ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ

(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.

ಜಲಪಾತಕ್ಕೆ ಚಾರಣ

ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ.  ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. ಈ ಲೇಖನವನ್ನು ಕಾರಣಾಂತರಗಳಿಂದ ಅಳಿಸಲಾಗಿದೆ. 

"ಮುಂಬೈ- ಪೂನಾ ಕನ್ನಡ ಸಾಹಿತ್ಯ.ಕಾಂ", ಮುಂಬೈ ನಗರದಲ್ಲಿ ವಿಧ್ಯುಕ್ತವಾಗಿ ನೆರೆವೇರಿತು !!

ಮುಂಬೈ-ಪೂನಾ ಕನ್ನಡಸಾಹಿತ್ಯ.ಕಾಂ ವಿಧ್ಯುಕ್ತವಾಗಿ ಅಕ್ಟೋಬರ್, ೧೫ ರಂದು, ಮುಂಬೈಯ 'ಕರ್ನಾಟಕ ಸಂಘ'ದ ಆವರಣದಲ್ಲಿ ಉದ್ಘಾಟನೆಯಾಯಿತು. ಪ್ರಾ. ಜಯದೇವ ಹಟ್ಟಂಗಡಿಯವರ ಹಸ್ತದಿಂದ ಶುರುವಾದ ಈ ಅಭಿಯಾನ, ಶ್ರೀ ಶೇಖರ್ ಪೂರ್ಣರವರ ಕನಸಿನ ಕೂಸನ್ನು ಮೇಲೆತ್ತಿ ನಲಿಸಿ, ಮೆರೆಸಲು, ಬೆಳೆಸಲು ಅನುವು ಮಾಡಿಕೊಟ್ಟಿದೆ. ಮೇಲಾಗಿ ಇದು ಕನ್ನಡಿಗರೆಲ್ಲರ ಆಶೋತ್ತರಗಳಿಗೆ ಹಿಡಿದಿಟ್ಟ ದರ್ಪಣವೆಂದರೆ ಅತಿಶಯೋಕ್ತಿಯಲ್ಲ !

(ಅಫ್ಜಲ್) ಗುರು ಹತ್ಯೆ ಮಹಾಪಾಪ!

(ಬೊಗಳೂರು ಓಟ್ ಬ್ಯಾಂಕ್ ಬ್ಯುರೋದಿಂದ)
ಬೊಗಳೂರು, ಅ.16- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಲಿನಕ್ಸಿನಲ್ಲಿ ಕನ್ನಡದ ಕೆಲಸ

ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು. ಅದಕ್ಕಾಗಿ ಬರೆದ ಲೇಖನ ಇದು. ಸಂಪದದ ಓದುಗರಲ್ಲೂ ಇದರ ಬಗ್ಗೆ ಕುತೂಹಲ ಹಾಗೂ ಆಸಕ್ತಿಯಿಟ್ಟುಕೊಂಡಿರುವ ಹಲವರು ಇದ್ದಾರೆಂದು ತಿಳಿದು ಇಲ್ಲಿ ಹಾಕುತ್ತಿದ್ದೇನೆ.

ರಷ್ಯ ಪ್ರವಾಸಕಥನ ಭಾಗ ೧೦: ರೇಖಾ ಜಗತ್ತಿಗೆ ಗಡಿಬಿಡಿ ರೈಲು, ಅನ್ಯಲೋಕದ ವೀಸ, ಸಿ೦ಕಲ್ಲಿ 'ಸಿ೦ಕಾ'ದ ಕ್ಯಾಮರ!

ರೇಖಾ ಜಗತ್ತಿನವರು:

"ನೇವ ಹೋಟೆಲಿನಲ್ಲಿ ಇಳಿದುಕೊ೦ಡಿದ್ದೀರ? ನಿಮಗೇನು ತಿಕ್ಕಲೆ? ಅಷ್ಟೊ೦ದು ರೊಕ್ಕವಿದೆಯೇ ಭಾರತೀಯ ಕಲಾವಿದರ ಬಳಿ! ಸಾಧ್ಯವಿಲ್ಲ. ನೀವು ಕಲಾವಿದರು. ಇದರಲ್ಲೇನೋ ಬೂರ್ಜ್ವಾ ಹುನ್ನಾರವಿದೆ. ನಮ್ಮ ಸ್ಟುಡಿಯೋಕ್ಕೆ ಬನ್ನಿ. ಒ೦ದು ಫ್ಯಾಕ್ಟರಿಯಷ್ಟು ದೊಡ್ಡದಾಗಿದೆ. ಒ೦ದು ತಿ೦ಗಳಕಾಲ ಉಳಿದುಕೊಳ್ಳಿ. ಬಿಟ್ಟಿಯಾಗಿ. ಬೇಕಾದರೆ ಆ ಫ್ಯಾಕ್ಟರಿಯನ್ನೇ ಕೊ೦ಡುಕೊಳ್ಳಿ" ಎ೦ದ ರಷ್ಯನ್ ಕೆ.ಟಿ.ಶಿವಪ್ರಸಾದ್-ಲೈಕ್ ಕಲಾವಿದ.

ನನ್ನ ಬ್ಲಾಗ್

ಪ್ರಿಯ ಮಿತ್ರರೆ,

ನನಗೆ ಸಂಪದ ಗೊತ್ತಾದದ್ದೇ ಇವತ್ತು, ಇಲ್ಲದಿದ್ದರೆ ಇದರಲ್ಲೇ ನಾನು ಬ್ಲಾಗಿಸುತ್ತಿದ್ದೆ. ನಾನೀಗ ಬ್ಲಾಗಿಸುತ್ತಿರುವುದು www.kannada-nudi.blogspot.com ನಲ್ಲಿ. ನಾನು ಹೊಸದಾಗಿ ಬ್ಲಾಗಿಸಿದಂತೆಲ್ಲ, ಈ ಬ್ಲಾಗಿನಲ್ಲಿ ಅದಕ್ಕೆ link  ಕೊಡುತ್ತೇನೆ. ನಿಮ್ಮಾ  feedback  ನನಗೆ ತುಂಬ ಮುಖ್ಯ, please...