August 2016

 • ‍ಲೇಖಕರ ಹೆಸರು: makara
  August 25, 2016
  ಗಯಾಶ್ರಾದ್ಧ       ಶತಶತಮಾನಗಳಿಂದ ಗಯೆಯಲ್ಲಿ ಶ್ರಾದ್ಧ ಮಾಡುವುದನ್ನು ಅತ್ಯಂತ ಪುಣ್ಯಪ್ರದವೆಂದೂ ಮತ್ತು ಹಿರಿಯ ಮಗನು (ಅಥವಾ ಯಾವುದಾದರೂ ಒಬ್ಬ ಮಗನು) ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯವೆಂದು ಶಾಸ್ತ್ರಗಳು ಸಾರುತ್ತವೆ. ಇದು ಅಪರಿಮಿತ...
 • ‍ಲೇಖಕರ ಹೆಸರು: Sujith Kumar 3
  August 25, 2016
  ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಕಾದು ಕುಳಿತ ಕೆರೆಯ ಏರಿಯ ಪಕ್ಕದ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ...
 • ‍ಲೇಖಕರ ಹೆಸರು: santhosha shastry
  August 24, 2016
      ಇತ್ತೀಚೆಗೆ ರಾಜಾಕಾಲುವೆ  ಒತ್ತುವರಿ ತೆರವಿನ ಸುದ್ಧಿ ಓದಿ  ಮೊದಲಿಗೆ ಬಹಳ ಸಂತೋಷಪಟ್ಟೆ- ಅಕ್ರಮ ಒತ್ತುವರಿದಾರರಿಗೆ ತಕ್ಕ ಶಾಸ್ತಿ ಆಯ್ತಲ್ಲ ಕೊನೆಗೂ ಅಂತ.  ಆದರೆ, ಈ ಒತ್ತುವರಿ ತೆರವಿನ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯುತ್ತಿದ್ದಂತೆ,...
 • ‍ಲೇಖಕರ ಹೆಸರು: makara
  August 24, 2016
  ಪಾರ್ವಣ ಶ್ರಾದ್ಧ           ವೈದಿಕ ಕಾಲದ ಆರಂಭಿಕ ದಿನಗಳಲ್ಲಿ ಪ್ರತಿ ’ಆಹಿತಾಗ್ನಿ’ಯೂ ಸಹ ಅಮಾವಾಸ್ಯೆಯ ದಿನದಂದು ಪಿಂಡಪ್ರಧಾನವನ್ನು ಕಡ್ಡಾಯವಾಗಿ ಮಾಡಲೇಬೇಕಾದ ಶಾಸ್ತ್ರವಿಧಿತವಾದ ಕ್ರಿಯೆಯಾಗಿತ್ತು. ಈಗ ಪ್ರಚಲಿತದಲ್ಲಿರುವ ವಾರ್ಷಿಕ...
 • ‍ಲೇಖಕರ ಹೆಸರು: makara
  August 23, 2016
  ಶ್ರಾದ್ಧವನ್ನು ಮಾಡಲು ಸೂಕ್ತ ಸಮಯ ಮತ್ತು ಸ್ಥಳ           ಸಾಮಾನ್ಯವಾಗಿ ಶ್ರಾದ್ಧವನ್ನು ಚಾಂದ್ರಮಾನ ಪದ್ಧತಿಯಂತೆ ಮೃತನು ಮರಣಿಸಿದ ತಿಥಿಯಂದು ಮಾಡಲಾಗುತ್ತದೆ. ಉದಾಹರಣೆಗೆ, ಮೃತನು ಮಾಘಶುಕ್ಲ ಅಷ್ಟಮಿಯಂದು (ಜನವರಿ-ಫೆಬ್ರವರಿ ತಿಂಗಳಲ್ಲಿ...
 • ‍ಲೇಖಕರ ಹೆಸರು: addoor
  August 22, 2016
  ಅವರು ೧೯೮೦ರ ದಶಕದ ಆರಂಭದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದ ರೈತ. ಆ ಸಾಲ ಮರುಪಾವತಿಸಿದರೂ ಐದು ರೂಪಾಯಿ ಬಾಕಿ ಉಳಿಸಿಕೊಂಡಿದ್ದರು.ತನ್ನ ಸಾಲ ಮಂಜೂರಾತಿ ದಾಖಲೆಯ ಯಥಾಪ್ರತಿ ಪಡೆಯಲೇ ಬೇಕೆಬುದು ಅವರ ಉದ್ದೇಶ. (ಸಾಲ ಚುಕ್ತಾ...
 • ‍ಲೇಖಕರ ಹೆಸರು: kavinagaraj
  August 22, 2016
       ಹಾಸನದ ವೇದಭಾರತೀ ಕಳೆದ 6 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು, ವೇದದ ವಿಚಾರಗಳ ಪ್ರಚಾರ, ಪ್ರಸಾರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ವಾರ್ಷಿಕೋತ್ಸವದ ನಿಮಿತ್ತ ಪತಂಜಲಿ ಯೋಗ ಸಮಿತಿ, ವಿಶ್ವಹಿಂದೂ ಪರಿಷತ್ ಸಂಯುಕ್ತ ಆಶ್ರಯದೊಂದಿಗೆ...
 • ‍ಲೇಖಕರ ಹೆಸರು: Palahalli Vishwanath
  August 22, 2016
  ಬಿ೦ದುಮಾಧವನ ನಾಯಿಮರಿಗಳು - ಒ೦ದು ವುಡ್ ಹೌಸ್ ಕಥೆ ಪಾಲಹಳ್ಳಿ ವಿಶ್ವನಾಥ್      ನಮ್ಮ ಬಿ೦ಗೊ, ಅದೇ ಬಿ೦ದುಮಾಧವ, ಕಮಲ ಖೋಟೆ, ಉರುಫ್ ಸುಹಾಸಿನಿ, ಎ೦ಬ ಖ್ಯಾತ ಕಾದ೦ಬರಿಕಾರರನ್ನು  ಮದುವೆಯಾಗಿದ್ದು  ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಹಾಗೂ...
 • ‍ಲೇಖಕರ ಹೆಸರು: makara
  August 22, 2016
  ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯ       ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯವು ಬಹಳ ವಿಪುಲವಾಗಿದೆ. ಅನಾದಿಕಾಲದಿಂದಲೂ ಪ್ರಚಲಿತದಲ್ಲಿರುವ ವೈದಿಕ ಸಂಹಿತೆಗಳನ್ನು ಹೊರತುಪಡಿಸಿ, ಶ್ರಾದ್ಧವು ಪುರಾತನ ಸ್ಮೃತಿಗಳಾದ ಮನು ಮತ್ತು ಯಾಜ್ಞವಲ್ಕ್ಯರ...
 • ‍ಲೇಖಕರ ಹೆಸರು: makara
  August 21, 2016
  ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು)ಲೇಖಕರು : ಸ್ವಾಮಿ ಹರ್ಷಾನಂದಪ್ರಕಟಣೆ: ಶ್ರೀ ನಿತ್ಯಾನಂದ ಪ್ರಿಂಟರ್ಸ್, ಬೆಂಗಳೂರು - ೫೬೦ ೦೫೦ಪ್ರಥಮ ಮುದ್ರಣ - ೧೯೯೭ ಡಿಸೆಂಬರ್. ******ಶ್ರಾದ್ಧ           ಅನಾದಿಕಾಲದ...
 • ‍ಲೇಖಕರ ಹೆಸರು: Sujith Kumar 3
  August 19, 2016
  ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು...
 • ‍ಲೇಖಕರ ಹೆಸರು: santhosha shastry
  August 18, 2016
      ಕಳೆದ ವಾರ ಯಮನೂರಿನಲ್ಲಿ ನಡೆದ ಪೋಲೀಸರ  ಅಟ್ಟಹಾಸವನ್ನು ಟೀ.ವಿ. ವಾಹಿನಿಗಳಲ್ಲಿ ಕಂಡು ಛಳಿಯಲ್ಲೂ ಭಯದಿಂದ ಮೈ ಬೆವತಿತು.  `ಭಯೋತ್ಪಾದನೆ'ಯನ್ನು ಕಣ್ಣಾರೆ ಕಂಡಂತಾಯ್ತು.  ಇದನ್ನು ಕಂಡು ನಮಗೇ ಭಯ, ಅಸಹಾಯಕತೆ ಕಾಡಿದರೆ, ಅದನ್ನು...
 • ‍ಲೇಖಕರ ಹೆಸರು: Sujith Kumar 3
  August 15, 2016
  ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ರಿಯೋ ಒಲಿಂಪಿಕ್ಸ್ ಶುರುವಾಗಲು ಕೆಲವಾರಗಳ ಮೊದಲಷ್ಟೇ ಬರೆದಿದ್ದ ಈ ಅಂಕಣವನ್ನು ಇಲ್ಲಿ ಲಗತ್ತಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೀಗ ಭಾರತದ 'ದಿ ಫ್ಲೈಯಿಂಗ್ ಸಿಖ್' ಎಂದೇ...
 • ‍ಲೇಖಕರ ಹೆಸರು: makara
  August 12, 2016
  ಪಾಂಚರಾತ್ರ ಆಗಮಗಳ ತತ್ತ್ವ ಸಿದ್ಧಾಂತ ಈ ಪದ್ಧತಿಯ ಮೂಲಭೂತ ಸಿದ್ಧಾಂತವನ್ನು ಜಯಾಖ್ಯ ಸಂಹಿತೆಯಲ್ಲಿ ವಿಶದಪಡಿಸಲಾಗಿದೆ. ಅದರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ. ಯಜ್ಞ-ಯಾಗಗಳನ್ನು ಕೈಗೊಳ್ಳುವದು, ದಾನ-ಧರ್ಮಾದಿಗಳನ್ನು ಮಾಡುವುದು ಮತ್ತು...
 • ‍ಲೇಖಕರ ಹೆಸರು: Sujith Kumar 3
  August 12, 2016
  'ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ ... ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ...
 • ‍ಲೇಖಕರ ಹೆಸರು: makara
  August 11, 2016
  ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ) - ಸ್ವಾಮಿ ಹರ್ಷಾನಂದ. ಪ್ರಕಟಣೆ: ರಾಮಕೃಷ್ಣ ಮಠ, ಬೆಂಗಳೂರು - ೫೬೦ ೦೧೯, ಕರ್ನಾಟಕ.****ಮುನ್ನುಡಿ           ಭಾಗವತ ಪಂಥವು ಹಲವಾರು ಧಾರ್ಮಿಕ ಗ್ರಂಥಗಳನ್ನು ಆಧರಿಸಿದೆ. ಮಹಾಭಾರತದ ನಾರಯಣೀಯ ಖಂಡದ...
 • ‍ಲೇಖಕರ ಹೆಸರು: Sujith Kumar 3
  August 11, 2016
  ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗೀನ್ನು ೨೦ ವರ್ಷ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆ ಅವಳ ಮೇಲೆ. ಓಟ ಶುರುವಾಯಿತು.. ಇನ್ನೇನು ಗುರಿ...
 • ‍ಲೇಖಕರ ಹೆಸರು: Sujith Kumar 3
  August 11, 2016
  ಕ್ರಿಕೆಟ್ ಗೆ  ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..? ಎಂಬೊಂದು ಪ್ರೆಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು.  ಸಿಕ್ಕರೂ ಅದು 'ಹಾಕಿ ಮಾಂತ್ರಿಕ'  ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರಬಹುದು.ಹೌದು,ಧ್ಯಾನ್...
 • ‍ಲೇಖಕರ ಹೆಸರು: Hanumesh
  August 10, 2016
  ಹೊತ್ತು ಹುಟ್ಟವ ಹೊತ್ತಿಗಾಗಲೇ, ಹೊತ್ತಿಗೆಯಲಿರುವವರ ಅರಸಿ ಸುದ್ದಿ ಹೊತ್ತು ಹೊರಡುವೆನು. ಕತ್ತು ಹೊರಳಿಸಿ ನೋಡರು ನನ್ನ ಹಲವರು. ಕೆಲವರು ಕಣ್ಣೂ ತೆರೆಯದೆ ಓದುವರು. ಭ್ರಷ್ಟಾಚಾರ ಅನಾಚಾರಗಳಿಗೆ ಗುಡುಗುವರು. ನೀತಿ ನೀಯತ್ತಿನ ಪರಾಕಾಷ್ಠೆ...
 • ‍ಲೇಖಕರ ಹೆಸರು: addoor
  August 07, 2016
  ನಮ್ಮ ದೇಶದಲ್ಲಿರುವುದು ಜಗತ್ತಿನ ಒಟ್ಟು ವಾಹನಗಳ ಶೇಕಡಾ ಒಂದು ಮಾತ್ರ. ಆದರೆ, ನಮ್ಮದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಜಗತ್ತಿನ ಒಟ್ಟು ಅಪಘಾತಗಳ ಶೇಕಡಾ ೧೦! ಭಾರತೀಯ ಅಟೋಮೊಬೈಲ್ ಉತ್ಪಾದಕರ ಸೊಸೈಟಿಯ ಮಾಹಿತಿಯ ಅನುಸಾರ, ವಾಹನ...
 • ‍ಲೇಖಕರ ಹೆಸರು: naveengkn
  August 04, 2016
  ನವೀನ್ ನಿರ್ದೇಶಿಸಿರುವ "ಫ್ಯೂಚರ್" ಎಂಬ ಕನ್ನಡ ಕಿರುಚಿತ್ರವನ್ನು ನೋಡಿದೆ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕನಾಗುವತ್ತ ಇಡುವ ಹೆಜ್ಜೆಯ ದೃಢತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.  ಚಿತ್ರವನ್ನು ಇಲ್ಲಿ ನೋಡಬಹುದು :  https://www.youtube....
 • ‍ಲೇಖಕರ ಹೆಸರು: Anantha Ramesh
  August 04, 2016
  ಅಂದು: ಕರಿಮೋಡಗಳನ್ನು ನಿನ್ನ ಕೇಶಕ್ಕೆ ಹೋಲಿಸಿ ಕವಿತೆ ಬರೆದಿದ್ದೆ ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ ನಾಚಿ ನೀರಾಗಿದ್ದೆ   ಇಂದು: ಅದೇ ಕೇಶರಾಶಿ ಬಿಳಿ ಮೋಡಕ್ಕೆ ಹೋಲಿಸಿ ಕವಿತೆ ಬರೆದೆ ನೀನು ಓದಬಾರದಿತ್ತು: ಈಗ ಅಡುಗೆಮನೆಯಲ್ಲಿ ಪಾತ್ರೆಗಳ...
 • ‍ಲೇಖಕರ ಹೆಸರು: naveengkn
  August 04, 2016
  ಮಗುವಾಗಿದ್ದಾಗ  ಕನ್ನಡಿ ನೋಡಿದೆ, ಕಂಡದ್ದು ನಾಲ್ಕಾಣೆಯ ಕೆಂಪು ಚಾಕಲೇಟು,   ಶಾಲೆಗೇ ಹೋಗುವಾಗ  ಕನ್ನಡಿ ನೋಡಿದೆ  ಕಂಡದ್ದು ಶಾಲೆಯ ಆವರಣದ ಚಿಕ್ಕ ರಬ್ಬರ್ ಬಾಲ್,   ಕಾಲೇಜಿಗೆ ಹೋಗುವಾಗ ಕನ್ನಡಿ ನೋಡಿದೆ, ಕಂಡದ್ದು ಅವಳ್ಯಾರೋ ಹೊಳೆವ ಕಣ್ಣ...
 • ‍ಲೇಖಕರ ಹೆಸರು: naveengkn
  August 02, 2016
  ಸೊಂಟದ ಮೇಲೆ ಬಿಂದಿಗೆ ಇಟ್ಟು, ಬಳುಕುತ್ತಾ ಬರುತ್ತಿದ್ದ ಸುಂದರಿ ಅಂದೇ  ಕದ್ದು ಹೋದಳು ನನ್ನೊಳಗಿನ ನನ್ನನ್ನು.    ಅವಳು ನಕ್ಕಾಗ ಅವಳ ಕಪ್ಪು, ದುಂಡು ಮುಖದ ತುಂಬಾ  ಬಿಳಿಯ ದಂತಪಂಕ್ತಿ, ಹೊಳೆಯುತ್ತಿತ್ತು  ದೀಪದಂತೆ.    ನೇರ ನಡೆವುದ ನೋಡೇ...
 • ‍ಲೇಖಕರ ಹೆಸರು: gururajkodkani
  August 01, 2016
  ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯನೆನ್ನುವ ಗರ್ವ ಮೀರಿದ...
 • ‍ಲೇಖಕರ ಹೆಸರು: hamsanandi
  August 01, 2016
  ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ಮುದ್ದು ಮೊಗವನ್ನು ತೋರಿ ನೀನೀಗ ಎದ್ದು ಬಂದೆನ್ನ ಕಾಯೊ! ಮೋದಕವ ಮೆದ್ದು ಕರುಣಿಸೋ ಸಕಲ ಸಂಪದವ!     - ಹಂಸಾನಂದಿ    (ಚಿತ್ರ ಕೃಪೆ: ಲೋಕೇಶ್ ಆಚಾರ್ಯ)