ಸದ್ದು ಮಾಡುವ ಪಕ್ಷಿಗಳು?!
ಪ್ರಶ್ನೆ: ಪಕ್ಷಿಗಳು ಹಿಂದಕ್ಕೆ ಹಾರಬಲ್ಲವೆ?
ಉತ್ತರ: ಸದ್ದು ಮಾಡುವ ಪಕ್ಷಿಗಳು ಹಾರಬಲ್ಲವು. ಅತೀ ವೇಗದ ರೆಕ್ಕೆಗಳನ್ನು ಹೊಂದಿರುವ ಈ ಪುಟ್ಟ ಪಕ್ಷಿಗಳು ಯಾವುದೇ ದಿಕ್ಕಿನಲ್ಲಾದರೂ ಹಾರಬಲ್ಲವು. ಆಕಾಶದ ಮಧ್ಯೆ ತಟಸ್ಥ್ವಾಗಿ ನಿಲ್ಲಬಲ್ಲವು!!
Ref: ಇಂದಿನ 'ಯಕ್ಷಪ್ರಶ್ನೆ' ವಿ.ಕ.
ಸದ್ದು ಮಾಡುವ ಪಕ್ಷಿ??!! ಅರ್ಥವಾಗಲಿಲ್ಲ ಅಲ್ಲವೆ? humming bird ಇರಬಹುದೆ?! :D
ಸದ್ದು ಮಾಡುವ ಪಕ್ಷಿ ಎಂದು ಭಾಷಂತರಿಸುವ ಬದಲು ಹಮ್ಮಿಂಗ್ ಬರ್ಡ್ ಎಂತಲೇ ಟೈಪಿಸಿದ್ದರೆ ಅರ್ಥವಾಗುವುದು ಸುಲಭವಾಗಿರುತ್ತಿತ್ತು ಅಲ್ಲವೆ?!
Rating
Comments
ಉ: ಸದ್ದು ಮಾಡುವ ಪಕ್ಷಿಗಳು?!
ಉ: ಸದ್ದು ಮಾಡುವ ಪಕ್ಷಿಗಳು?!
In reply to ಉ: ಸದ್ದು ಮಾಡುವ ಪಕ್ಷಿಗಳು?! by shrivalli
ಉ: ಸದ್ದು ಮಾಡುವ ಪಕ್ಷಿಗಳು?!
ಉ: ಸದ್ದು ಮಾಡುವ ಪಕ್ಷಿಗಳು?!