ಅದೃಷ್ಟವಶಾತ್ ತಪ್ಪಿದ ದುರಂತ!!!
ಮಾರತ್ತಹಳ್ಳಿಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಇನೋವೇಟಿವ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.
ಎಲ್ಲಾ ದೇಖಾವೆಗಳೂ ಮುಗಿದ ಮೇಲೆ ತಡ ರಾತ್ರಿ ೨ ಘಂಟೆಯ ನಂತರ ಈ ದುರಂತ ಸಂಭವಿಸಿದೆಯಾದ್ದರಿಂದ ಅಪಾರ ಜೀವಹಾನಿಯಾಗುವುದು ತಪ್ಪಿದಂತಾಗಿದೆ.
"ಪ್ರೊಜೆಕ್ಟರ್ ರೂಮ್" ನಲ್ಲಿನ "ಶಾರ್ಟ್ ಸರ್ಕಿಟ್" ಈ ಅಗ್ನಿ ಆಕಸ್ಮಿಕಕ್ಕೆ ಕಾರಣವೆನ್ನಲಾಗುತ್ತಿದೆ.
ಅಲ್ಲಿರುವ ನಾಲ್ಕರಲ್ಲಿ ಒಂದು ಚಿತ್ರ ಮಂದಿರದ ಪರದೆ ಹಾಗೂ ಸಾಕಷ್ಟು ಪೀಠೋಪಕರಣಗಳು ಧ್ವಂಸ ಆಗಿವೆ.
Rating
Comments
ಉ: ಅದೃಷ್ಟವಶಾತ್ ತಪ್ಪಿದ ದುರಂತ!!!
ಉ: ಅದೃಷ್ಟವಶಾತ್ ತಪ್ಪಿದ ದುರಂತ!!!
In reply to ಉ: ಅದೃಷ್ಟವಶಾತ್ ತಪ್ಪಿದ ದುರಂತ!!! by hariharapurasridhar
ಉ: ಅದೃಷ್ಟವಶಾತ್ ತಪ್ಪಿದ ದುರಂತ!!!
In reply to ಉ: ಅದೃಷ್ಟವಶಾತ್ ತಪ್ಪಿದ ದುರಂತ!!! by asuhegde
ಉ: ಅದೃಷ್ಟವಶಾತ್ ತಪ್ಪಿದ ದುರಂತ!!!