲ್ ಒಂದು ಬಂದಿತ್ತು
ಅದನ್ನ ಕನ್ನಡದಲ್ಲಿ ಹಾಕಿದ್ದೇನೆ ಓದಿ ನಕ್ಕುಬಿಡಿ

ಹೆಂ: ಯಾಕ್ರಿ ನಮ್ಮ ಮದುವೆ ಸರ್ಟಿಫಿಕೇಟ್ ಓದುತ್ತಿದ್ದೀರಾ.
ಗಂ: ಅದರಲ್ಲಿ ಎಕ್ಸ್‌ಪೈರಿ ಡೇಟ್ ಯಾವಾಗ ಇದೆ ಅಂತ ಹುಡುಕುತ್ತಾ ಇದೀನಿ
-------------------------------------------------------------------------------
ಹೆಂ: ರೀ ರಾತ್ರಿ ಅಡಿಗೆ ಏನ್ಮಾಡಲಿ
ಗಂ: ನಾನೇನ್ ಹೇಳಿ ಅಂತ ಬಯಸ್ತಿದೀಯಾ?
ಹೆಂ: ಹೌದು ಅಥವ ಇಲ್ಲ ಅಷ್ಟೇ