ನೊಕೆಯ ಮೊಬೈಲ್ ಫೊನ್ ಬ್ಯಾಟೆರಿ ಬದಲಾವಣೆ
ಬರಹ
ಏಲ್ಲಾರೆಗು ನಮಸ್ಕಾರ.
ತಮ್ಮ ನೊಕೆಯ ಮೊಬಾಇಲ್ ಫೊನೆ ಬ್ಯಾಟರೆಯನ್ನು ಬದಲೆಸ ಬೀಕೋ ಬೆಡವೊ ಎಮ್ಬುದನ್ನು http://batteryreplacement.nokia.com/batteryreplacement/en/ ಇಲ್ಲಿಗೆ ಹೊಗಿ ತಿಲಿದುಕೊಳ್ಳ ಬಹುದು. ಮೊದಲು ತಮ್ಮ ಮೊಬೈಲು ಅಲ್ಲಿ ಕಾಣಿಸುವ ಪಟ್ಟಿಯಲ್ಲಿ ಇದೆಯೊ ಇಲ್ಲವೊ ಎಮ್ಬುದನ್ನು ಖಾತ್ರಿ ಮಾಡಿಕೊಲ್ಲಿ. ನಿಮ್ಮ ಮೊಬೈಲ್ ಅದ್ರಲ್ಲಿ ಇದ್ದರೆ, ಸ್ವಲ್ಪ ಕೆಳಗೆ ಒನ್ದು ಜಾಗದಲ್ಲಿ, ನಿಮ್ಮ ಮೊಬೈಲ್ ಬ್ಯಾಟೆರಿ ಹಿನ್ದೆ ಬರೆದಿರುವ 26 ಸನ್ಖ್ಯೆ ಅನ್ಕವನ್ನು ಬರೆಯಿರಿ. ನಮ್ತರ, ಸಬ್ಮಿಟ್ ಗುನ್ಡಿಯನ್ನು ಒತ್ತಿರಿ. ನಿಮ್ಮ ಬ್ಯಾಟರಿ ಬದಲಾಗಬೀಕಿದ್ದರೆ, ತಮ್ಮ ವಿಲಾಸ ಮತ್ತು ದೂರವಾನಿ ಸನ್ಖ್ಯೆಯನ್ನು ಕೆಳಲಾಗುತ್ತದೆ. ಇದರ ನಮ್ತರ ತಾವು ತಮ್ಮ ಬ್ಯಾಟೆರಿ ಯನ್ನು ಬದಲಿಸ ಬಹುದು. ಯಾವುದೆ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ.
ಧನ್ಯವಾದಗಲು.
ಭರತ್ ನಾರಾಯಣ್ ಎಂ ಜಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ