ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಪ್ರಿಯ ಮಿತ್ರರೇ,
ನೀವು ಕರ್ನಾಟಕದ (ದೇಶದ್ದು ಮತ್ತೆ ನೋಡೋಣ) ರಾಜಕೀಯ ಸ್ಥಿತಿಯನ್ನು ನೋಡಿ ಮರುಗಿದ್ದೀರಾ? ಅಸಹನೆಯಿಂದ ಶಪಿಸಿದ್ದೀರಾ? ಅಸಹಾಯಕತೆಯಿಂದ ಸಿಟ್ಟಿಗೆದ್ದಿದ್ದಿರೆ? ಏನಾದರೂ ಮಾಡಬೇಕು ಅನಿಸುತ್ತಿದೆಯೇ? ನಿಮ್ಮ ಉತ್ತರ "ಹೌದು" ಎಂದಾದರೆ...ನಾವ್ಯಾಕೆ ಹೊಸ ಪರ್ಯಾಯ ಶಕ್ತಿಯನ್ನು ರೂಪಿಸಬಾರದು? ಯಾವುದೇ ಜಾತಿ- "ism" ಗಳನ್ನೂ ನೋಡದ, ಬರಿಯ ಅಭಿವೃದ್ಧಿ-ಸಮಾನ ಜೀವನವನ್ನು ನೀಡುವ (ಕಮ್ಯುನಿಸಂ ಅಲ್ಲ ನೆನಪಿರಲಿ) ಯುವ ಪಕ್ಷವೊಂದು ಉದಯಿಸಬಾರದೇಕೆ? ರಾಜಕೀಯದಲ್ಲಿ ಕೆಟ್ಟ ಶಕ್ತಿಗಳೇ ಇರುವುದು ಎಂದು ಶಪಿಸುತ್ತ, ಅವರನ್ನೇ ಆಟವಾಡಲು ಬಿಡುವ ಬದಲು ಒಳ್ಳೆಯ ಶಕ್ತಿಗಳೇಕೆ ಪ್ರವೇಶಿಸಬಾರದು? ಈ ದಾರಿ ಸುಲಭವಲ್ಲ, ಗೊತ್ತಿದೆ. ಪ್ರಯತ್ನ ಮಾಡದೆ ಮಾತಾಡುವ ಬದಲು, ಪ್ರಯತ್ನಿಸಿ ನೋಡೋಣ ಎಂಬ ಆಶಯ ನನ್ನದು.
ನಿಜವಾಗಿ ಪರಿವರ್ತನೆಯನ್ನು ತರುವ ಮನಸ್ಸಿದ್ದಲ್ಲಿ, ಸಂಘಟನೆ ಮಾಡುವ ಉತ್ಸಾಹವಿದ್ದಲ್ಲಿ, ನನಗೊಂದು ಮಿಂಚಂಚೆ ಕಳಿಸುತ್ತೀರಾ? drprasannabhat(at)gmail(dot)com ಇದು ನನ್ನ ಇ-ವಿಳಾಸ.
ಮಾತಾಡಲು ಮಾತ್ರ ಸಂತಸ, ಕಾರ್ಯಾಚರಣೆಗೆ ತರಲು ಮನಸ್ಸಿಲ್ಲ ಎಂದಾದರೆ, ಈ proposal ನಿಮಗಲ್ಲ...ನಮಸ್ಕಾರ.
Rating
Comments
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by Harish Athreya
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by PrasannAyurveda
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by manasakeelambi
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by PrasannAyurveda
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಬದಲಾವಣೆ - ಆದರೆ ಹೊಸ ಚಿತ್ರ ಹೇಗಿರಬೇಕು ಎನ್ನುತ್ತೀರಿ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by vasant.shetty
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?
In reply to ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ? by ಗಣೇಶ
ಉ: ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?