ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳೆಯರ ಒಂದು ಆತ್ಮೀಯ ಪ್ರತಿಕ್ರಿಯೆ

ಸತತವಾಗಿ 11 ವರ್ಷಗಳಿಂದ ಬೆಳಗಿನ 4:00 ಗಂಟೆಗೆ, ಹಾಸಿಗೆಯ ಮೇಲೆಯೇ ಕುಳಿತು, ನನ್ನ ಬಳಿ ಇರುವ ಸಾಧಾರಣ ಮೊಬೈಲಿನಿಂದ ನಾನು ಅನುಭವಿಸಿದ ಜೀವನದ ಅನುಭವಗಳನ್ನು ಅಕ್ಷರಗಳ ರೂಪದಲ್ಲಿ ಬರೆಯುತ್ತಾ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾ, ಸಾಗಿ ಬಂದ ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗಿ ಆತ್ಮೀಯ ಮಿತ್ರರ ಈ ಒಂದು ಪ್ರತಿಕ್ರಿಯೆ ನಿಮ್ಮೊಂದಿಗೆ ಹಂಚಿಕೊಳ್ಳ

Image

ಭಾರತದಲ್ಲಿ ಗೂಗಲ್ ನ ಅತ್ಯಂತ ವಿಶಾಲ ಶಾಖೆ ಬೆಂಗಳೂರಿನಲ್ಲಿ!

'ಟೆಕ್' ಅಥವಾ ತಂತ್ರಜ್ಞಾನ ಜಗತ್ತಿನ ಸುಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾಗಿರುವ ಸಂಸ್ಥೆ 'ಗೂಗಲ್' ಆಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೨೪೧) - ಕಳೆದುಹೋದದ್ದು

ನಿನಗೆ ಇವತ್ತು ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ನಿರ್ವಹಿಸಬೇಕು. ಅಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ ಇದು ನೀನು ನಿನ್ನೊಳಗೆ ಹುಡುಕಬೇಕಾದ ಕೆಲಸ. ನಿನ್ನೊಳಗೆ ತುಂಬಾ ಮರೆತ ವಿಚಾರಗಳನ್ನ ಹಿಡಿದುಕೊಂಡು ಬಿಟ್ಟಿದ್ದೀಯಾ. ಅವುಗಳನ್ನ ಹುಡುಕಿ ತೆಗೆಯಬೇಕು ಅಷ್ಟೇ, ಕೆಲವೊಂದು ಕಡೆ ನೀನು ಮಾತು ಕೊಟ್ಟಿರುವುದನ್ನ ಅಲ್ಲೇ ಮರೆತು ಉಳಿಸಿರಬಹುದು.

Image

ಬಡಿದಾಡಲು ಜನರು ಚುನಾಯಿಸಿಲ್ಲ

ರಾಜ್ಯ ಬಿಜೆಪಿಯ ಒಂದಷ್ಟು ಪ್ರಭೃತಿಗಳಿಗೆ ಜನರ ಸಂಕಟ ಇನ್ನೂ ಅರ್ಥವಾದಂತಿಲ್ಲ. ಜನಪರ ಕಾಳಜಿಯಿಟ್ಟುಕೊಂಡು ಅಹರ್ನಿಶಿ ದುಡಿಯಬೇಕು ಎಂಬ ಸಂಕಲ್ಪ ಅವರಲ್ಲಿ ಇನ್ನೂ ಗಟ್ಟಿಕೊಂಡಂತಿಲ್ಲ. ಒಂದೊಮ್ಮೆ ಹಾಗೆ ಆಗಿದ್ದಿದ್ದರೆ, ಈಗ ಅವರು ವರ್ತಿಸುತ್ತಿರುವ ರೀತಿಯಲ್ಲಿ ಅವರ ಮಾತು ಮತ್ತು ಧೋರಣೆ ಇರುತ್ತಿರಲಿಲ್ಲ.

Image

ಅಂತರಂಗದ ಪಯಣ...

ಎಲ್ಲೋ ಒಳಗಡೆ ಒಂದು ಸಣ್ಣ ನೋವು, ನಿರಾಸೆ, ಅಸಹಾಯಕತೆ ಕಾಡುತ್ತಲೇ ಇರುತ್ತದೆ,  ಬದುಕಿನ ಗುರಿ ದೂರ ದೂರ ಸರಿಯುತ್ತಲೇ ಹೋಗುತ್ತಿದೆ, ಅದನ್ನು ಹಿಡಿಯುವ ಆಸೆ, ಉತ್ಸಾಹ ಬತ್ತದಂತೆ ಸದಾ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಂಡು ಮುನ್ನಡೆಯುತ್ತಲೇ ಇರಬೇಕು, ಸೋಲಲೆಂದೇ ಬಂದಿದ್ದೇನೆ ಆದ್ದರಿಂದ ಗೆಲುವಿನ ನಿರೀಕ್ಷೆಯೇನು ಇಲ್ಲ,  ಕೊಡಲೆಂದೇ ಬಂದಿದ್ದೇನೆ, ಪಡೆದುಕೊಳ್ಳುವ ಯಾವ ಆಸೆಯೂ ಇಲ್ಲ, ಅವಮಾನಿತನಾಗುತ್ತಲೇ ಬದುಕು

Image

ಸ್ಟೇಟಸ್ ಕತೆಗಳು (ಭಾಗ ೧೨೪೦) - ಬೈಗುಳ

ಇವತ್ತು ಅಪ್ಪನ ಸ್ವರ ತುಂಬಾ ಜೋರಾಗಿತ್ತು.ಆ ಬೆಕ್ಕು‌ನನ್ನ ಕೈಗೆ  ಸಿಗಬೇಕು. ಇರೋದಿಷ್ಟುದ್ದ. ಅದಕ್ಕೆ ಮರ ಹತ್ತೋಕೆ ಬರೋದಿಲ್ಲ ಅಂತ ಗೊತ್ತಿದ್ರೂ ಕೂಡ ಮರವನ್ನ ಕಷ್ಟಪಟ್ಟು ಹತ್ತಿದೆ. ಆಮೇಲೆ ಅದಾಗದೇ ಇಳಿಬೇಕು ತಾನೆ. ಅದು ಬಿಟ್ಟು ಮರದ ಮೇಲೆ ಕುಳಿತುಕೊಂಡು ಊರಲ್ಲಿ ಹೋಗೋ ಬರೋರ್ನೆಲ್ಲ ಕರೀತಾ ಕುಳಿತರೆ ನಾನು ಮಾಡುವುದೇನನ್ನ .

Image

ಮಹಾ ಕುಂಭಮೇಳ

ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು 
ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು 
ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು   
ಮಂಥನ ಕಾಲದ ಅಮರತ್ವದ ಅಮೃತ ಹನಿಗಳು 

ಮಹಾ ಕುಂಭಮೇಳ ಇದು ಮಹಾ ಪರ್ವಕಾಲ 
ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ 
ಗಂಗಾ ಯಮುನಾ ಸರಸ್ವತಿ ಪುಣ್ಯ ನದಿಗಳಲ್ಲಿ 
ಮುಳುಗಿ ಏಳುತ್ತಾ ಪುಣ್ಯಸ್ನಾನ ಸಂಗಮದಲ್ಲಿ 

ಜನ್ಮಶುದ್ಧಿ ಆತ್ಮಶುದ್ಧಿಗಾಗಿ ಈ ಭೂಲೋಕದಲ್ಲಿ
ಕರುಣಿಸಿದ ದೇವರು ಅವಕಾಶ ಮಾನವನಿಗಿಲ್ಲಿ 
ಸಾಧು ಸಂತರು ತಪೋಶ್ರೇಷ್ಠರ ದರ್ಶನ ಭಾಗ್ಯದಲ್ಲಿ
ತೊಳೆಯುತ ಎಲ್ಲ ಪಾಪಗಳ ಜನ್ಮವು ಪಾವನವಿಲ್ಲಿ